ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ೯೭ 1 | ವಲ್ಲ, ಮೊನ್ನೆ ನಡೆದ ಸಭೆಯಲ್ಲಿ ಪ್ರತ್ಯಕ್ಷವಾಗಿಯ ನೋಡಿಯ ಇರುವೆನು. ರಾಮ-“ ಆ ಸೋಮೇಶ್ವರ ಶತ್ರನೆ ಮುಕ್ಕಾಂಬೆ. ಮಹಮ್ಮು ದೀಯರು ಆಕೆಗೆ ಅವಮಾನವನ್ನು ಮಾಡಾರು ಎಂದು ಯೋಚಿಸಿ ರಾಮ ಯನು ಆ ತಂತ್ರವನ್ನು ಮಾಡಿದನು. ಆತನು ಮಾಡುವ ಪ್ರತಿಯೊಂದು ಕೆಲಸವೂ ಜನರನ್ನು ಮರುಳುಗೊಳಿಸುವುದೇ.” ಕಂಬರ್‌- (ಆಶ್ಚರದಿಂದ) “ ಇದೊಂದು ಹೊಸ ಸಂಗತಿ. ಇದನ್ನು ಆಮೇಲೆ ಯೋಚಿಸೋಣ, ಮೊದಲಿನ ವೃತ್ತಾಂತವನ್ನು ಪೂರ್ತಿಗೊಳಿಸಿ." ರಾಮ-“ ಮುಕ್ಕಾಂಬೆಯು ವಿಜಯಸಿಂಹನನ್ನು ಮದುವೆಯಾಗ ಬೇಕಂದಿರುವಳು. ಆದರೆ ರುದ್ರದೇವನು ಆಕೆಯನ್ನು ಮದುವೆಯಾಗಬೇ ಕೆಂದು ಪ್ರಯತ್ನಿಸುತ್ತಿರುವನು. ಮುಕ್ತಾಂಬೆಗೆ ರುದ್ರದೇವನ ನಡತೆಗಳು ಸರಿಬಿದ್ದಿಲ್ಲ. ಆದುದರಿಂದ ಆತನನ್ನು ಉಪಾಯಾಂತರದಿಂದ ಕಲ್ಲಿಸಬೇ ಕೆಂದು ತನ್ನ ಮಂತ್ರಿಯಾದ ರಾಮಯಾಮಾತ್ಯನಿಗೆ ಆಜ್ಞಾಪಿಸಿದ್ದಳು. ಆತನೂ ಸಮಯವನ್ನು ಕಾಯುತ್ತಿದ್ದು ತಿಮ್ಮರಸನನ್ನು ಕೊಲ್ಲಲು ರುದ್ರ ದೇವಾದಿಗಳು ಹೋಗಿದ್ದಾಗ, ರುದ್ರದೇವನನ್ನು ಕೊಂದು ಮಂತ್ರಿಯನ್ನು ಬಿಡಿಸುವುದಕ್ಕಾಗಿ ವಿಜಯ ಸಿಂಹನನ್ನು ಕಳುಹಿಸಿಕೊಟ್ಟನು. ರುದ್ರ ದೇವ ನಿಗೆ ತನ್ನಲ್ಲಿ ನಂಬಿಕೆಯನ್ನುಂಟುಮಾಡಿಕೊಳ್ಳುವುದಕ್ಕೋಸ್ಕರ ವಿಜಯ ಸಿಂಹನೊಡನೆ ಪರಮಶತ್ರುತ್ವವನ್ನು ವಹಿಸಿಕೊಂಡಿರುವಂತೆ ಕಾಣಿಸಿಕೊ ಳ್ಳುತ್ತಿರುವನು. ನಿಜವಾಗಿಯ ರಾಮಯಮಂತ್ರಿಯು ವಿಜಯಸಿಂಹ ನನ್ನು ತನ್ನ ಪ್ರಾಣದಂತೆ ಪ್ರೀತಿಸುತ್ತಿರುವನು. ಇದಕ್ಕೆ ನಿಮಗೆ ಒಂದು ದೃಷ್ಟಾಂತವನ್ನು ತೋರಿಸಿಕೊಡುವೆನು, ಆ ದಿನ ಹುಚ್ಚನವೇಪದಿಂದ ವಿಜ ಯನಗರದ ಬೀದಿಯಲ್ಲಿ ಸಂಚರಿಸುತ್ತಿದ್ದ ರಾಮು ಯಮಂತ್ರಿಯನ್ನು ಒಂದು 'ಇಳಿಯು ಹಾಯ್ದು ಕೊಳ್ಳುತ್ತಿದ್ದಾಗ ಆತನನ್ನು ಕಾಪಾಡಿದವರು ವಿಜಯ

  • 1) s ದಿ