ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವಿತಥ ಆಲೀಢ ಆ ಅವಿತಥ (ಸ೦•)-ನಿಶ್ಚಯ, ೩೨. ಅವಿನಾಣ-ಕುರುಹು, ೧೧-೪೬ ನ. (ಸ೦. ಅಭಿಜ್ಞಾನ). ಅರ್ವಿ-ಗಿಲನದೀ ಪ್ರವಾಹ, ೭-೩೧. ಅರ್ವಿಸು- ಪಸರಿಸು, ೧-೭೧. ಅಶನಿ (ಸ೦.)-ಸಿಡಿಲು, ೧೩-೨. ಅಶೀತಿ (ಸಂ.)- ಎ೦ಬತ್ತು, ೧೮೮, ಅಷ್ಟಾಪದ (ಸಂ.)-ಶರಭ, ೬-೧೨೨, ಅಸಕ ೨೨-ಕೃಮಿಾ ರು, ೬-೧೨೧. ಅಸಗ-ಅಗಸ, -೫೭. ಅಸಿಯ ಬಾಸೆ_ಸೂಕ್ಷ್ಮವಾದ ರೋಮ ರಾಜಿ, ತಿ-೧೩೩. ಅಸುಗ(ಸಂ. ಅಶೋಕ), ೧೧-೧೧೮. ಅಸು೦ಗೋಳಕೊಲ್ಲು, ೧೦-೨೧೬. ಅಸ್ಸಕ್ (ಸಂ.)-ರಕ್ತ, ೯-೨೪. ಅಳಲು ಭಯ, ೧೩-೧೩೨ ವ. ಅಳವಡಿಸು-ಸರಿಮಾಡಿಕೊಳ್ಳು, ೫-೬೦. ಅಳವಿ-ಪ್ರಮಾಣ, ೧-೬೮. ಅಲ್ಲಿ ಡಿ-ಸಣ್ಣ ಕಿಡಿ, ೩-೫೯ ; ಅಳ್ಳಿ39 (=ಸ್ವಲ್ಪ ತಿವಿ), ೩-೬೦ ವ; ಅಳ್ಳುಡಿ, ೩-೮೮ ; ಅಥೈಜ (=ಸಣ್ಣ ಗಾಯ), ೧೩-೮೦; ಅಳ್ಳೆರ್ದೆ, ೧-೧೦೮; (ಅ೪= ಸೂಕ್ಷ್ಮವಾದ). ಅನುರ್ಕ-ಆವರಿಸುವಿಕೆ, ೫-೩೨. ಅಳು೦ಬ೦-ಅತಿಶಯ, ೬-೮, ಅಳ್ಳು-ಭಯಪಡುವಂತೆ, ೪-೬೧. ಅಳ್ಳು-ಸುಡು, ೯೪. ಅಟಲ್-ದುಃಖ, ೪-೧೦೬, ಅಕ್ಕಿ ರ್ತು-ಪ್ರೀತಿಸಿ, ೬-೪೮ ನ. ಅಮಿ-ಕೀತ್ರನ, ೧೪-೧೦೨, ಆಟಿ ಗಂಡ-ಸುಳ್ಳು ಶೂರ, ೧೪-೧೦೨. ಅಲಿಪುದೂಷಣೆ, ೧೪-೧4 ವ; ಆಸೆ, ೧೬-೫೫, ಅಜಯ-ಅಳಿಯಿಸಲ್ಪಡಲು, ೧೧-೩೧. ಅಟ್ಟು-ಕ್ಷೀಣವಾಗು, ೧೬-೮೯, ಆ ಕೃಷಿ-ಆಕರ್ಷಣ, 4-24. ಆ೦ಕೆಗಳ ಪ್ರತಿಭಟಿಸು, ೧೦-೨೦೫ ಆರ್ಗೆ-ಯಾರ ಮಗ ? -೭೫ ವ. ಆಘಾಟ (ಸಂ )ತುದಿ, ೭-೧೨೩, ಆರ್ಜವರ ಋಜುಸ್ವಭಾವ ರು, ೧-೬೦. ಆಟ೦ದು ಅಪೇಕ್ಷಿಸಿ, ೧೧-೪೫. ಆ ಟಸು-ಅಪೇಕ್ಷಿಸು, ೬-೧೯ ವ. ಆಡುಂಬೊಲಿ-ಕ್ರೀಡಾ ಸ್ಥಾನ, ೧-೧೦೧. ಆಶಪಮಾ ರಣ (ಸಂ.)-ಕೂಡ, ೧-೮, ಆ ರ್ತ-ಮನಃ ಪೀಡ, ೬-೧೭೨. ಆ ರ್ತು-ಕೂಗಿ ಕರೆದು, ೩-೧೩೭. ಆದ ರ್ಪಿಸು ಪ್ರತಿಭಟಿಸು, ೧೫-೧೫, ಆದಲೆ-ಅಗ್ರಭಾಗ, ೧೨. ಆದೇಶ (ಸ೦.)-ವಿಧಿ, ೧೪-೪೪, ಆ ದೊರೆಯ_ಅ೦ತಹ, ೧-೩೬ ಆ ಧೋರಣ (ಸ೦.)-ಮಾವ ಟಗ, ೧೦-೨೦೯ ವ. ಆನಕ (ಸಂ.)-ಭೇರಿ, ೧ ೩೨. ಆ ನೆಗಡುಪು--ಆನೆಗಳ ಗುಂಪು, 4-೫೭. ಆ೦ಬ ರ೦ನನ್ನ ವರೆಗೂ, ೧೫-೭೦. ಆ ಭೀಲ (ಸಂ.)-ಕಷ್ಟಕರವಾದ, ೧೩-೧೩೨ ಆಭೋಗ (ಸ೦.)-ವಿಸ್ತಾರ, ೧೫೨, ಆಮುಕ (ಸ೦.)-ಪರಲೋಕ ಸ೦ಬ೦ಧ ನಾದ, ೭೨೧ ಆಯತಿ-ಉನ್ನ ತಿ, ೧೩-೧೪೪, ಆ ಯಾವು (ಸ೦.) ಉದ್ದ, ೧೨-೬ ವ. ಆ ರಯ-ವಿಚಾರಮಾಡು, ೧-೩೩, ಆ ರವೆ- ಕೈ ತೋಟ, (ಸ೦. ಆರಾಮ), ೩-೧೧೯. ಆ ರಾತೀಯ-ಪ್ರಾಚೀನ, ೧೯೧. ಆಲಾನ (ಸ೦.)-ಆನೆಯನ್ನು ಕಟ್ಟುವ ಕಂಬ ೧೫-೩೧. ಆಲೀಢ (ಸಂ.)-ಯುದ್ದ ಮಾಡುವಾಗ ನಿಲ್ಲುವ ಒ೦ದು ಕ್ರಮ, ೧೪-೧೭೬,