ಪುಟ:ರಾಯಚೂರು ವಿಜಯ ಭಾಗ ೧ .djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪ್ರಕರಣ Wwwwbyrinyuwwwwkwww' ಟ ಅದನ್ನು ಕೇಳಿ, ನೋಡಲು ಒಂದಿ", ಜನ.ರೂ ಪರಿಪರಿಯಾಗಿ ಸಂಭಾಷಿಸಿಕೊಳ್ಳುತ್ತಾ, ಮಂತ್ರಿತೆ: , : ಜಾ :):ಯಾಗಿ ಆರೋಗ್ಯ ಭಾಗ್ಯವು ಉಂಟಾಗಲಿ ಎಂದು ಮನಸ್ಸಿನಲ್ಲಿಯೆ ಭ ವಂತನನ್ನು ಪಥಿಕ್ ಸುತ್ತಾ, ತಮ್ಮ ಮಂತ್ರಿ ಶೆಟ್ಟರನ್ನು ರಕಿ ಸಿದ ಆ ನೂತನವರುಷನನ್ನು ಕೊಂಡಾಡುತ್ತಾ, ತಮ್ಮ ತಮ್ಮ ಮನೆಗಳಿಗೆ ಹೋದರು ಇಷ್ಟರೊಳಗೆ ಆ ಮಂತ್ರಿಭವನದಲ್ಲಿ ಪಾದುಕೆಗಳ “ ಟಕ ಟಕ 1, ಶಬ್ದವೊಂದು ಕೇಳಿ ಬಂದಿ 4.:, ಈ ಶಬ್ದಕ್ಕೆ ಕಾರಣರಾದವರು ಯಾರಾಗಿರ ಬಹುದೆಂದು ಊಹಿಸುತ್ತಿರುಎಲ್ಲಿ ಒಬ್ಬರು ಪುರುಷಶ್ರೇಷ್ಟರು ಆ ಮಂಡಪು ಭಿಮುಖವಾಗಿ ಬರುತ್ತಿದ್ದುದು ಕಾಣಬಂದಿತು. ಅವರು ದೀರ್ಘ ಕಾಯರಾಗಿದ್ದರು, ವಯಸ್ಸಿ- 'ಸುಮಾರು ನಲವತ್ತೊಂದು ನಲವತ್ತೆ ರಡು ವರುಷದವರಂತೆ ತೋರುತ್ತಿದ್ದರು. ಆದರೂ ಅವರ ವಯಸ್ಸು ಅಪ್ಪಾ ಗಿರಲಿಲ್ಲ, ಅವರ ಕಣ್ಣುಗಳು ವಿಸ್ತಾರವಾಗಿಯ ಜನನತೀಕರಣಪ್ರಭಾವ ಯುತಗಳಾಗಿಯೇ ಇದ್ದುವು, ಅವರ ಬಾಹುಗಳು ದೀರ್ಘವಾಗಿಯ ಮಾಂಸಲವಾಗಿಯ ಪರವೀರಭಯಂಕರಗಳಾಗಿಯೂ ಇದ್ದುವು. ಮಿಕ ಅವಯವಗಳೂ ಸೌಷ್ಟವಸಮೇತವಾಗಿಯ ಸೌಂದರ್ ರಸಪೂರ್ಣವಾಗಿ ಯ ತೋರುತ್ತಿದ್ದುವು, ಆ ಮಹಾಪುರುಷರು ವಿಜಯನಗರಸಾಮಾಜ್ಯಲಕ್ಷ್ಮಿ ಧರರಾದ ಶ್ರೀ ಕೃಷ್ಣದೇವರಾಯರೇ, ಅವರ ಅತುಲಿತವಾದ ಪಾಂಡಿತ್ಯವೂ ಪರಾಕ್ರಮವೂ ಕವಿಕುಲದಿಂದಲೂ ಮಹಾವೀರಸಕರದಿಂದಲೂ ಸಂಸ್ಕವನೀಯನಾಗಿದ್ದುವು. ಭೀಕರಸಂಗ್ರಾಮದಲ್ಲಿ ಅವರು ಎಷ್ಟು ಭಯಂಕರರಾಗಿದ್ದರೂ, ರಣೇತರ ಸಮಯದಲ್ಲಿ ಅಷ್ಟು ಶಾಂತರಾಗಿ ತೋರುತ್ತಿದ್ದರು. ಆಪತ್ಕಾಲದಲ್ಲಿ ಅವರಿಗೆ ಎಷ್ಟು ಧೈಶ್ಯವಿದ್ದಿತೋ ಸಂಪತ್ತಿನಲ್ಲಿ ಅಷ್ಟು ಸಹನವಿದ್ದಿತು. ಪರಸ್ತ್ರೀಯ ರಲ್ಲಿ ಸೋದರೀಭಾವವೂ, ಪ್ರಜೆಗಳಲ್ಲಿ ಪುತ್ರರಿಗೆ-ಪವಾದ ಪ್ರೀತಿಯ, ದೀನಾನಾಥವಿಪನ್ನರಲ್ಲಿ ಕರುಣೆಯ ತಜನರಲ್ಲಿ ವಾತ್ಸಲ್ಯವೂ ಅವರಿಗೆ ಸಹಜವಾಗಿದ್ದುವು. ಆ ವಹಾತ್ಮರ ವಾಗೃರಿಯ, ಗಂಗಾಪ್ರವಾಹದಂತೆ ನಿಚ್ಚಳವಾಗಿ ಪ್ರವಹಿಸಿ ಅವರ ಅಗರಪಾಂಡಿತ್ಯವನ್ನು ಪ್ರಕಟಿಸುತ್ತಿದ್ದಿತು. ಆ ವಿದ್ವತ್ರಭುಗಳು ಸ್ವಯಂ ಗ್ರ೦ಥ ಶಿವನೆ ಯನ್ನು ಮಾಡು ದುದಲ್ಲದೆ P) Pಣ