ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷೋಡಶಾಶ್ವಾಸಂ ೫02 ಕಂ | ಚಂದನ ಕರ್ದಮ ಶುಕ್ಕಿಕೆ ಕೆ೦ದಳದೊಳ್ ತಳಿರೊಳೆಸೆವ ಪೂಗೊಂಚಲಿನಲ್ 11 ಬ೦ದರ್ ತಾರಾಂತಃಪುರ ಸುಂದರಿಯರ್ ಪರಮ ಚರಮ ಪೂಜೋತ್ಸವದೊಳ್ || ೮೭ || ಸಿತ ವಿಕಸಿತಾಬ್ಬದೊಳ್ ತೀ ವಿ ತಂದರೆಳನೆಯ ಕದಿರನೆಂದೆನಿಪ ಸಿತಾ || ಕೃತಮಂ ದಿದ್ದೇವತೆಯರ್ ಸಿತ ಲೋಚನ ರುಚಿ ದಿಗಂತಮಂ ಬಳಸುವಿನಂ It ೮೮ || ಉ || ಜ್ಞಾನ ಕೃಶಾನುವಿಂದಮುರಿದುದ ಕಾಮನ ಮೋಹನಾಸ್ತ್ರ ಸಂ | ತಾನ ಶರಾಸನಾವಳಿಯನೊಪ್ಪಿ ಸಲೀಕೆಗಳೇ ಜಿನೇ೦ದ್ರನಾ || ಸ್ಥಾನಿಗೆ ತಂದರಕ್ಕು ಮೆನೆ ರಂಜಿಸೆ ಕೆಂದಳದೊಳ್ ಲತಾಂತ ಮಾ || ಲಾ ನಿಕುರುಂಬವಿಕ್ಷುಲತೆ ಬಂದುದು ಕಿನ್ನರ ಕನ್ಯಕಾ ಜನಂ|| ೮೯ || ಕಂ || ಕರೆಗಣುವ ನಿಜ ಲಾವ ಣ್ಯ ರಸಂ ಸರಿನಾಳಮಿಕ್ಕಿದತ್ತೆನೆ ತಂದಳ್ | ಸುರ ಸುಂದರಿ ಚ೦ದನ ರಸ ಭರಿತಾಯತ ಕೇತಕೀದಲ ದೋಣಿಗಳಂ || ೯೦ || ತಳೆದನಿಮಿಷ ವಧುಗಳ್ ಕ ಹೊ ಳಿಸಿದರುನಿಷಿತ ಕರ್ಣಿಕಾರ ಲತಾ ಸ೦ || ಕುಳಮನೆ ಸುವರ್ಣಮಯ ಪರಿ ಯಳಮಂ ಭಕೋಪದಂಶ ಚರು ವಿಲಸಿತಮಂ || ೯೧ || ಪಡೆವರಲಾವುದೊ ರನ್ನದ ಸೊಡರಾವುದೊ ಪೇಮೆಂಬಿನಂ ಸಂದೆಗದ || ಚ್ಚಿಡಿದಿರೆ ನಾಗಾಂಗನೆಯರ್ ಗಡಣದೆ ಕೈಲಾಸ ಶೈಲಮಂ ಸಾರ್ತ೦ದರ್ || ೯೨ ೧. ಚ | ಒಗೆದ ಕುಚಂ ಮೊಗಂಗುಡದೆ ಚೆಲ್ವಿನೊಳೇಳಿಸೆ ತತ್ಸವಿಾಪದೊಳ್ | ಪೊಗೆಮೊಗವಾದವೋಲ್ ತಳೆದ ಧೂಮ ಘಟಂಗಳನು ಪೊಣ್ ತ . ಅಗರುವ ಧೂಮಲೇಖೆ ಸುರ ಸುಂದರಿಯರ್ ನಡೆತಂದರಂದು ಸು | ಯೊಗೆವಳಿಮಾಲೆ ತಮ್ಮ ಲುಲಿತಾಲಕದೊಳ್ ತಡವಾದುದೆಂಬಿನಂ || ೯೩ ||

• • • • • • 1, ತೊಡ, ಘ, ಚ,