ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وه ಕರ್ಜಾಟಕಕ್ರಂಥಮಾಲೆ

  1. )

0 | ತಪ್ಪದೆಂದು ಹೆದರಿ, ಹೊರಗಿನಿಂದ ಔಷಧವನ್ನು ತರ ಬೇಕೆಂದು ನಿರ್ಧರಿಸಿ ದಳು, ಆದರೆ ದುರ್ಗದ ಹೊರಕ್ಕೆ ಹೋಗುವುದು ಸುಲಭವಾಗಿರಲಿಲ್ಲ. ಹೊಸದಾಗಿ ಬಂದಿದ್ದ ಆ ಸ್ತ್ರೀಯರಲ್ಲಿ ಒಬ್ಬರನ್ನೂ ಹೊರಗೆ ಬಿಡಕೂಡ ದೆಂದು ಕಟ್ಟಪ್ಪಣೆ ಯಾಗಿತ್ತು ಆದುದರಿಂದ ಮಾಲತಿಯನ್ನು ಹೊರಕ್ಕೆ ಹೋಗಕೂಡದೆಂದು ಕಾವಲುಗಾರರು ತಡೆದುಬಿಟ್ಟರು ಚತುರಳಾದ ಮಾಲ ತಿಗೆ ಈ ತಡೆಯು ಲೆಕ್ಕವೆ ? ನಯವಾದ ಮಾತುಗಳಿಂದಲೂ, ದೀನಾಲಾಸ ಗಳಿಂದಲ ಕರ್ಕಕದ ಯರಾದ ಆ ದರ್ಗರಕ್ಷಕನಟರ ಎದೆಯನ್ನು ಕರಗಿಸಿಬಿಟ್ಟಳು. ಇದರ ಜೊತೆಗೆ ಅವಳು ತಂದಿದ್ದ ಹಣವು ಅವರ ಕರ್ತ ವ್ಯಜ್ಞಾನವನ್ನು ಮರೆಮಾಡಿಬಿಟ್ಟಿತು. ಆದುದರಿಂದ, ಇದಕ್ಕೆ ಸ್ವಲ್ಪ ಮುಂಚೆ ಅಲ್ಲಿಗೆ ಬಂದಿದ್ದ ಒಬ್ಬ ವೈದ್ಯನ ಬಳಿಯಲ್ಲಿ ಔಷಧವನ್ನು ತೆಗೆದುಕೊಂಡು ಹೋಗಬಹುದೆಂದು ಆ ಭಟರು ಅವಕಾಶ ಕೊಟ್ಟರು. ಈ ವಿಷಯವನ್ನು ಬಹಳ ಗೊ: ಪ್ಯವಾಗಿಟ್ಟ 'ಬೆ-ಕೆಂದು ಬೆದರಿಸಿದರು, ಆದರೆ ಆ ವೈದ್ಯನ ಅಪಹೆ ಗೆ ಹೊರಟ : 5°ಗಿದ್ದುದರಿಂದ ಮಾಲತಿಗೆ ಆಶಾಭಂಗವಾ 2 ತ.. ಆ ರ ಧೈತ್ಯಗೆಡದೆ ಅನಂಗಸೇನೆ ಕಬಳಿಗೆ ಆಗಾಗ ಹೋಗಿ ಶಿಶಿ ರೋಪಚಾ ಮಾಡುತ್ತಲ, ಆ ವೈದ್ಯನು ಬಂದಿರುವನೋ ಇಲ್ಲವೋ ಎಂದು ಆಗಾಗ ದುರ್ಗದ ಬಾಗಿಲಿಗೆ ಹೋಗಿ ನೋಡ-ತಲಸಿ ಇದ್ದಳು ಕಡೆಗೆ ಆ ವೈದ್ಯನ ಪುನಃ ಬಇದು ದುಗ-ರಕ ಕವಟಗೆ ಬೇಕಾದ ಕೆಲವು ಔಷಧ ಗಳನ್ನು ಉಚಿತವಾಗಿಯ, ಮತ್ತೆ ಕೆಲವನ್ನು ಸುಲಭಕ್ರಯಕ್ಕೂ, ಇನ್ನೂ ಕೆಲವನ್ನು ಹೊಸದಿಗಾಗಿಯ ಕೊಡುತ್ತ ನಿಂತಿದ್ದನು. ಇದನ್ನು ಮಾಲ ತಿಯು ತಿಳಿದು, ಬಹಳ ಸಂತೋಷದಿಂದ ಆ ವೈದ್ಯನಬಳಿಗೆ ಹೋಗಿ ಈ ಮೇ ರಿಗೆ ಹೇಳಿಕೊಂಡಳು:- ಮಾಲತಿ-“ ವೈದ್ಯಶ್ರೇಷ್ಟರೆ ! ತನ್ನ ಸ್ನೇಹಿತೆಯರೊಬ್ಬರಿಗೆ ಬಹಳ ದಾರುಣವಾದ ಜ್ವರಬಂದಿಗೆ ತಕ್ಕ ಔರಧ ವನ್ನು ಕೊಟ್ಟು ಅವರನ್ನು ಬದು ಕಿಂದರೆ ತಾವು ಕೋರಿದ ಬಹುಮಾನವನ್ನು ಕೊಡಿಸುವೆನು.'