ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وم ಕರ್ಣಾಟಕ ಗ್ರಂಥಮಾಲೆ ffffst n 1 # / ಓ. ಈ ಮಾತುಗಳನ್ನು ಕೇಳಿ ವಿಜಯಸಿಂಹನು ಸುಮ್ಮನಾಗಲಿಲ್ಲ. ೯೯ ಪ್ರಮಗಳು ಈಗ ಅಪ್ಪಣೆ ಕೊಡಿಸಿದ ಉತ್ತರಕ್ಕೆ ಒಂದು ಸಮಾಧಾನ ವನ್ನು ಹೇಳಬೇಕಾಗಿದೆ; ಒಬ್ಬ ವಂಚಕನು ಅನೇಕ ವೇಷಗಳನ್ನು ಧರಿಸಿ, ತನ್ನ ಮಾಯೋಪಾಯಗಳಿಂದ ಮಹಾರಾಜರವರ ಮನಸ್ಸನ್ನು ಕಲುಷ ಸಡಿಸಿ, ಆ ಜಿಂಕೆಯನ್ನು ವಿಜಯನಗರದಿಂದ ಹೊರಡಿಸಿಕೊಂಡು ಬಂದಿರು ವನು. ಆ ದುರಾತ್ಮನೂ, ಅವನ ಸಹಚರರೂ ತಮ್ಮ ರಾಜ್ಯದಲ್ಲಿ, ತಮ್ಮ ಬಳಿಯಲ್ಲಿ, ಈ ಸಭೆಯಲ್ಲಿ, ತಮ್ಮ ಇದಿರಿನಲ್ಲಿಯೇ ನಿರ್ಭಯವಾಗಿ ಇರುವರು. ಅಂತಹ ದುರಾತ್ಮರಿಗೆ ಅವಕಾಶ ಕೊಡುವುದು ತಮ್ಮ ಕೀರ್ತಿಗೆ ಕಳಂಕವನ್ನು ಉಂಟುಮಾಡದೇ ಇರದು ?” ಎಂದನು. ಈ ಮಾತುಗಳನ್ನು ಕೇಳಿದ ಕೂಡಲೆ ಸದಸ್ಯರಲ್ಲಿ ಕಲಕಲವು ಹುಟ್ಟಿತು. ಕೆಲವರು ತಮ್ಮ ಕತ್ತಿಗಳನ್ನು ಹೊರತೆಗೆಯಲು ಸಿದ್ಧರಾಗಿ ಪ್ರಭುಜಿಸ್ತ್ರವನ್ನು ನಿರೀಕ್ಷಿಸುತ್ತಿದ್ದರು. ಅಷ್ಟರಲ್ಲಿ ಆದಿಲ್‌ಪಹನು ತನ್ನ ಗುರವಾದ ದೃಷ್ಟಿಯಿಂದ ಸದಸ್ಯರ ಮನೋವಿಕಾರವನ್ನು ಅಡಗಿಸಿ, ಅಧಿಕಪ್ರಸಂಗವನ್ನು ಬಿಟ್ಟು ನಿಮ್ಮ ಸಂದೇಶವು ಎಪ್ಪಿರುವುದೋ ಅಷ್ಟು ನ.ಹೇಳಿ, ನಿಮ್ಮ ಕೆಲಸವು ಸಂದೇಶವನ್ನು ತಿಳಿಸುವುದು ಮಾತ್ರವಾಗಿದೆಯೇ ಹೊರತು, ಸಿತಿ ಯನ್ನು ಬೋಧಿಸುವುದಲ್ಲ, ಇನ್ನೊಲ ದಸಲ ನಮ್ಮ ಸದಸ್ಯರನ್ನು ಸಿಂದಿಸಿದರೆ, ಒಳ್ಳೆಯದಾಗಲಾರದು" ಎಂದು ವಿಜ ಸುನಿಂ ಸನಿಗೆ ಗಂಭೀರವಾಗಿ ಹೇಳಿದನು.

  • ಬಾದ್'ಸಸರು ಲಾರಿಸಬೇಕು ಆ ಸಾಧೀಶಿರೋಮಣಿಯು, ಈ ದುರ್ಗಕ್ಕೆ ಅಧಿಪತಿಯಾದ ತೆನಲ್ಖಾನರ ಮಂದಿರದಲ್ಲಿರುವರು, (Jಾನರಿಗೆ ಸಂತೋಷವನ್ನುಂಟುಮಾಡುವುದಕ್ಕಾಗಿ ರಾವಯ ಮಂತ್ರಿಯು ಇಂತಹ ಕೆಲಸವನ್ನು ಮಾಡಿರುವರು. ತಮಗೆ ಪ್ರೀತಿಪಾತ್ರರಾದ ತೆ'ಘಲ್ ರಾವರು ಇಂತಹ ಕೆಲಸಕ್ಕೆ ಪ್ರವರ್ತಿಸಿ ಇರುವುದರಿಂದ ಇಷ್ಟು

ఆ అ