ಪುಟ:ರಾಯಚೂರು ವಿಜಯ ಭಾಗ ೧ .djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ 251

  1. al affm/2 # P +AMov
  • * * * * * *

[ ೧. ಮಂತ್ರಿಯೇ ಮೊದಲಾದವರಿಗೆ ವಿಜಯನಿಂಹನ ಮಾತುಗಳಿಂದ ಉಂಟಾ ಗಿದ್ದ ಕೂಪವನ್ನು ತಡೆಯಲಾಗಲಿಲ್ಲ. ಇಂಗಿತಜ್ಞನಾದ ವಿಜಯಸಿಂಹನು ಅದನ್ನು ತಿಳಿದಿದ್ದರೂ, ಸ್ವಲ್ಪವೂ ಲಕ್ಷ್ಯ ಮಾಡದೆ, ೯೯ ಬಾದ್‌ಸಡರೆ ಸಾರ್ವಭೌಮರ ಸಂದೇಶವು ಇನ್ನೂ ಮುಗಿದಿಲ್ಲ. ಗುಳ್ಳೆನರಿಗಳ ಕಸ ಟಕ್ಕೆ ಒಳಗಾಗದೆ ಜಿಂಕೆಯನ್ನು ತಮ್ಮ ವಶಪಡಿಸಬೇಕೆಂದೂ, ದ್ರೋಹಿಗ ೪ಾದ ಗುಳ್ಳೆನರಿಗಳನ್ನೂ ಮೃಗರಾಜನಿಗೆ ಒಪ್ಪಿಸಬೇಕೆಂದೂ, ತಪ್ಪಿದರೆ ಪರಿಣಾಮವು ಕೆಡುವುದೆಂದೂ ಹೇಳಿ ಕಳುಹಿಸಿರುವರು ” ಎಂದು ನಿರ್ಧ ಯವಾಗಿ ಹೇಳಿದನು. ಈ ಮಾತುಗಳನ್ನು ಕೇಳಿದಕೂಡಲೆ, ಸಭಾಸದರೆಲ್ಲರೂ ರಾಯಭಾ ರಿಯ ಅವತಾರವು ಮುಗಿಯಿತೆಂದು ಯೋಚಿಸಿ, ತಮ್ಮ ಪ್ರಭುವಿನ ಮುಖ ವನ್ನೆ ನೋಡುತ್ತಿದ್ದರು. ಆತನ ಮುಖದಲ್ಲಾದರೂ ಕೂಪಲಕ್ಷಣವು ಸ್ಪಲ್ಪವಾದರೂ ತೋರಿಬರಲಿಲ್ಲ. ಆಗ ಭಾದೋಪಹನು “ ನಿನ್ನ ಮಹಾರಾ ಜರವರು ಹೇಳಿ ಕಳುಹಿಸಿದ ಅರ್ಥಗಂಭೀರವಾದ ಸಂದೇಶವು ಅರ್ಥವಾ ಯಿತು, ಇದಕ್ಕಾಗಿ ಹೀಗೆ ಸಂದೇಶವನ್ನು ಕಳುಹಿಸಿದುದು ವಿವೇಕವೆಂದು ನನಗೆ ತೋರುವುದಿಲ್ಲ, ಬೆಂಕೆಯನ್ನು ತಮ್ಮ ಗುಹೆಯಲ್ಲಿ ಇಟ್ಟು ಕೊಂಡಿ ರಲು ಇಷ್ಟವಿಲ್ಲದೆ, ಅದರ ಮೇಲೆ ಇಲ್ಲದ ಸಲ್ಲದ ತಪ್ಪುಗಳನ್ನು ಹೊರಿಸಿ ಆಚೆಗೆ ಅಟ್ಟ ದುದರಿಂದ ಜಿಂಕೆಯು ಬೇರೊಂದು ಆಶಯವನ್ನು ಹುಡು ಕಿಕೊಂಡು ಬಂದುದರಲ್ಲಿ ತಪ್ಪೇನು ? ಅದು ಹೇಗಾದರೂ ಇರಲಿ, ಬೆಂಕೆ ಯಂತೂ ನನ್ನ ಬಳಿಗೆ ಬಂದೂ ಇಲ್ಲ : ಬಂದರೂ ನಾನು ಸೇರಗೊಡು ವುದೂ ಇಲ್ಲ, ತಮ್ಮ ವಸ್ತುವನ್ನು ತಾವು ಎಚ್ಚರಿಕೆಯಿಂದ ನೋಡಿ ಕೊಳ್ಳದೆ, ಇತರರು ತಸ್ಕರಿಸಿಕೊಂಡು ಹೋಗಲು ಅವಕಾಶ ಕೊಟ್ಟು ಕಳು ವನ್ನು ಮತ್ತೊಬ್ಬರ ಮೇಲೆ ಹೊರಿಸುವದು ಆಯುಕ್ತವೇದು ನಿಮ್ಮ ಮಹಾರಾಜರಿಗೆ ತಿಳಿಸಬಹುದು ” ಎಂದು ಗಂಭೀರವಾಗಿ ಉತ್ತರಕೊಟ್ಟನು, ಭ