೯೪ ರ್ಕಟಿಕಗ್ರಂಥಮಾಲೆ ಗವನ್ನು ಕೆಡಿಸಿಕೊಡಲು ಸಾಧ್ಯವೇ ಎಂಬುದನ್ನು ವಿಚಾರಿಸುವುದಕ್ಕಾಗಿ ತಮ್ಮಲ್ಲಿಗೆ ಬಂದಿದ್ದೇನೆ.' ಕಂಬರ್-ಇಲ್ಲಿಯ ಕೆಲಸವನ್ನೇಕೆ ಬಿಡುವಿರಿ ? ತೊಘಲ್ಮಾನರು ಬಹಳ ಒಳ್ಳೆಯವರಲ್ಲಾ? !” ರಾಮ- ಮೊದಮೊದಲು ಅವರು ಒಳ್ಳೆಯವರೇ ಆಗಿದ್ದರು. ಆದರೆ ಈಗ ರಾಮಯಮಂತ್ರಿಗಳ - ತಾತನ್ನು ಕೇಳಿಕೊಂಡು ಬದುಲಾಯಿ ಸುತ್ತಿರುವರು. ಮೊದಲು ಅವರಿಗಿದ್ದ ಯಕಾಯುಕ್ತ ವಿವೇಚನೆಯು ಈಗ ಇಲ್ಲಿ ನಮ್ಮಂತಹ ಆಗು ಹಿತವಚನಗಳನ್ನು ಹೇಳಿದರೂ, ಕೇಳದೆ ರಾಮಯಮಂತ್ರಿ ಯ ಮಾತುಗಳನ್ನು ಕೇಳಿಕೊಂಡು ಬಿಜಾಪುರದ ರಾಜ್ಯವನ್ನು ಧ್ವಂಸಮಾಡುವ ಕೆಲಸಗಳನ್ನು ಮಾಡುತ್ತಿರುವರು. ಆ ರಾವಯಮಂತ್ರಿ ಬಹು ಕುಟಿಲನು ; ಬಿಜಾಪುರ ರಾಜ್ಯಕ್ಕೆ ಪರಮ ಶತ್ರು ವಿನಂತೆ ತೋರುವನು. ಅವನನ್ನು ಹೊರಕ್ಕೆ ಕಳುಹಿಸಿ ಬಿಡಬೇಕೆಂದು ನಾನು ಎಷ್ಟು ಹಿತವಚನಗಳನ್ನು ಹೇಳಿದರೂ, ಕಿವಿಗೆ ಹಾಕಿಕೊಳ್ಳದೆ ನನಗೆ ದುಸ್ಸಹವಾದ ಅವಮಾನವನ್ನು ಮಾಡಿರುವರು. ಆದುದರಿಂದ ನನಗೆ ಇಲ್ಲಿರಲು ಮನಸ್ಸಿಲ್ಲ.” ಕಂಬರ್- ಇದೇನು ? ಈ ಹೊತ್ತು ಹೊಸ ಸಮಾಚಾರ ! ರಾಮ ಯಮಂತ್ರಿಯು ಬಿಜಾಪುರರಾಜ್ಯವನ್ನು ಅಭಿವೃದ್ಧಿಗೊಳಿಸುತ್ತಿರುವನು ಎಂದು ನಾನು ಕೇಳಿದ್ದೆನಲ್ಲಾ. ಆತನು ಈ ರಾಜ್ಯವನ್ನು ಧ್ವಂಸ ಮಾಡುತ್ತಿರುವನೆಂದು ಹೇಗೆ ಹೇಳುವಿರಿ ? ಇಂತಹ ಅಹಿತವಾಕ್ಯಗ. ಳನ್ನು ನೀವು ಮಾತನಾಡುತ್ತಿದ್ದರೆ ತೋಸಲ್ಮಾನರು, ಹೇಗೆ ಸಹಿಸು ಪರು ? ?” - ಕಮ- ಮಂತ್ರಿ ಶ್ರೇಷ್ಠರೇ ! ನನ್ನ ದುರ್ಗಾಧೀಶ ರರೂ ಹೀಗೆ ಮೇ ಹೇಳುತ್ತಿದ್ದರು. ನಾನೂ ಮೊದಮೊದಲು ಹಾಗೆಯೇ ನಂಬಿಕೊ೦ ಟ
ಪುಟ:ರಾಯಚೂರು ವಿಜಯ ಭಾಗ ೧ .djvu/೨೨೬
ಗೋಚರ