ಪುಟ:ರಾಯಚೂರು ವಿಜಯ ಭಾಗ ೧ .djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯ ರುವಿಜಯ ೫೯ . ಆಕ ಆ . ಆ ಖಾನ-“ ನಾನೊಬ್ಬ ಸ್ತ್ರೀಯನ್ನು ಸಂಪಾದಿಸಿ.ವೆನು. ಯನ್ನು ಮದುವೆಯಾದರೆ ನನಗೆಲ್ಲವೂ ಒಳ್ಳೆಯದಾಗುವುದೆ ? 99 ಫಕೀರ- ಆ ಸೀ ಯಾರು ? ಆಕೆಯು ಶೌಯ್ಯಲಬ್ಬಳೆ, ತಂತ್ರ ಅಬ್ದಳೋ ? ! ಖಾನ-" ಆಕೆಯದು ಈ ದೇಶವೇ; ಹಿಂದಮತ ಸ೪ ; : 7ಂತ ಸುಂದರಳು ; ನನ್ನ ಆಪ್ತ ಮಿತ್ರನ ಸಹಾಯದಿಂದ ನನಗೆ ದೆಗೆ ತಳು.” ಫಕೀರ-೯ ಒಳ್ಳೆಯದು, ತಾವು ಕೇಳುವ ಪ್ರತ್ಮಗೆ ೬” ಗೆಳ ಬೇಕಾದರೆ, ಜ್ಯೋತಿಷ್ಯಶಾಸ್ತ್ರದ ಸಹಾಯ: ಕೈ ನಾನು. " - ಒರ ಬೇಕಾಗಿದೆ. ಆಕೆಯ ಮುಖಲಕ್ಷಣವನ್ನು ಮೊರ!:) ನೆಲ ., ೪ ಕ ಗುಣಿತಕ್ಕೆ ಕುಳ್ಳಿರಬೇಕೆಂದು ಮನಸ್ಸಿದೆ ಅಭ್ಯಂತರವೇನ. ಇವೆ ??? ಖಾನ- ತಮ್ಮಂತಹವರ ವಿಷಯದಲ್ಲಿ ಅಭ್ಯಂತರವಿಸಿಯಾ.. ? ಆಕೆಯು ಇಲ್ಲೇ ನನ್ನ ವಿಶ್ರಾಂತಿಮಂದಿರದಲ್ಲಿ ವಾಸಿಸುತ್ತಿರುವಳು? ಈ ಫಕೀರ-“ ಆಕೆಗೆ ತನ್ನಲ್ಲಿ ಅನುರಾಗವಿರುವುದೆ ? ಪರಿ.೧೦:ವಾ ಗಲು ಒಪ್ಪಿರುವಳ ಪೈ ?” ಖಾನ-“ ಅದೇನೋ ನನಗೆ ಇನ್ನೂ ಸ್ಪಷ್ಟವಾಗಿ ತಿ'ದಿಲ್ಲ. ಆಕೆಯು ಇಲ್ಲಿಗೆ ಬಂದಾಗಿನಿಂದಲೂ ನಾನು ಆಕೆ ಯನ್ನು ನೋಡಿ. ಆಕೆಗೆ ನನ್ನಲ್ಲಿ ಪ್ರೀತಿ ಹುಟ್ಟುವುದಕ್ಕಾಗಿ ಮನೋಹದವಾದ ಸಮಗಿ) ಗಳನ್ನು ಕಳುಹಿಸುತ್ತಿರುತ್ತೇನೆ " ಈ ಫಕೀರ- ಇದೇನು ಆಶ್ಚರ ! ಅಭಿಲಸಿತ ಕಾಂತಾಮಣಿ , ಕೈಗೆ ಸಿಕ್ಕಿರುವಾಗ, ಆಕೆಯು ಈ ಭವನದಲ್ಲಿ ವಾಸಿಸುತ್ತಿರುವಾಗ, ಆಕೆಯನ್ನು ಸಂದರ್ಶಿಸಿ ಯೋಗಕ್ಷೇಮವಿಚಾರವನ್ನು ಮಾಡದೆ ಹಿಗೆ ಯಾರಾದರೂ ಮೌನದಿಂದ ಇರುವರೆ ? ದರ್ಶನಸಂಭಾಷಣಾದಿಗಳಿಂದಲ್ಲವೆ ಅನುರಾಗವು ವ ವೃದ್ಧಿಯಾಗಬೇಕು ?