ಪುಟ:ರಾಯಚೂರು ವಿಜಯ ಭಾಗ ೧ .djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಕರ್ಣಾಟಕ ಗ್ರಂಥಮಾಲೆ ಟ ಟ G ಆಜ್ಞಾಪಿರುವೆನು ; ನಾನು ಸ್ವಲ್ಪ ಮಾತ್ರ ಅಶ್ರದ್ದೆಯಿ೦ದಿದ್ದರೂ ನಿನಗೆ ಕಷ್ಟವು ಸಂಭವಿಸುವುದು ಮಾತ್ರವಲ್ಲದೆ ಮಂತ್ರಿ-ಶನ ಪ್ರಯಾಸವೆಲ್ಲವೂ ಸಂಪೂರ್ಣವಾಗಿ ನಷ್ಟವಾಗುವುದು.” ವ.: Fಾಂಬೆ...' ಹೌದು, ಚೆನ್ನಾಗಿ ಹೇಗೆ, ನನ್ನನ್ನು ತಪ್ಪಿಸಿ ಕೊಂಡು ಬರುವುದ ಕ್ಕಾಗಿ ರಾವಯಮಂತ್ರಿವು ಬಹಳ ಕಷ್ಟಪಟ್ಟನು. ಭಯಂಕರ ಶಾರ್ದೂಲ.೪೦ತೆ ಆ ರಕ್ಷ ಕಭಟಲು ಹಗಲನಿ ರಾತ್ರಿಯ ಕಾವ ಕೇ೦ದ ತ೦., 'ತಪ್ಪಿಸಿಕೊಂಡು ಹೋಗುವುದು ಹೇಗೆ, ಹೆಂತಿಸು ತಿಗೆ ನು, it '3 ಆ ಮಹಸಿವನು ನಿಭ .ಪಿ.ವಾಯ ನಿರಾ ತಂಕವ.) ಮ• ತಪ್ಪಿ , ವು.ಹೂರ್ತಮಾತ್ರದಲ್ಲಿ ಮುಗೆ: ದಿಂದ ಹೊರಕ್ಕೆ ಕರೆ ತಂದನ.. ಆ ತನ.: ಕಿ ತೆಗೆ೦ದಿಯನ್ನು ಸುಡುತ್ತಿರಲು, ಶೌರರು ಸುನ್ನ ನಿದ್ದರೇ ? ? ಲದ್ರ.... * ಸುಸು ಮಾಡುವರು ? ತಾನೆ' ವಹಿಸಲು ಪ್ರವತ್ನಿಸಿದ್ದರೆ ತನ್ನನ್ನು 'ತಿವೆ ಕೊಂಡು ಹೋಗಿ ಕ ೧೨ುವರೆಂದು ತಿಳಿದು ಅವನು ಹಾಗೆ ಮಾಡಲು, "'ನಾಧಾರಣವಾಗಿ, ಹುಡುಗರಿಗೆ ಒಳ್ಳೆಯ ಮಾತುಗಳ ಸನ್ನಿಡಿ ದರೆ ಅವು ಬಬ್ಬಿಹೋಗುವರು. ಇದನ್ನು ತಿಳಿದು ಹುಡುಗರನ್ನು ಶೈವಮಠದ ಹತ್ತಿರಕ್ಕೆ ಕರೆದುಕೊಂಡು ಹೋಗಿ, ಲಂಕಾದಹನ ಕಾಲ ದಲ್ಲಿ ಇದ್ದ ಅಲ ಪನ ಯನ ವೇಷವನ್ನು ಹುಡುr:ರಿಂದ ಹಾಕಿಸಿಕೊಂಡು, ಅವರಾಗಿ ಆದರೆ ಪುಟಕ್ಕೆ ಬೆಂಕಿ ಹೊತ್ತಿಸುವ ಹಾಗೆ ತಂತ್ರ ಮಾಡಿದನು. ರಾಮ ನ ಮಂತ್ರಶಕ್ತಿಯನ್ನು ಭೇದಿಸುವುದು, ದೊಡ್ಡ ಮೊತ್ರ್ಯ ಮಂತ್ರಿ ಗಳಿಗೇ ಸಾಧ್ಯವಿಲ್ಲ ಹೀಗಿರಲು ಆ ಬಾಲಕರಿಗೆ ಏನು ತಿಳಿಯುವುದು ? ಆತನು ಅವಕಾಶ ಕೊಟ್ಟಂತೆಲ್ಲಾ ಬಾಲಕನು ರೇಗಿಸುತ್ತ ಹೋದರು. ವಿನ ದವು ಹೆಚ್ಚುತ್ತಲೂ, ದೊಡ್ಡವರ ಚಿಕ್ಕವರಂತೆಯೆ ವಿನೋದ ಮಗ್ನರಾದರು ಬಿರುಗಾಳಿಯು ಬೀಸುತ್ತಿದ್ದುದು ಆತನ ಉದ್ದೇಶಕ್ಕೆ