ಪುಟ:ರಾಯಚೂರು ವಿಜಯ ಭಾಗ ೧ .djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಪ್ರಕರಣ YYYYYYY wwwvvvvvvvvvvvvvvv vvv /wwwkn ಬನು, ಆದುದರಿಂದ ನನಗೆ ಆತನ ಚರಿತ್ರೆಯು ಸ್ವಲ್ಪವೂ ಗೊತ್ತಿಲ್ಲ, ಆದರು. ಆತನು ಬಹಳ ದೊಡ್ಡ ಮನುಷ್ಯನೆಂದು ಕೇಳಿರುವೆನು.” ಪ್ರಹರೇ-“ ಕೃಷ್ಣದೇವರಾಯರಿಗೆ ಪ್ರಧಾನಮಂತ್ರಿಯಣದ ಆತನು ಅಪ್ರತಿಮ ಪ್ರತಿಭಾಶಾಳಿಯಾಗಿರುವನೆಂದು ಮಾತ್ರವಲ್ಲದೆ, ನಿರುಪಮಾನ ಪ್ರಜಾಪವಂತನೆಂತ ಹೇಳಬಹುದು. ಕೃಷ್ಣರಾಯರ ಪರಾಕ್ರಮಕ್ಕೆ ಆತನ ಪ್ರತಿಭಾ ವಿಶೇಷವು ಸಹಾಯವಾಗುವುದರಿಂದಲೇ ಆ ಸಾರ್ವಭೌಮರಿಗೆ ಅಸಂ ಖ್ಯಾತವಿಜಯಗಳು ಉಂಟಾಗುತ್ತಲಿರುವುವು. ದೇಹಬಲಕ್ಕೆ ಸಹಾಯವಾಗಿ ಬುದ್ದಿ ಬಲವೂ ಒದಗಿತೆಂದರೆ ಬಂಗಾರಕ್ಕೆ ಪರಿಮಳ ವುಂಟಾದಂತಲ್ಲವೆ ? ರುದ ದೇವಾ ! ಇದಕ್ಕೆ ನೀನೇನು ಹೇಳುವೆ ? " ಕುದ-“ ನೀನು ಹೇಳುವುದು ಸತ್ಯವೆಂದು ನಾನೂ ಹೇಳಬಲ್ಲೆನು. ಅದೃಷ್ಟವೆಂದರೆ ಆತನದೇ ಸರಿ! ಮೊದಲು ಆತನು ಕಡುಬಡವನಾಗಿದ್ದು ಗುತ್ತಿ, ಚಂದ್ರಗಿರಿ ಮೊದಲಾದ ದುರ್ಗಗಳಲ್ಲಿ ಮಾಧುಕರವೃತ್ತಿಯಿಂದ ಜೀವಿಸುತ್ತ ಓದಿಕೊಂಡು, ವಿದ್ವಾಂಸನಾಗಿ, ತದ್ದು ರ್ಗಾಧೀಕ್ಷರರನ್ನಾಶ್ರಯಿಸಿ ತನ್ನ ಪ್ರತಿಭಾವಿಕೇಷದಿಂದ ಅವರನ್ನು ಸಂತೋಷಗೊಳಿಸಿ ಇಷ್ಟರವನಾರ ಸಂತೆ! ಅದೃಷ್ಟವು ಆತನನ್ನು ಎಲ್ಲಿಂದ ಎಲ್ಲಿಗೆ ತಂದಿರುವುದೋ ನೋಡು."

  • ಪಹರೇ-“ ಆತನ ಹೆಸರು ಬಹಳ ಕಾಲದಿಂದಲೂ ಕೇಳಿಬರುತ್ತಿದೆ. ಎಷ್ಟು ದಿವಸದಿಂದ ಆತನು ಮಂತ್ರಿ ಪದವಿಯನ್ನು ವಹಿಸಿರುವನು ? )
  • ರುದ್ರ-“ ನರಸರಾಯರ ಕಾಲದಲ್ಲಿ ಆತನು ಮಂತ್ರಿಪದಾಧಿತ ನಾದನು, ಈವರೆಗೆ ಇಬ್ಬರು ರಾಜರುಗಳನ್ನು ನೋಡಿದುದಾಯಿತು. ಇನ್ನಷ್ಟು ಮಂದಿಯನ್ನು ನೋಡುವನೋ ? ,,

- ಪ್ರತಾಪ-“ ಇನ್ನು ಯಾರನ್ನೂ ನೋಡಲಾರನು: ಒಂದುಜೀ ನೋಡಿದರೂ ಪೋತರಾಜನನ್ನು ಮಾತ್ರ ನೋಡಬಹುದು, ಮಹಾಬುದ್ದಿ ಕಲಿ ಯಾದ ರಾಸುಯಮಂತ್ರಿ ಆತನೊಡನೆ ಯಾವಾಗ ವಿರೋಧವನ್ನು ಕೇಳಿ ದನೋ ಆಗಳ ಆವನ ಅವತಾರವು ಪೂರ್ತಿಯಾಯಿತೆಂದು ನಿಶ್ಚಯಿಕ ಬಹುದು, ಕಾಮಯಮಂತ್ರಿಯು ಸಾಮಾನ್ಯನಲ್ಲ 1 ಆಕಳಿಸಿದಮಾತ್ರಕ್ಕೆ ಹೊಟ್ಟೆಯೊಳಗೆ ಆಡಗಿರುವ ಕರುಳುಗಳಲ್ಲವನ್ನೂ ಶೋಧಿಸತಕ್ಕ ಕ ಯುಳ್ಳವನು, ಆತನ ಇದಿರಿಗೆ ಯಾರ ಆಟವೂ ನಡೆಯಲಾರದು, ರಾಮಯನ ಉಪಾಯಗಳನ್ನು ಭೇದಿಸುವ ಶಕ್ತಿಯುಳ್ಳವನು ಮತ್ತೊಬ್ಬನಿಲ್ಲ.'