ಒmmmmmmM -wwwm wwws 04 ಜಾರುವಿಜಯ ವಿನಿಮಯವದನಂತರ ತುಯನು ಹೂವಿನ ಹಾರದಲ್ಲಿ ಒಂದು ಸೃಚ್ಛಸೆಯ ಕಾಗದವು ಈಯರ ಕೈಗೆ ತಲುಪುವಂತಮಾಡಿಬಿಟ್ಟನು, ಇಗೋ ಇಂದೋ ನಳಯ ವಿಜಯಸಿಂಹಸು ಅದರ ಫಲವನ್ನು ಉತ್ತು ವನು ! ನ ಬೆಯೋ ನಮ್ಮ ಸಾಹಸವನ್ನು! " ಎಂದು ಹಿಗ್ಗುತ್ತ ಹೇಳಿಧನು. ಮುಕ್ಕಾಂಬ~(ಆಶ್ಚರವನ್ನು ನಟಿಸುತ್ತಾ) * ಬಹಳ ಒಳ್ಳೆಯ ಉಶಯ ಮಾಡಿದಿರಿ, ಇದನ್ನು ನಂಬುವುದಕ್ಕೆ ಸಹ ಕೆಲವುವೇಳ ಸಂದೇಹ ಏಾಗುವುದು, ನೀನೂ ಬಹಳ ಸಾಹಸ ಮಾಡಿದೆ." ರುದ್ರ- ನನ್ನ ಸಾಹಸವು ಇಷ್ಟೇ ಎಂದು ತಿಳಿದುಕೊಂಡಿದ್ದೀ ಯನು ? ಸ್ಪಷ್ಟನೆಯ ಕಾಗದವನ್ನು ರಾಯರಿಗೆ ತಲುಪುವಂತಮಾಡಿದವರು ಯಾರೆಂದು ತಿಳಿದಿದ್ದೀಯ ?” - ಮುಳ್ಳಂಬೆ-” ಅದೂ ನೀನೇ ಏನು ? ಆ ಕೆಲಸವ ನಿನ್ನಿಂದ ಹmಯಿತು ? ಗುದ್ರ-“ ಹೂವಿನಹಾರವನ್ನು ಕಟ್ಟಿ ಕೊಡುತ್ತಿದ್ದ ಹೂವಾಡಿಗನು ನಾನೇ, ಚಿಕ್ಕಂದಿನಲ್ಲಿ ಒಬ್ಬ ದಾದಿಯು ಹೂಕಟ್ಟುತ್ತಿದ್ದುದನ್ನು ನೋಡಿ ತಿಳಿದುಕೊಂಡಿದ್ದೇನು, ಸಅಭ್ಯಾಸಮಾಡಿಕೊಂಡವಳಿಕೆ ಬಹಳ ಸಗ ಸಾಗಿ ಹೋದಂಡಗಳನ್ನು ಕಟ್ಟುವುದನ್ನು ಕಲಿತುಬಿಟ್ಟೆನು, ವಿಜಯನಗರದಲ್ಲಿ ಬಾಡಿಗೆಗೆ ಒಂದು ಮಳಿಗೆಯನ್ನಿಟ್ಟುಕೊಂಡು ವ್ಯಾಪಾರಮಾಡುತ್ತಾ ಆನಂಗ ಸೇನೆಯ ಸೇವಕಳಾದ ಮಾಲತಿಯೋಂಬುವಳನ್ನು ಗಿರಾಕಿಮಾಡಿಕೊಂಡನು. ಸರಿ ! ಕೆಲವು ದಿವಸದಲ್ಲೇ ಅನಂಗಸೇನೆಗೆ ಕೈಕೊಟ್ಟುಬಿಟ್ಟೆನು " - ಮುಕ್ಕಾಂಬೆ- ಆಹಾ! ನೀನೂ ಸ್ವಲ್ಪಸ್ವಲ್ಪ ಕೆಲಸ ಮಾಡಿಲ್ಲ ! ನಿನ್ನ ಈ ಸಾಹಸಕೃತ್ಯಗಳ ಮುಂದೆ ವಿಜಯಸಿಂಹನು ಬದುಕಿಕೊಂಡ ೪೪ಕ್ಕ ನೋಡೋಣ. ಅಂತೂ ಬಹಳ ಉಶಾಯಮಾಡಿದೆ” ಎಂದು ಹೇಳಿ ರುದ್ರದೇವನನ್ನು ಉಬ್ಬಿಸಿ ಕಳುಹಿಸಿಕೊಟ್ಟಳು. ರುದ್ರದೇವನ ಹಿಂದೆ ತಿಮ್ಮರಸನನ್ನು ಕೊಲ್ಲಬೇಕೆಂದು ಮಾಡಿದ್ದ ಪ್ರಯತ್ನದಲ್ಲಿಯ, ಇಂದು ಯುದ್ಧದಲ್ಲಿ ಯ, ತನ್ನನ್ನು ಭಂಗಪಡಿಸಿದ್ದ ಕತ್ರವನ್ನು ಉಶಾಯದಿಂಡ ಕೊಲ್ಲುವುದರಲ್ಲಿ ಸಂದೇಹವಿಲ್ಲವೆಂದು ಹಿಗ್ಗುತ್ತು ಮನೆಗೆ ಹೊರಟು ಹೋದನು. ಮೊದಲನೆಯ ಭಾಗ ಸಮಸ್ತ.
ಪುಟ:ರಾಯಚೂರು ವಿಜಯ ಭಾಗ ೧ .djvu/೧೩೦
ಗೋಚರ