ಪುಟ:ರಾಯಚೂರು ವಿಜಯ ಭಾಗ ೧ .djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿ ಕುಏಶಿಯ vvvywxrwwy ಪ್ರಹರೇ-' ಹಾಗೆನ್ನ ಬೇಡ, ತಿಮ್ಮರಸನೂ ಸಾಮಾನ್ಯ ಪುರುಷನಲ್ಲ. ರಾಮದ ಮಂತ್ರಿಯ ತಂತ್ರಗಳಿಗೆ ಪ್ರತಿತಂತ್ರಗಳನ್ನು ಏರ್ಪಡುವಾರ ಬಲ್ಲವನು ಆತನೊಬ್ಬನೇ, ಆ ದಿನ ರಾಮಯಮಂತ್ರಿಯು ಆತನನ್ನು ಹೇಗೆ ಹೊಗಳಿದನೋ ನಿನೇ ಜಪಿಸಿಕ." ರುದ್ರ-'ಅದು ಕೃತಯುಗದ ಮಾತು ತಿಮ್ಮರಸನು ಹೃನಾಗುತ್ತಿ ರುವನು, ಹಿಂದಣ ಪ್ರತಿಭಾವಶೇಷವು ಆತನಿಗೆ ಈಗ ಎಲ್ಲಿಂದ ಬಂದೀತು ? ಒಣಗುವುದಕ್ಕೆ ಬಂದಿರುವ ವರವ ಫಲಿಸುವುದುಂಟೆ ?” ಪ್ರಹರೇ-“ ಹಾಗಲ್ಲ ನಿನ್ನ ಉಸ ತಪ್ಪು, ಲೋಕದಲ್ಲಿ ಮಿಕ್ಕವರಿಗೆ ಮುಪ್ಪಿನಲ್ಲಿ ಪ್ರತಿಭೆಯು ವ ಸುಬಹ ದು, ಆ ಮಂತ್ರಿಗೆ ವಯಸ್ಸು ಅದನ್ನೂ ಲೋಕಾನುಭವವು ವೃದ್ಧಿಯಾಗಿ ಪ್ರತಿಭೆಯು ಇಮ್ಮಡಿಸುತ್ತಿರು ಬ ಇುದು.?? - ಪ್ರಕಾರ- ಆ ಜಾಜಮಂತ್ರಿಗಳ ದೆಸೆಯಿಂದ ಅನೇಕವಂತಗಳು ಕ್ಷಮಿಸುತ್ತಿವೆ. ಅವರನ್ನು ಧ್ವಂಸಮಾಡುವರಾರೊ ಪ್ರಪಂಚದಲ್ಲಿ ಹುಟ್ಟಿದೆ ಇರುವtಲ್ಲಾ !!! ಪ್ರಹರೇ-“ ಅದಕ್ಕೇನು ? ನಾವು ಇಲ್ಲಿಗೆ ಬಂದ ಉದ್ದೇಶವನ್ನು ಕುರಿತು ಆಲೋಚಿಸಿ, ಆ ದುರಾತ್ತನ “ ದಾರಿಯಲ್ಲಿಯೇ ಬರುವನೆಂಬ ನಂಬಿಕೆಯು ನಿಮಗಿರುವುದೇ? ರುದ್ರ-" ಇಲ್ಲದೆ ಏನು ? ಅವನು ತಪ್ಪದೆ ಈ ದಾರಿಯಲ್ಲಿ ಯ ಬರುವನು. ಇದಕ್ಕೆ ಸಂಶಯವಿಲ್ಲ ಇಲ್ಲಿ ಮರಗಳು ದಟ್ಟವಾಗಿ ಬೆಳಕು ಕೂಡಿರುವುದರಿಂದ ನಾವು ಇಲ್ಲಿ ದು ದು ಯಾರಿಗೂ ತಿಳಿಯಲಾರದು. ಆದುದರಿಂದ ಈ ಸ್ಥಳ ವೇ ನಮಗೆ ಅನುಕೂಲವಾದುದು, ಅವನು ಈ ದಂ ಯಲ್ಲಿ ಹೋಗುತ್ತಿರುವಾಗ ಅವನನ್ನು ಕೊನೆಗಾಣಿಸಿ ಈ ಮರಗಳ ಗುಂಪಿ ಸೊಳಗೆ ಹೊಕ್ಕು ತಪ್ಪಿಸಿಕೊಳ್ಳಬಹುದು, ಹೀಗೆ ಮಾಡಿದುದೇ ಆದರೆ ನಮ್ಮನ್ನು ಬ್ರಹ್ಮದೇವನಾದರೂ ಕಂಡುಹಿಡಿಯಲಾರನು.

  • ಪ್ರಹರೇ-“ನೀನೆಂದಹಾಗೆಯೇ ಈ ಸ್ಥಳವೂ ನಮಗೆ ಅನುಕೂಲವಾ ಗಿರುವುದು, ತಿಮ್ಮರಸನು ಪರಾಕ್ರಮದಲ್ಲಿ ಅಸವ ತಾನನು, ಹಿಂದೆ ಅವನು ಈ ಮಾರ್ಗದಲ್ಲಿ ಹೋದಾಗ ಅವನ ಕೈಯಲ್ಲಿ ನಿಸ್ತುಲನಿಂತವೊಂದಿದ್ದಿತು. ಇಷ್ಟೇ ಅಲ್ಲದೆ ಅವನು ಯುದ್ಧಕಲೆಯಲ್ಲಿ ನಿಭೀಮನಂತೆ ತಾನೇ ಸೇನಾಧಿ