ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದಟಲೆ ಅವ್ವಳಿಸು ಅದಟಲೆ ಧಿಕ್ಕರಿಸು, ೧-೧೩೭. ಅವಳಳು-ಅವಳಿ ಮಕ್ಕಳು, ಅದ್ಯ ತನ ರು-ಈಗಿನವರು, ೧೩೩. (ಸ೦. ಯಮಳ), 4-೧೪೪, ಅದಿರ್ಪು-ಅಲ್ಲಾಡಿಸು, ೧-೨೨, ಅಮ್ಮ-ಅಯ್ಯ, ೧೧-೪೯ ನ. ಅಧಃಕರಿಸು-ಕಳೆ, ೧೬-೨ ವ. ಅಮೂರ್ತ (ಸಂ.)-ದೇಹವಿಲ್ಲದುದು, ಅನವದ್ಯ ‌-ದೋಷವಿಲ್ಲದವರು, ೧-4, ೧೪೬, ಅನ್ವನಾಯ (ಸ೦.) ವ೦ಶ, ೧೧೧೩೬. ಅಯ (ಸಂ.)- ಶುಭ, ೧೪-೧೩೪, ಅನುವ ರ-ಯುದ್ದ, ೧೦-೨೧೮ ನ. ಅ ರನುಗ- ರಾಜಪುತ್ರ, ೧೨-೭t, ಅನುವಿಸು_ಅನುಕರಿಸು, ತೋರ್ಪಡು, ಅರರೀಪುಟ (ಸಂ.)-ಕದದ ರೆಕ್ಕ, ೪-೧೧೨. ೫-೧೩೩, ಅ ರವಾವು_ಮಹಾಸರ್ಪ (ಅರಸು+ ಪಾವು), ೧೩-೬೧. ಅನುಷಂಗ (ಸಂ.)-ಸ೦ಬ೦ಧ, ೧೬೧. ಅರಿ೦ದನು (ಸ೦.)-ಶತ್ರುಗಳನ್ನು ಅನೇಕಪ (ಸಂ.)-ಆನೆ, ೧೦-೧೫೮. ನಿಗ್ರಹಿಸುವವನು, ೫-೧೨. ಅನೋಕಹ (ಸಂ.)-ಮರ, ೧೦-೧೧೫, ಅರಿಯ೦-- ಅ ಸಾಧ್ಯನು, ೧೦-೨೩೧. ಅಪಘನ (ಸಂ.)-ಅ೦ಗ, ಅವಯವ, ಅ. ಧರ್ಮ , ೬-೧೭. ೮-೫೩; ದೇಹ, ೧೦-೧೭೪ ವ. ಅಜಿಂಕ-ಪ್ರಸಿದ್ದಿ, ೧೪-೧೮ ವ. ಅಪಹರಿಸುಗು೦ಅಪಹರಿಸಲ್ಪಡುವುದು, ಅಜಃ ಯಮ- ಅಜ್ಞಾನ, ೯-೬. - ೧೭೨, ಅಜುಗುಲಿ-ಹಿಂಸಕ, ೯-೧೧. ಅಪಹಾ ನಿಲ್ಲಿಸುವಿಕ (ಉಪಸಂಹಾರ), ಅಜುನೀರ್*-ಬತ್ತಿದ ನೀರು, ೯-೧೮೩, ೪-೭೧.. ಅಲರ್ಚು -ಅರಲಿದ್ದು, ವಿಸ್ತರಿಸು, -೧೬. ಅಪೂರ್ವ ಭಿತ್ತಿ-ಅಪೂರ್ವವಾದ ಪ್ರಕಾಶ, ಅಲ೦ಪು-ಸೊಬಗು, ೧೧೦೦. ೧-೧೨೮. ಅಲವರಿಕೆ....ಪಟ್ಟು ಹಿಡಿತ, ೧-೭೫ ಅಪ್ಪ ಸು~ ಒಪ್ಪಿಸು (ಅರ್ಪಿಸು), ೨೭-೪೯, ಅವಚಜುಜುಗುಪ್ಪ, ೧೦-೧೨೧ ; ಅಬ್ರಹ್ಮಣ್ಯ (ಸಂ.)-ಜೀವಹಿ೦ಸ ಕೂಡ ಜುಗುಪ್ಪ ಪಡು, ೬-೬೬, ದಂಬ ಮಾತು, ೭-೫೧. ಅವಟಯಿಸು- ಉ೦ಟುಮಾಡು, ೧೩ ವ. ಅಬ್ಬಾ-(ಸ೦. ಅ೦ಬಾ)-ಅಮ್ಮಾ, ಅವತ೦ಸ (ಸಂ.)-ಕರ್ಣಾಭರಣ, ೧-೯೮ - ೭-೧೩೫ ವ. ಅವದಾತ (ಸ೦.)-ಬೆಳ್ಳಗಿರುವ, ೧೦-೨೩೬. ಅ೦ಬಿರಿವಿರುಧಾರಾಕಾರವಾಗಿ ಸುರಿ, ಅವಧಿಬೋಧ (ಸಂ.)-ಅವಧಿಜ್ಞಾನ ೬-೪೯. (ಜೈನ ಪರಿಭಾಷೆ), ೧೬-೫೨ ವ. ಅ೦ಬುಗಂಡಿ-ಜಲಮಾರ್ಗ, ೧-೧೧೬. ಅವಯವದಿಂದ- ಸೇನಾ ಸಮೇತನಾಗಿ, ಅಭ್ಯಣ೯ (ಸ೦.)-ಸವಿಾಪ, ೧೩-೨, -೧೪೦ ವ. ಅಭಿಜನ (ಸಂ.)-ಕುಲದಲ್ಲಿ ಶ್ರೇಷ್ಠನು, ಅವರೋಧ (ಸ೦೨)-ರಾಣಿವಾಸ, 1-೧೬೮; ವ೦ಶ, ೬-೧೬t. ಅ೦ತಃಪುರ, ೧೪-೧rt ಅಭಿಭವಿಸುತಿರಸ್ಕರಿಸು, ೧೦-೨೦೭ ವ. | ಅವಷ್ಟ೦ಭ (ಸ೦.)-ಸ್ಟ್ರ, ೪-೪೭; ಅಭಿಯೋಗ (ಸ೦.)-ಅಪವಾದ, ೧೫೭೫ವ. ಗರ್ವ, ೮-೩೩. ಅಭಿಷವ (ಸಂ.)-ಅಭಿಷೇಕ, ೭೧೩೩. | ಅವಸರ-ಸಂದರ್ಭ, ೧೧-೨೮. ಅಮರ್ದು -(ಸ೦. ಅಮೃತ), ೧೦-೬೭. | ಅವ್ವಳಿಸು-ವ್ಯಾಪಿಸು, ೫-೭೫,