೫೦ ಕರ್ಣಾಟಕ ಗ್ರಂಥಮಾಲೆ +. t n#dha +Annoy "A+ # PI nhhhht m & ರುದ್ರ- ಸುಂದರಿ ! ವಿಜಯಸಿಂಹನನ್ನು ವಧಿಸುವುದಕ್ಕಾಗಿ ವಧ್ಯಶಿಲೆ ಯಮೇಲೆ ನಿಲ್ಲಿಸಿದುದನ್ನು ನಾನು ನೋಡುತ್ತಿದ್ದನು, ಆದರೆ ಇದ್ದುದಕ್ಕೆ ಇದ್ದ ಹಾಗೆಯೇ ತಿಮ್ಮರಸನು ಆ ಸ್ಮಶಾನಕ್ಕೆ ಬಂದು, ಅವನನ್ನು ಬಿಡಿಸಿ ಕೊಂಡುಹೋದನು. ಗಟ್ಟಿ ಆಯುಸ್ಸೆಂದರೆ, ವಿಜಯಸಿಂಹನದೇ ! ಮೃತ್ಯುವಿನ ದವಡೆಯಲ್ಲಿದ್ದರೂ ಬದುಕಿಕೊಂಡನು : ೨ ಮುಕ್ಕಾಂಬೆ-“ ನಮ್ಮ ರಾವಯಮಂಕಿಸ್ಥಿರಪ್ರತಿಜ್ಞನು. ಆತನು ಇಷ್ಟಕ್ಕೇ ಬಿಟ್ಟು ಬಿಡುವನೇ ? ರುದು- ಆದರೂ ಏತಕೋ ರಾನಯನು ವಿಜಯಸಿಂಹನ ವಧೆ ದ್ಯೋಗದಲ್ಲಿ ಉಪೇಕ್ಖಾಪರನಾಗಿರುವನು ? ಮುಕ್ಕಾಂಬೆ-“ ಉಪೇಕ್ಷೆಯೇತಕ್ಕೆ ! ಆತನು ಏನೋ ಕಸಮೋ ಪಾಯವನ್ನು ಮಾಡಿಯೇ ಇರಬೇಕು ಅದು ನಿನಗೆ ತಿಳಿದಿದ್ದರೂ ನೀನು ಮರೆಮಾಚುತ್ತಿರುವೆ. ಇದೇ ಅಲ್ಲವೆ ನಿನ್ನ ಅನುರಾಗಕ್ಕೆ ಗುರುತು ?? ರಾಮಯಮಂತ್ರಿಯು ಹಿಂದಿನ ರಹಸ್ಯವೆಲ್ಲವೂ ರುದ್ರದೇವನಿಂ ದಲೇ ಬಯಲಾಯಿತೆಂದು ತಿಳಿದು, ಅವನಿಗೆ ಇತರ ರಹಸ್ಯಗಳನ್ನು ತಿಳಿದು ಗೊಡದೆ ಇದ್ದುದರಿಂದ, ವಾಸ್ತವವಾಗಿ , ದದೇವನಿಗೆ ಈ ಸಮಾ ಚಾರವು ಗೊತ್ತಿರಲಿಲ್ಲ, ಆದುದರಿಂದ ಆv 5, “ ತಣ್ಯಗಳ cತಿರುವ ಈ ಮಾತುಗಳಿಂದ ನನ್ನ ಹೃದಯವನ್ನೇ ತ್ಯಕ್ಕೆ ಸೀಳುತ್ತಿರುವೆ ? ರಹಸ್ಯವನ್ನು ಬಯಲುಮಾಡಕೂಡದೆಂದು ರಾಮುಲು ವ.೦ತ್ರಿಯು ನನ್ನ ಕೈಯಿಂದ ಪ್ರಮಾ ® ಮಾಡಿಸಿಕೊಂಡಿದ್ದಾಗಲ, ನಿನಗೆ ಹಿಂ?” ಗುಟ್ಟನ್ನು ತಿಳಿಸಲಿಲ್ಲವೆ? ಅಂತಹ ನನ್ನನ್ನು ಈಗ ಇಷ್ಟು ಕೂರವಾಗಿ ನೋಯಿಸುತ್ತಿರುವಿಯಾ ?” ಎಂದು ಅತ್ಯಂತ ವಿಚಾರದಿಂದ ಉತ್ತರಕೊಟ್ಟನು. ಮುಕ್ತಾಂಬೆ- ರುದ್ರದೇವ : ಪರಿಹಾಸಕ್ಕಾಗಿ ಹೇಳಿದ ಮಾತುಗ ಳನ್ನು ನಿಜವೆಂದು ತಿಳಿಯಬೇಡ, ನಿನ್ನ ಮನಸ್ಸು ನನಗೆ ತಿಳಿಯದೆ ? ಹೋ
ಪುಟ:ರಾಯಚೂರು ವಿಜಯ ಭಾಗ ೧ .djvu/೧೮೨
ಗೋಚರ