ರಾಯರು ವಿಜಯ ೫೫
ಅವನನ್ನು ಕರೆತರಬೇಕೆಂದು ಒಬ್ಬ ಸೇವಕನನ್ನು ಕಳುಹಿಸಲು, ಫಕೀರನು ಕೂಡಲೇ ಹೊರಟು ಹಿಂದಿ ಭಾಷೆಯ ಹಾಡುಗಳನ್ನು ಮಧುರಧ್ವನಿಯಿಂದ ಹಾಡಿಕೊಳ್ಳುತ್ತಾ ತೋಸಲ್ಫಾನನಿದ್ದ ಇಟಡಿಗೆ ಬಂದನು, ಆತನಿಗೆ ಉಚಿತಾಸನವನ್ನು ಕಟ್ಟು, ಪರಸ್ಪರ ಕುಶಲಪ್ರಶ್ನೆಯಾದನಂತರ ಮುಂದೆ ಹೇಳಿರುವ ಸಂಭಾಷಣೆಯನ್ನು ಪ್ರಾರಂಭಿಸಿದನು. ಖಾನ-6 ಓ ಮಹಾತ್ಮರೆ ! ತಾವು ಅನೇಕ ಮಹಿಮೆ.:1ಳುಳ್ಳವರು. ಆ ದಿನ ತಾವು ಇಲ್ಲಿಗೆ ದಯಮಾಡಿಸಿದ್ದಾಗ, ನನಗೆ ಬಹಳ ಕೆಲಸವಿದ್ದುದ ರಿಂದ ಮಾತನಾಡಲು ಅವಕಾಶವಾಗಲಿಲ್ಲ, ತಾವು ಯಾವಯಾವ ದೇಶಗ ಳಲ್ಲಿ ಸಂಚರಿಸಿ ಗುವಿರಿ ? ಎಲ್ಲೆಲ್ಲಿ ಏನೇನು ವಿಶೇಷಗಳನ್ನು ಕಂಡು ಇರು ವಿರಿ ? ತಾವು ನನ್ನ ಹಾಗೆ ಕೇವಲ ಸುಖಾಭಿಲಾಷಿಗಳಾಗಿ ಒಂದೇ ಕಡೆ ನಿಂತಿ ರದೆ, ಸದಾ ದೇಶಸಂಚಾರದಲ್ಲಿ ನಿರತರಾಗಿ ದುವಿರಿ ಆದುದರಿಂದ ತಮಗೆ ತಿಳಿಯದೇ ಇರುವ ಆಶ್ಚರ್ಯಗಳು ಪ್ರಪಂಚದಲ್ಲಿಯೇ ಇಲ್ಲವೆಂದು ನಾನು ಭಾವಿಸಿರುವೆನು. ೨೨ ಫಕೀರ-6 ಪ್ರಭುವಲ್ಯರೇ : ತಾವು ಹೇಳಿದುದು ವಾಸ್ತವ. ನಾವು ನಿಂತಕಡೆ ನಿಲ್ಲದೆ, ಯಾವಾಗಲೂ ಊರೂರು ತಿರುಗುತ್ತ ಪರಿಶುದ್ಧವಾದ ಇಸ್ಲಾಮ ಮತವನ್ನು ಬೋಧಿಸುತ್ತಾ ಇರುವೆವು, ಭಗವಂತನಿಗೆ ಪ್ರಿಯ ದೂತರಾದ ನಮಗೆ ಅದೇ ಪರಮಧರ್ಮ, ಮತಾಭಿವೃದ್ಧಿಗಾಗಿ ಎಷ್ಟು ಕಾಲ ಬಂದೇಕಡೆ ನಿಂತರೂ, ದೇವರಿಗೆ ಕೋಪಬರುವುದಿಲ್ಲ ಆದರೆ ಮತಸಂಬಂಧವಲ್ಲದ ಕೆಲಸಕ್ಕೆ ಪ್ರವೇಶಿಸಿದರೆ, ದೇವರು ನಮ್ಮನ್ನು ಖರಾವ ರೀತಿಯಲ್ಲಾದರೂ ಶಿಕ್ಷಿಸದೆ ಬಿಡನು. ದಿಕ್ಕು ದಿಕ್ಕುಗಳಲ್ಲೂ ತಿರುಗುತ್ತಾ ಹಿಂದುಗಳಿಗೆ ಮಹಮ್ಮದೀಯ ಮತವನ್ನು ಬೋಧಿಸಿ ಅವರನ್ನು ನಮ್ಮ ಮತಕ್ಕೆ ಸೇರಿಸಿಕೊಳ್ಳಬೇಕೆಂದು ದೇವರು ಮಾಡಿರುವ ಆಜ್ಞೆಯನ್ನು ಶಿರಸಾವಹಿಸಿ ನಡೆಯಿಸುತ್ತಿರುವೆನು, ರಾತ್ರಿಯ ಹಗಲೂ ನಾನು ಮಾಡು ಒ ೬ ದ