ಪುಟ:ರಾಯಚೂರು ವಿಜಯ ಭಾಗ ೧ .djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಕರ್ಣಾಟಕ ಗ್ರಂಥಮಾಲೆ //t (tvrvvvvv ಳು ತಾ ಕುಳಿತಿರಲು, ಆ ಸುಂದರಿಯು ೪ ೧. ದಿರದಲಿ ಯೆ - 'ತಿ 0 . (•, ಇರುವಳಲ್ಲವೆ' ಎಂದು ಸಂತೋಷಿಸಿ, ತನ್ನ ಪೀಠದಿಂದೆದ್ದು ಕೈಯಲ್ಲಿ ಕತ್ತಿ ಯನ್ನು ಹಿಡಿದು ಆ ಸ್ಥಳಕ್ಕೆ ಹೋಗಬೇಕೆಂದು ಹೊ 'ಟನು ಆದರೆ ಆಗ ರಾಮನ ಮಂತ್ರಿಯು ಹೇಳಿದ್ದ ಮಾತುಗಳು ಜ್ಞಪ್ತಿಗೆಬಂದು, ದೃಢಪಾಶ ದಿಂದ ಬದ್ಧನಾದವನಂತೆ ತನ್ನ ಪೀಠದಲ್ಲಿಯೇ ಕುಳಿತುಕೊಂಡುಬಿಟ್ಟನು. ಈ ತಿಯಲ್ಲಿ ಸುಖವಾಗಿ ಕಳ: ಜೋಸ ಮಾಡುವುದು ಅಸಾಧ್ಯ ವೆಂದು ಆತನಿಗೆ ತೋರಿತು. ಮೊಗ ಲು, ತನ್ನ ವಿವರೊಡನೆ ಸಂಭಾಷಿಸಿ ದರೆ ಮನಸ್ಸಿನ ಆತಂಕವು ತೆಲಗುವುವೆಂದು ಭಾವಿಸಿದನು, ಆದರೆ ಕಡಲೆ, ಹೇಳದಮಾತುಗಳನ್ನೇ ಯಾವಾಗಲ ” ಆಗುವ ಮಿತ್ರರಿಂದ ತನ್ನ ಮನೋವಿಕಾರವನ್ನು ಹೋಗಲಾಡಿಸಿಕೊಳ್ಳುವುದು ಸಾಧ್ಯವಲ್ಲವೆಂದು ತಿಳಿದು ಆ ಪ್ರಯತ್ನವನ್ನು ಅಲ್ಲಿಗೇ ಬಿಟ್ಟನು ಅನೇಕ ದೇಶಗಳಲ್ಲಿ ಸುತ್ತಾಡಿ, ಅಲ್ಲಿಯ ವೃತ್ತಾಂತಗಳನ್ನು ಸಂಗ್ರಹಿಸಿ, ಸರಸವಾಗಿ ವಿವರಿಸಿ ಆನಂದಗೊಳಸುವ ಸಕೀಲರು ಯಾರಾದರೂ ಸಿಕ್ಕಿದರೆ, ತನ್ನ ಮನೋ ವ್ಯಥೆಯು ಶಾಂತಿವಾದೀತೆಂದು ಯೋಚಿಸಿದನು, ಮಾನಸಿಗೆ ಮಹಮ್ಮದೀಯ ಮತವಲ್ಲಿ ಬಆಸಕ್ತಿಯಿತ್ತು. ಆದುದರಿಂದಲೆ: ಅವನು ಅನಾದಿಸಿದ್ದ ವಾದ ಹಿಂದೂ ಮತವನ್ನು ಬಿಟ್ಟು ಮಹಮ್ಮದೀಯ ಮತವನ್ನು ಅವಲಂಬಿ ಸಿದ್ದನು, ಆ ಮತವನ್ನು ಎಲ್ಲೆಲ್ಲೂ ಹರಡಬೇಕೆಂದು ಬಹಳವಾಗಿ ಆಸೆ ಪಡುತ್ತಿದ್ದನು. ಇಂತಹ ಮತವನ್ನು ಲೋಕದಲ್ಲಿ ವಿಸ್ತರಿಸುವಂತೆ ಮಾಡುವ ಫಕೀರರು ತೊಫಲ್ ಖಾನನಿಗೆ ಎಷ್ಟು ಪ್ರೀತಿ ಪಾತ್ರರಾಗಿದ್ದರೆಂದು ವರ್ಣಿ ಸುವುದು ಅನ: ವಶ್ಯಕ, ತೋಫಖಾನನು ಫಕೀರನೊಡನೆ ಮಾತಾಡಿ ತನ್ನ ಮನಃಕ್ಷೇಶವನ್ನು ಹೋಗಲಾಡಿಸಿಕೊಳ್ಳಬೇಕೆಂದು ಯೋಚಿಸಿದಕೂಡಲೆ, ಆಗತಾನೆ ರಾಯೂರಿಗೆ ಬಂದಿದ್ದ ಒಬ್ಬ ಫಕೀರನ ಜ್ಞಾಪಕವು ಬಂತು. ಅವ ನು ಆ ದುರ್ಗದಲ್ಲಿಯೇ ಇದ್ದ ಒಂದು ಮಸೀದಿಯಲ್ಲಿ ಇಳಿದುಕೊಂಡಿದ್ದನು. ಯ