ಪುಟ:ರಾಯಚೂರು ವಿಜಯ ಭಾಗ ೧ .djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೬ ಕರ್ಣಾಟಕಕ್ರಂಥಮಾಲೆ ದರೆ ಆತನ ಕೆಲಸಗಳು ಮಹಾಪಾಯಕರಗಳಂದು ಕಾಣಿಸುವುದೇ ಹೊರತು ಅವುಗಳಲ್ಲಿ ಒಂದಾದರೂ ಅಪಾಯಕರವಾದುದಲ್ಲ.” ಕಂಬರ್... ಅಮಾ ! ನಿನ್ನ ಮಾತುಗಳನ್ನು ನಂಬುವುದಕ್ಕೆ ಆಗುವುದಿಲ್ಲ, ರುದ್ರದೇವಾದಿಗಳ ಸಹಾಯದಿಂದ ತಿಮ್ಮರಸನನ್ನು ಕೊಲ್ಲ ಬೇ ಕಂದು ರಾಮಯನ ಪ್ರಯತ್ನಿಸಿದುದು ಉಂಟೆ° ಇಲ್ಲವೋ ? ಆ ದಿನ ವಿಜಯಸಿಂಹನು ಬಾರದಿದ್ದರೆ ತಿಮ್ಮರಸನ ಅವತಾರ ಪೂರ್ತಿಯಾಗುತ್ತಿತ್ತೋ ಇಲ್ಲವೋ ? ” ರಾವುತಿಮ್ಮರಸನ ಮೇಲಿನ ಹಗೆಯಿಂದ ಅವನನ್ನು ಕೊಲ್ಲಬೇ ಕೆಂದು ರುದ ದೇವನೇ ಕೆಲವರ ಸಹಾಯವನ್ನು ಪಡೆದುಕೊಂಡು ಪ್ರಯ ತ್ನಿಸಿದನು. ಅಷ್ಟೇ ಹೊರತು, ರಾಮಯಮಂತ್ರಿಯು ಪ್ರಯತ್ನಿಸಲಿಲ್ಲ. ತಿಮ್ಮರಸನನ್ನು ರಕ್ಷಿಸಬೇಕೆಂದು ರಾಮವನೇ ವಿಜಯಸಿಂಹನನ್ನು ಕಳು ಹಿಸಿದನು.” ಕಂಬರ್‌- ೯ ಈಗ ತಮ್ಮ ಮಾರ್ತುಳು ಮತ್ತೂ ವಿಚಿತ್ರವಾದುವು. ರಾಮಯಮಂತ್ರಿಗೆ ಮಿತ್ರನಾದ ದ.ಗ್ರರೆ:ಅವನು ಶತ್ರುವೆಂಗಣ ಆ>ನಿಗೆ ಶತ್ರುವಾದ ವಿಜಯಸಿದ ಮಿತ್ರನೆಂದ ಚೆ೦೪. ತಿವಿರಿ ! ೦೨ ರಾಮ- ರಾವಯ ತಿಮ್ಮರಸರ ಬುದ್ದಿಮಹಿಮೆಯನ್ನು ತಿಳಿಯ ದವರಿಗೆ ನನ್ನ ಮಾತುಗಳು ವಿಚಿತ್ರವಾಗಿ ತೋರುವುದು ಸಹಜ. ನನ್ನ ವೃತ್ತಾಂತವನ್ನು ಸಂಪೂರ್ಣವಾಗಿ ತಿಳಿಸಿದ ಹೊರತು ಶತ್ರುಗಳು ಯಾರು ಮಿತ್ರರು ಯಾರು ಎಂಬುದನ್ನು ತಿಳಿದುಕೊಳ್ಳಲು ಕಷ್ಟ, ಉದಯಗಿರಿ ದುರ್ಗಾಧೀಶ್ವರನಿಗೆ ಮುಕ್ತಾಂಬೆಯೆಂಬ ಮಗಳೊಬ್ಬಳಿರುವಳು ಆಕೆಯ ಹೆಸರನ್ನಾದರೂ ಕೇಳಿದ್ದೀರೋ ಇಲ್ಲವೊ ? 99 ಕಂಬರ್-16 ಉದಯಗಿರಿರಾಜನಿಗೆ ಸೋ ಮೇ ಶ ರ ಪಾತ್ರ ನಂ ಬ ಕುಮಾರನು ಮಾತ್ರ ಇರುವನೆಂದು ಕೇಳಿರುವೆನು, ಕೇಳಿರುವುದು ಮಾತ್ರ Y ಒ