ಪುಟ:ರಾಯಚೂರು ವಿಜಯ ಭಾಗ ೧ .djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯ ರುವಿ: ಯು ೧೩ ಒ ಕ್ಷಣಮಾತ್ರದಲ್ಲಿ ಹಾರಿ..'ಗಿ ಕಾಡನ್ನು ಸೇರಿಕೊಳ್ಳುವುವು, ಪ್ರಪಂಚ ದಲ್ಲಿ ಸ್ವಾತಂತ್ರಕ್ಕಿಂತ ಶ್ರೇಷ್ಟವಾದುದ: ಮತ್ತೆ ಯಾವುದೂ ಇಲ್ಲ. ಕಾರಾ ಗೃಹವಾಸಿಗಳಲ್ಲಿ ಶವ ಈ ` ಗೈರ ದಿ ಸುಗ. ಆಗಳು ವ್ಯರ್ಥವಲ್ಲವೇ ? ಘೋರಸಂಗ್ರಾಮಗಳ ರೈಗೆ, ಆ ೯ – ೬ ಳ ನ ಪ್ರದರ್ಶಿಸಿ ಪ್ರೇಕ್ಷಕ ರಿಂದ ಪ್ರಶಸ್ತಿಯನ್ನು ಪಡೆ ಸ್ಪ೦ಗೆ ರು ಇರುವವರಿಗೆ ಕಾರಾಗೃಹವಾಸ ಕ್ಕಿಂತಲೂ ದುರ್ಭರವಾದ ಕೇ ೧ : ೬, ಎಇವುದಿವುದು ? ಅಯ್ಯೋ ! ನನಗೆ ಈ ಸೆರೆಯು ಯಾವಾಗ ತ :* 5 • !” ಎಂದು ವಿಜ ತುಸಿಂಹನು ನರಕ ಕೂಪದಂತಿದ್ದ ಆ + ' ಚಿಂತಿಸುತ್ತಿದ್ದನು ಹಿಂದೆ ಅದೇ ಕಾರಾಗೃಹದಲ್ಲಿ ಬಿದ್ದಿದ್ದ - .. ) ಮುಂತಾತಿಶಯದಿಂದ ಅದರ ಗೋಡೆಗೆ ತನ್ನ ತಲೆಯ ನ .'ವ, ಕೆ - ೧ 5, ಸತ್ತು ಹೋಗಿದ್ದನು. ಆಗ ಅವನ ತಲೆಯಿಂದ ಸರಿದ ಎಕ್ಕವ .'ತ: ತೆಳು ಮೇಲೆ ಕರೆ ಕಟ್ಟಿಕೊಂಡಿತ್ತು. ಇದನ್ನೂ ಇದರಂತಿದ್ದ ಇಸಲ: 2 . ಆ ಕಾರಾಗೃಹದ ರಕ್ಷಕ ಭಟರು, ಬಹಳ ಉತ್ಸಾಹದಿಂದ ಕರಾವಾಸಿಗಳಿಗೆ ಆಗಾಗ ತಿಳಿಸಿ, ತಪ್ಪಿಸಿಕೊಂಡುಹೋಗ9) ಮನುಷ್ಯ ಮಾತ್ರನಿಗೆ ಸಾಧ್ಯವಲ್ಲವೆಂದು ಬೋಧಿ ಸುತ್ತಿದ್ದರು. ವಿಜಯಸಿಂಹನು ಈ ಬೋಧನೆಗಳಿಂದ ಹೆದರದೆ ಇದ್ದರೂ, ಹಿಂದೆ ವಿಜಯನಗರದಲ್ಲಿ ಕಾರಾಗೃಹಬದ್ಧನಾಗಿದ್ದಾಗಲೂ ಮಧ್ಯ ಸ್ಥಾನಕ್ಕೆ ಹೋಗಿ ಮರಣಮುಖದಲ್ಲಿ ಬಿದ್ದಿದ್ದಾಗ ಮುಕ್ತಾಂಬೆಯ ಸಹಾಯ ದಿಂದ ಬದುಕಿಕೊಂಡ ದನ ಇ ಈಗ ವಿಠಗೆ ಸಹಾಯಮಾಡುವವರು ಯಾರೂ ಇಲ್ಲದಿದ್ದುದನ್ನೂ ಕುರಿತ, ಬಹಳ ವ್ಯಸನಾಕ್ರಾಂತನಾಗಿದ್ದನು. ವಿಜಯಸಿಂಹನು ರಾಲರಿನಲಿ ಮುಕ್ತಾಂಬೆಯು ಇದ್ದ ವಿಷಯ ವನ್ನು ತಿಳಿದು ತನಗೆ ಸ ಮತ , ೪೦ದ ರಾಮಯಾದಿಗಳೂ ಅಲ್ಲೇ ಇದ್ದರೂ ಲಕ್ಷಿಸದೆ ಸಂತೋಷದಿಂದ ಗಾಯಬಾರಕ್ಕೆ ಒಪ್ಪಿ ರಾಯ್ಕರಿಗೆ ಬಂದಿದ್ದನು. ಒಂದುಬಾರಿ ಮುಕ್ತಾಂಬೆಯನ್ನು ನೋಡಿದರೆ ತನಗೆ ಒ