ಪುಟ:ರಾಯಚೂರು ವಿಜಯ ಭಾಗ ೧ .djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

www44 Mwww ಹದಿನಾಲ್ಕನೆಯ ಪ್ರಕರಣ ಉ೧೯ ಮೃತ್ಯುದುಗದಲ್ಲಿದ್ದರೂ ತಪ್ಪಿಸಿಕೊಳ್ಳಲು ಏನಾದರೂ ಉಪಾಯವನ್ನು ಮಾಡಿಬಿಡುವನು ” ಎಂದು ಹೇಳಿದಳು, " ರುದ್ರದೇವನು ಮುಕ್ತಾಂಬೆಯನ್ನು ತನ್ನ ವಶಮಾಡಿಕೊಳ್ಳುವುದು ಸುಲಭಮಾಡಿಕೊಳ್ಳುವುದಕ್ಕಾಗಿ ಒಳಗುಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಒಡೆದು ಹೇಳುತ್ತಾ ಬರಲು, ಚತುರಳಾದ ಮುಕ್ತಾಂಬೆಯು ಅವನಲ್ಲಿದ್ದ ಗುಟ್ಟ «ಲ್ಲಾ ಉಪಾಯವಾಗಿ ಹೀರಿಕೊಳ್ಳುವುದಕ್ಕಾಗಿ ಅವನನ್ನು ಪ್ರೋತ್ಸಾಹಿ ಸುತ್ತಾ ಬಂದಳು, “ ವಿಜಯಸಿಂಹನು ಅನಂಗಸೇನೆಯ ವಿಷಯದಲ್ಲಿ ನಡೆ ಯಿಸಿದ ರಾಜದ್ರೋಹಕ್ಕಾಗಿ ಆಸತ್ತಿಗೆ ಒಳಗಾದನೆಂದು ಕೇಳಿದೆನಲ್ಲಾ ಎಂದಳು. ರುದ-“ ಪಾಸ ! ವಿಜಯಸಿಂಹನು ಅನಂಗಸೇನೆಯ ಮುಖವನ್ನಾ ದರೂ ಕಾಣನು, ಅದೆಲ್ಲಾ ನಾನೂ ರಾಮಯನೂ ಮಾಡಿದ ತಂತ್ರವು ” ಎಂ ದನು. - ಮುಕಾಂಬೆ-“ ಏನು ! ನೀನು ಮಾಡಿದ ತಂತ್ರವೆ ? ಈ ಮಜಾ ಕಾಠ್ಯಕ್ಕೆ ಎಷ್ಟು ಬುದ್ಧಿಯನ್ನು ವೆಚ್ಚ ಮಾಡಿರಬೇಕು ! ಇಷ್ಟು ಉಪಾಯ ವನ್ನು ಮಾಡಬೇಕಾದರೆ ಸಾಮಾನ್ಯರಿಂದ ಆದೀತೆ ! ಆದರೆ ಪ್ರಜ್ಞಾವಂತ ನಾದ ಕೃಷ್ಣದೇವರಾ ಖುರು ಸಂಶಯಕ್ಕೆ ಸಿಕ್ಕಿ, ತನ್ನ ಪ್ರಿಯಕೃತ್ಯವನ್ನು ಕೆಲ್ಲಿಸಲು ಮನಸ್ಸನ್ನು ಮಾಡಿರುವನೆ ? ಇದುತಾನೇ ಸಿಸಂಶಯ, ೨ ರುದ-“ ನಡೆದ ವರ್ತಮಾನವನ್ನು ಪೂರ್ತಿಯಾಗಿ ತಿಳಿದುಕೊಂಡರೆ ನಿನ್ನ ಸಂಶಯಗಿಂತಯವೆಲ್ಲಾ ಓಡಿಹೋಗುವುದು, ರಾಮಯಮಂತ್ರಿಯು ಹುಚ್ಚ ನ ವೇಷವನ್ನು ಹಾಕಿಕೊಂಡು ಕೋತಿಯನ್ನು ಕುಣಿಸುವ ನೆವದಲ್ಲಿ ಅನಂಗಸೇನೆಯಿಂದ ಅವಳ ಉಂಗುರವನ್ನು ಅಪಹರಿಸಿ, ಅದಕ್ಕೆ ಮುಂಚೆಯೇ ಶೈವಮಠದಲ್ಲಿ ವಿಜಯಸಿಂಹನಿಂದ ಅಪಹರಿಸಿದ್ದ ಉಂಗುರವನ್ನು ಅನಂಗ ಸೇನಗೆ ಕೊಟ್ಟನು. ಗೂಳಿಯು ತನ್ನನ್ನು ಕೊಲ್ಲದಂತೆ ಕಾಪಾಡಿದನೆಂದು ಕೃತಜ್ಞತೆಯ ನವದಿಂದ ರಾಮಯನು ಅನಂಗಸೇನೆಯ ಉಂಗುರವು ವಿಜಯ ಸಿಂಹನಿಗೆ ತಲುಪುವಂತೆ ಮಾಡಿದನು. ರಾಮಯನು ಹುಚ್ಚ ನ ವೇಷದಲ್ಲಿ ಎಷ್ಟು ಕೆಲಸಮಾಡಿಬಿಟ್ಟನು ಕಂಡೆಯಾ ? ಗೂಳಿಯನ್ನು ಬೀದಿಯಲ್ಲಿ ಮುಂದೆ ಬಿಟ್ಟು ಕೊಂಡು ಬರುತ್ತಿದ್ದವನೂ ಸಮಯದಲ್ಲಿ ಅದನ್ನು ರೇಗಿಸಿ ದವನೂ ಯಾರೆಂದು ತಿಳಿದುಕೊಂಡಿರುವೆ ? ನಾನೇ ! ಉಂಗುರಗಳು ಹೀಗೆ ದಿ