೧೨೬
- ರ್ಣ :'ಕಗ್ರಂಥಮಾಲೆ
- * *
೨ ೬
- ಪುರುಷ.'ನಮ್ಮ ಪ್ರಭುಗಳ ಅನಂಗಸೇನೆಯನ್ನು , ತಮ್ಮನ್ನು ಮದು ವೆಯಾಗಬೇಕೆಂದು ಕೇಳಿದರು ಆದರೆ ಆಕೆ ಯ ಕೃಷ್ಣದೇವರಾಯರನ್ನು ವಿನಾ ಮತ್ತೆ ಯಾರನ್ನೂ ಪ್ರೀತಿಸಲಾರೆನೆದು ಕೇಳಿದಳು. ಇದನ್ನು ಕೇಳಿ ಖಾನರು “ವಿಜಯಸಿಂಹನನ್ನು ಹೇಗೆ ಪ್ರೀತಿಸಿದೆ?” ಎಂದು ಕೇಳಿದರು. ಆಗ ಆಕೆಯು ಅದು ಶುದ್ಧಸಳ ಎಂದು ಐತಿಭಟಿಸಿದಳು. ಆ ಸಮಯದಲ್ಲಿ ಅಲ್ಲಿಯೇ ಇದ್ದ ಫಕೀರನು * ಈ ವಿವಾದವೇಕೆ? ವಿಜಯಸಿಂಹನು ಇಲ್ಲಿಯೇ ಇರುವನಲ್ಲಾ : ಅವನನ್ನು ಕರೆ ಪಿಸಿ ಇಬರಿಗೆ ಫಿಸಿಕೊಂಡು ವಿಚಾರಣೆ ಮಾಡಿದರೆ ನಿಜಾಂಶವು ತ್ರಿ 'ಡಿ, 2.2 2 .ವುದು. ೧೧ ಹೇಳಿದನು. ಖಾನನು ಇದನ್ನು ಕ೦* ** ಬT Sಳೆ ವಿಜು ಸಿರನು ಆತನನ್ನು ನೀನು ಪ್ರೀತಿಸಿದುದು - ಟಿ ರು ಒಪ್ಪಿಕ .೧೧ಡರೆ ಆಗ ನೀನು ನನ್ನನ್ನು ಮದುವೆಯಾಗುವೆಯಷ್ಟೆ ? ಎಂದು ಇ೦ಳಲು ಆಕೆ:ು ಸಮ್ಮತಿಸಿರುವಳು. ಈ ವಿವಾದವನ್ನು ಬಗೆಹರಿಸಿಕಗಳ ಪ್ರದಕ್ಕಾಗಿ ವಿಷ ಮಸಿಂಹನನ್ನು ಕರೆದು ಕಂಡು ಬರಬೇಕೆಂದು ನಿನಗೆ ಅಗವಾಡಿರ.ವಚು, ೨೨ ರ ಭ– ಅಪರಾಧಿ ಆರಾದ ಈ ಎಜಯಸಿಂಹನಿಂದ ನಮ್ಮ ಪ್ರಭುಗ ಆಗ ಯಾವ ಉಸಕಾರನಾಗುವುದು ? 99 ಪುರುಷ- ಹಾಗಂದರೇನು ! ಈಗ ಸದ್ಯದಲ್ಲಿ ಖಾನರ ವಿಷಯ ದಲ್ಲಿ ಇವನು ಅಪರಾಧಿಯಾಗಿದ್ದರೂ, ಖಾನಗೆ ಅನುಕೂಲವಾಗಿ ಸಾಕ್ಷಿ ನುಡಿದು ಬಂಧನವಿಮೋಚನ-ರನ್ನು ಪಡೆದುಕೊಳ್ಳದೇ ಇರುವನೇ ? ೨ ರ. ಭ- (ಈ ಮಾತುಗಳನ್ನು ಕೇಳಿ ತಮ್ಮ ತಮ್ಮ “ ಇವನು ಹೇಳುವ ಮಾತುಗಳು .ಕ್ಯವಾಗಿ ತೋರುತ್ತವೆ ಆದರೆ ವಿಜಯಸಿಂಹನು ಈ ವಿಷಯದಲ್ಲಿ ಏನು ಹೇಳುವನೋ ನೋಡೋಣ ' ಎಂದು ತಮ್ಮಲ್ಲಿ ಯೋಚಿಸಿಕೊಂಡು, ಅವನ ಬಳಿಗೆ ಹೋಗಿ) " ವಿಜಯನಿಂಹ ! ನಿನಗೆ 6 m