ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Hot ರಾಮಚಂದ್ರಚರಿತಪುರಾಣಂ ಅನಂತರಂ ಚರನ ಸಮಯದೊಳ್ ಪರಿಶಿಷ್ಟಾನ್ಯತರ ವೇದನೀಯ ಮನು ಪ್ಯಾಯುರ್ಮನುಷ್ಯಗತಿ ಪಂಚೇಂದ್ರಿಯ ಜಾತ್ಯಾನುಪೂರೀ ಪ್ರಸನಾಮ ಬಾದರಪರಾ ಪ್ರಕ ಸುಭಗಾದೇಯ ಯಶಸೀರ್ತಿ ತೀರ್ಥಂಕರ ನಾಮೋಚ್ಛೆರ್ಗೊತ್ರಂಗಳೆಂಬ ಪದಿ ಮೂಲಂ ಪ್ರಕೃತಿಗಳು ಮೊರ್ಮೆಯೆ ನಿರೂಲಮಾಗೆ ಸಕಲ ಸಂಸಾರಭಾರ ದುಃಖ ಭಾರ ಭಂಜನನುಂ ನಿರಂಜನನುವಾಗಿ ಮ 11 ಕಿಡೆ ನಿಶ್ಲೇಷಮಘಾತಿ ಪಜ್ಜಳಿಗೆ ತನ್ನೆಂಟುಂಗುಣಂ ಕೂಡೆ ನೇ || ರ್ಪಡೆ ದೀಪಾರ್ಚಿಗಳಂತಿರೂರ್ಧ್ವಗತಿ ಮೂಲಂಲೋಕದಿಂ ಮೇಲೆ ಬೆ || ಳ್ಕೊಡೆಯಿರ್ಪ೦ತೆವೊಲಿರ್ದ ಸಿದ್ದ ನಿಲಯಕ್ಕಾನಂದದಿಂ ಪೋಗಿ ಕೈ | ವಿಡಿದಂ ಶಾಶ್ವತಮಪ್ಪ ಮುಕ್ತಿವಧುವಂ ಶ್ರೀರಾಮಭಟ್ಟಾರಕಂ ಅ೦ತು ರಾಮಭಟ್ಟಾರಕಂ ಪರಮಪದ ಪ್ರಾಪ್ತನಪ್ಪುದುಕಂ || ಪೂವುತಿ ಕದಖಿಲ ದಿ ಶಾಮುಖಮಂ ದೇವದುಂದುಭಿ ಧ್ವನಿ ತೀವಿ || ತಾ ಮೋದ ಮುತ್ತ ಮಧುಕರ - ದಾನಂ ತೀಡಿತ್ತು ಬಂದು ನಂದ ಸಾರಂ || ೮೩ || 11 ೮೪ || ಇನಿತನರ ಪಟಹ ಪೇಟಕ ಮಿನಿತಮರ ವಿಮಾನ ಪಟಲಮಿನಿತವರ ಪತಾ || ಕಿನಿಯೆಂದು ನೆನೆಯಲರಿದೆನೆ ಜಿನ ಪೂಜೆಗೆ ಬಂದರಮರ ಪರಿಬ್ಬಢರಾಗಳ್ ಚಿತ್ರಾತಪತ್ರದಿಂ ಶತ ಪತ್ರ ವನಸ್ಥಲಿಯನಿಲಿಸಿ ನಭದೊಳೆ ದೆಸೆಯಂ || ಚಿತ್ರಿಸೆ ಕಿರೀಟ ಕಿರಣಂ ದ್ವಾತ್ರಿಂಶತ್ರಿದಶ ಪತಿಗಳ೦ದೇಂದರ್ || ೮೫ || ಅಂತು ನಿರೈಾಣ ಪೂಜೆಗೆ ನಿಖಿಲ ಗೀಲ್ಯಾಣಪತಿಗಳೇರ್ಪಾಗಲ್ಲ ಕಂ|| ಹಳಿಕಿನ ಕೊಡದೊಳ್ ಗಂಗಾ ಜಳಂಗಳಂ ತೀವಿ ತರ್ಸ ಸುರ ವನಿತೆ ಘನೋ ! ಪಳಮಂ ತಾಳಿದ ವಿದ್ಯು ದ್ವಿಳಾಸಮಂ ನಿಜ ವಿಲಾಸದಿಂ ನುಸುಳಿಸಿದಳ್ | ೮ ||