ಪುಟ:ರಾಯಚೂರು ವಿಜಯ ಭಾಗ ೧ .djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯ ರು ವಿಜಯ ೪೭ ಸಹಾಯವಾಯಿತು. ಹೀಗೆ ಹಾಗೆ ಸ್ವಲ್ಪ ಹೊತ್ತು ವಿನೋದಿನಿ, ದುರ್ಗ ರಕ್ಷಕನಟರ ಮನೆಗಳಿಗೆ ಬೆಂಕಿಹೊತ್ತಿಸಿದನು ಈ ವಿಪತ್ತನ್ನು ತಪ್ಪಿಸು ವುದಕ್ಕಾಗಿ ರಕ್ಷ ಕಭಟರು ತರೆಯಿಂದ ಓಡಿಹೋಗುವರೆಂದ ಆಗ ನಿಮ್ಮೆ ಲ್ಲರನ್ನೂ ನಿರಪಾಯವಾಗಿ ತಪ್ಪಿಸಿಕೊಂಡ ಬರಬಹುರ್ಗ, ದೂದೃಷ್ಟಿ ಯಿಂದ ಯೋಚಿಸಿ, ಈ ಕಾರ್ಯಸಾಧನೆ ಮಾಡಿರುವನು ಮುಕ್ಕಾಂಬೆ. ರಾಮುಯಮಂತ್ರಿಯ ಕೆಲಸ : ಅತಿಫೆರವಾ ದುದು ! ಆ ಸಗರ ಗೆಳು ಇನ್ನೂ ನನ್ನ ಕಿವಿ” # "ಸುವಂತಿದೆ. ಅದನ್ನು ನೆನೆದು ಕೆ೧೦ಡರೆ ನನಗೆ ಬಹಳ ಕ ನವಾವು... - ರುದ್ರ- ಸುಂದರಿ ! ನೀನು ಛಯ ಸ್ವಭಾವದಳ , ನವನೀತ ಹೃದಯಳು ಆದುದರಿಂದಲೇ ಅತ್ಯಲ್ಪವಾದ ಫೆ.: 4 ರಕ್ಷಕವನ್ನು ಕಂಡ ರೂ ಭಯಪಟ್ಟು ಸಂತಾಪಪಡುತ್ತಿರುವೆ ನನ್ನಂತಹವರಿಗೆ ಅದೊಂದು ಲೆಕ್ಕವೆ?” - ಮುಕ್ತಾಂಬೆ-ಎಷ್ಟಾದರೂ ಪುರುಷರು ಕೌನದಯರು. ಎಂತಹ ಫೆ ೧ರಕೃತ್ಯಕ್ಕಾದರೂ ಹೆದರುವುದಿಲ್ಲ ? - ರುದ್ರ-" ಪುರುಷರು ಶತ್ರುಗಳ ವಿಷಯದ ಪುತ್ರ ಕಠಿನದ ಯರೇ ಸರಿ ವಿತೆ: ಳಲ್ಲಿ ಸಾಧು ಸ್ವಭಾವದವಳೇ, ಇದು ದಯರೇ.” ವಕ್ಯಾಂಬೆ - ಎಲ್ಲರ ಮಾತನ್ನು ಕಟ್ಟಿಗೆ ಇಂಗ್•ನು ? ನಿನ್ನ ವಿಷಯ ಹೇಳು ನೀನು ಕಠಿನಹೃದಯನು , ಅಲ್ಲವೋ ? ಶತು, ಗಳದಿರಿಗೆ ಕಠಿನಹೃದಯನೆಂದು ಹೇಳುತ್ತಿದವೆ. ನಾನ, ಸಿನಗೆ ಶತ್ರವಾ ಗಿರುವುದರಿಂದಲೇ, ನನ್ನ ವಿಷಯದಲ್ಲಿ ನೀನು ಇಷ್ಟು ಕಠಿನಕೃದಯನಾಗಿ ರುವಿಯಾ ? " ಎಂದು ಮಂದಹಾಸದಿಂದ ಪ್ರಶ್ನಿಸಿದ'. ಈ ಮಾತುಗಳನ್ನು ಕೇಳಿ ಆತನು ಸಿಡಿಹಿಡಿದವನಂತಾದನು. ಏನನ್ನೂ ಮಾತನಾಡದೆ ಸ್ವಲ್ಪ ಹೊತ್ತು ಸುಮ್ಮನಿದ್ದ ಕಡೆಗೆ ಧೈರ್ಯ