ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

»by ರಾಮಚಂದ್ರ ಚರಿತಪುರಾಣ6 ಕಂ ॥ ವಿವಿಧ ಫಲವಾದುವೋರೊ೦ ದೆ ವಲ್ಲಿಗೆನೆ ಚೆಲ್ವು ವತ್ತು ವಮರೀಕರ ಪ || ಲ್ಲವದೊಳ್ ನವೀನ ಕದಲೀ ನವಾವ ನಾರಂಗ ನಾಲಿಗೇರ ಫಲಂಗಳ್ | ೯೪ || ನಿರತಿಶಯಮೆನಿಪ ಧರಾ ನುರಾಗ,ಾ ತೋರ್ಪುದೆಂಬಿನಂ ಸುರ ವನಿತಾ | ಕರ ಕಿಸಲಯದೊಳ್ ಕುಂಕುಮ ಪರಿಪೂರ್ಣ ಸುವರ್ಣ ಭಾಜನಂ ರಂಜಿಸುಗುಂ | ೯೫ || ಮ | ಜನನಂ ರಾಮಜಿನಂ ಜವಂಗಿಡಿಸಿ ಗೆಲ್ಲಂಗೊಂಡ ಕೈಲಾಸ ಶೈ | ಲ ವಿಶಾಲ ಸ್ಪಟಿಕಸ್ಥಲೀ ನಿಕಟಮುಂ ದ್ವಾತ್ರಿಂಶದಿಂದ್ರರ್ಕಳು || ತೃವದಿಂದರ್ಚಿಸುವಾಗಳೇಂ ಕರೆದುದೋ ಕರ್ಣಾಮೃತಾಸಾರನಂ | ವಿವಿಧಾತೋದ್ಯ ಲಯಾನುಗಂ ಸುರ 'ಸತೀಮ೦ಜೀರಿಕಾ ಶಿಂಜಿತಂ ॥ ೯೬ || ಚ | ಪಿರಿದೆನಿಸಿರ್ದ ರಾಮಕಥೆಯಂ ಕಿ ಅದಾಗಿರೆ ದೇಸಿ ಮಾರ್ಗಮೆಂ | ಬೆರಡತೋಳಂ ರಸಂಬಡೆದು ಪಂಡಿತ ಮಂಡಲಿ ಮೆಚ್ಚೆ ನೇರ್ಪುವೆ || ತಿರಲವಿರೋಧವಾಗೆ ಕೃತಿವೇಚಿತ್ತೊಡೆ ಸತ್ಕವಿ ನಾಗಚಂದ್ರನಂ | ತಿರೆ ಪೆಟರಾರ್ ಸರಸ್ವತಿ ಕುಡಲ್ ಪಡೆದ‌ ವರಮಂ ಕವೀಶ್ವರರ್ || ೯೭ || ಮ | ಕೃತವಿದ್ಯ‌ ಸಮಚಿತ್ತರಾಗಿ ಪದೆಪಿ೦ದಾರಯ್ಯ ಕರ್ಣಾಟ ಸಂ । ಸೃತ ಕಾವ್ಯ೦ಗಳರ್ಥದಿಂ ರಚನೆಯಿಂ ನೇರ್ಪಟ್ಟು ವಿದ್ವಚ್ಚ ಮ || ತೃತಿಯಂತಿರೆ ನಾಗಚಂದ್ರ ವಿಬುಧಂ ಪೇಳ್ತಿ೦ದದಿ೦ದಾದ್ಯರ | ದೂತನಂ, ಪೇಟ್ಟಿ ಭಿರಾಮ ರಾಮಕಥೆಯಂ ಸೈಪಿಂಗಡರ್ಪಾಗನೇ || ೯೮ || ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ ಮುನೀಂದ್ರ ಚರಣ ನಖಕಿರಣ ಚ೦ದ್ರಿಕಾ ಚಕೋರ ಭಾರತಿ ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ ರಾ ಮ ಚ೦ದ್ರ ಚರಿತ ಪುರಾಣ ದೊ ಳ್ ಪರಿನಿರ್ವಾಣ ಕಲ್ಯಾಣೋತ್ಸವ ವರ್ಣನಂ ಷೋಡಶಾಶ್ವಾಸಂ 1. ನಟೀ, ಖ, ಘ, 2, ಸುಕವೀಂದ್ರರ್ ಪೇಟ್ಟಿಮೋಲಾದ್ಯರ "ತನಕ್ಕೆ ಸೇ. ..ಗರ, ಚ - +

=

= = = •••••• ಸ೦ಪೂಣ೯೦.