ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwn, r ಟ. htಲ ರಾಯುವಿಜಯ ಎಂದು ಕೆತ್ತಿಸಿ ನಮ್ಮ ಬೆರಳಿಗೇ ಇಟ್ಟು ಕೊಂಡು, ಮತ್ತೊಂದರಮೇಲೆ “ಅನಂಗಸೇನೆ' ಎಂದು ಕೆತ್ತಿಸಿ ಅದನ್ನು ಆಕೆಗೆ ಕೊಟ್ಟಿದ್ದೆವು. ಹೀಗಿರು ತಿರಲಾಗಿ ವಿಜ ದುನಿಂಹನು ಅಪಾಯದಿಂದ ನಿಮ್ಮನ್ನು ತಪ್ಪಿಸಿದುದಕ್ಕಾಗಿ ಸಂತೋಷಪಟ್ಟು ಅವನಿಗೆ ನನ್ನ ಉಂಗುರವನ್ನು ಕೊಟ್ಟು ಬಿಟ್ಟೆವು. ಈಗ ಅವರವರ ಉಂಗುರಗಳು ಅವರವರ ಬಳಿಯಲ್ಲೇ ಇರುವ ಪಕ್ಷದಲ್ಲಿ, ಈ ಕಾಗದವು ಕೃತಕವಾದುದೆಂದು ನಂಬಿದರೂ ನಂಬಬಹುದು ಎಂದು ಚಕ್ರ ವರ್ತಿಯವರು ಉತ್ತರಕೊಟ್ಟರು. - ಈ ಮಾತನ್ನು ಕೇಳಿ ಮಂತ್ರಿ)ಯು ನಿರುತ್ತರನಾದುದರಿಂದ, ಚಕ್ರ ವರ್ತಿಯವರು ಅತ್ಯಂತವಿಶ್ವಾಸಪಾತ್ರನಾಗಿದ್ದ ಒಬ್ಬ ದೂತನನ್ನು ಕರೆದು ವಿಜಯಸಿಂಹನಿಂದ ಅವನಿಗೆ ಕೊಟ್ಟಿದ್ದ ಉಂಗುರವನ್ನು ತರಬೇಕೆಂದು ಅಜ್ಜನಿಸಿದರು. ಅವನು ಜಾ" ತೆಯಾಗಿ ವಿಜಯಸಿಂಹನ ಬಳಿಗೆ ಹೋಗಿ .ತಕ್ರವರ್ತಿಯವ .ಉಂಗುರವನ್ನು ತರಬೇಕೆಂದು ಆಜಿವಿಸಿರುವರೆಂಬು ದಾಗಿ ತಿಳಿಸಿದನು ಈಗ ವಿಜಯಸಿಂಹನಿಗೆ ಪ್ರಬಲವಾದ ಚಿಂತೆಯೊದಗಿತು. **ದರೆ ಆನೆಗೊಂದಿ ರಲ್ಲಿ ಘಾತುಕರು ಅವನನ್ನು ಕಟ್ಟಿ ಶೈವಮಠಕ್ಕೆ ೩.ಅಕೋತ , ಹೋದಾಗೆ ಇವರು ಅವನ ಉಂಗುರವನ್ನು ಅಪಹರಿಸಿಬಿಟ್ಟ ದ್ದರು. ಈ ಸಂಗತಿ ಯನ್ನು ಪ್ರಕಟಪಡಿಸಿದರೆ ಮಾನಹಾನಿಯಾದೀತೆಂ? ಹೆದರಿ, ವಿಜ ಖಸಿಂಹನು ಅವನಿಗೆ ಬಸವತಿಯಾಗಿ ಹುಚ್ಚ ನು ಕೊಟ್ಟಿದ್ದ ಉಂಗುರವೂ ರಾ ಖುರು ಕೊಟ್ಟಿದ್ದ ಉಂಗುಲದಂತೆಯೇ ಇದ್ದುದರಿಂದ ಆದನ್ನೆ ಕೊಟ್ಟು ಕಳುಹಿಸಿದನು ಆದರೆ ಮಹಾರಾಜರವರು ಹೀಗೆ ತಾವೇ ಕೊಟ್ಟಿದ್ದ ಉಂಗುರವನ್ನು ಅಕಸ್ಮಾತ್ತಾಗಿ ಹಿಂದಕ್ಕೆ ತರಿಸಿಕೊಂಡುದನ್ನು ಕಂಡು ಆಶ್ಚರ್ಯಪಟ್ಟು, “ಈಗ ಉಂಗು ಬೆನ್ನೆಗೆ ತರಿಸಿಕೊಂಡಿರುವರು?' ಎಂದು ವಿಜಯಸಿಂಹನು ದೂತನನ್ನು ಕೇಳಿದನು. ಆದರೆ ಅವನು ೯೯ ಏತ ಕ್ರೂ ತಿಳದುದು, ರಾಜಮಂತ್ರಿಗಳಿಬ್ಬರೂ ಮಾತನಾಡುತ್ತಾ ಇರುವರು * ಎಂದು ಹೇಳಿ ಅರಮನೆಗೆ ಹೋಗಿ ಅದನ್ನು ರಾಯರಿಗೆ ಒಪ್ಪಿಸಿದನು, ರಾಯು ರು ಅನಂಗಸೇನೆಯ ಬಳಿಗೆ ಒಬ್ಬ ದೂತಿಯನ್ನು ಕಳುಹಿಸಿ ಅನಂಗಸೇನೆಯ ಉಂಗುರವನ್ನೂ ತರಿಸಿ ಮಂತ್ರಿಯ ಕೈಗೆ ಕೊಟ್ಟರು. ಹೀಗೆ ಉಂಗುರ ವನ್ನು ಅಕಸ್ಮಾತ್ತಾಗಿ ತರಿಸಿಕೊಂಡುದನ್ನು ಕಂಡು ವತಿಯು ಆ ದೂತಿ ೬ಟ ಟಿ ( ಟ ಬ