೧೪ •ww YYYYMP Advyw - * ರಾಯರು ವಿಜಯ ಅನೇಕಮಂದಿ ಕವಿಪ್ರವರರಿಂದ ದೇಶಭಾಷೆಗಳಲ್ಲಿ ಅನೇಕ ಕಾವ್ಯಗಳನ್ನು ಬರೆಯಿಸಿ ಭಾಷಾಪೋಷಣೆಯನ್ನು ಮಾಡಿ ವಿಖ್ಯಾತರಾಗಿದ್ದರು. ಅನೇಕ ಭಾಷೆಗಳು ಬರುತ್ತಿದ್ದರೂ ಅವರಿಗೆ ಆಂಧ್ರಭಾಷೆಯಲ್ಲಿ ಬಹಳ ದರ ವಿದ್ದಿತು. ಆಂಧಭಾಷೆಯಲ್ಲಿ ಗುವ ಅವಕಮಾಲ್ಯದ ' ವೆಂಬ ಗ್ರಂಥ ವನ್ನು ರಚಿಸಿದವರು ಈ ಮಹಾತ್ಮರೇ, ಈ ಗ್ರಂಥವನ್ನು ಓದಿದವರು ಗ್ರಂಥಕರ್ತರ ಸರಸಕವಿತಾ ರಚನೆಯನ್ನು ನೋಡಿ ತಲೆದೂಗದೆ ಇರಲಾರರು. ಆಂಧ ಭಾಷಾಭಿಮಾನಶಾಲಿಗಳಾದ ಇವರು ಈ ಗ್ರಂಥದಲ್ಲಿ “ ದೇಶಭಾಷ ಅಂದು ತೆನುಗು ಲೆಸ್ಸ' (ಅಂದರೆ “ದೇಶಭಾಷೆಗಳಲ್ಲಿ ತೆನುಗು ಸೊಗಸು') ಎಂದು ಹೇಳಿರುವರು ಈ ಮಹನೀಯರ ಕಾಲದಲ್ಲಿ ಆಂಧ್ರಭಾಷಾ ನಟಿ ಯು ಮನೋಹರಗ್ರಂಥಕುಸುಮಾಂಜಲಿಯಾಗಿ ವಿಸ್ತಾರವಾದ ವಿಜಯನ ಗರದ ಸಾಮಾಜ್ಯದ ಚತುರ್ದಿಕಗಳಲ್ಲಿಯ ನೃತ್ಯ ಮಾಡಿದಳು. ಭೋಜ ಮಹಾರಾಜನ ಕಾಲದಲ್ಲಿ ಸಂಸ್ಕೃತ ಭಾಷೆಯು ಪ್ರವರ್ಧಿಸಿದಂತೆಯೇ ಈ ಮಹಾತ್ಮರ ಕಾಲದಲ್ಲಿ ಆಂಧ್ಯಭಾಮೆಯು ಅತ್ಯಂತ ಅಭಿವೃದ್ಧಿಯನ್ನು ಹೊಂದಿತು. ಆದುದರಿಂದ ಈ ಮಹಾಗಾರ್ಜವರಿಗೆ ಆಂಧಭೋಗ 1 ಎಂಬ ಬಿರುದು ಬಂದಿರುವುದು. ಚಕ್ರವರ್ತಿಯವ : ಮಂತ್ರಿವಸದನವನ್ನು ಪ್ರವೇಶಿಸಿದ ಕೂಡಲೆ ಅಲ್ಲಿದ್ದವರೆಲ್ಲರೂ ಎದ್ದು ನಿಂತು ನಮಸ್ಕಾರಮಾಡಿದರು, ಅವರು ಅಮಾ ತ್ಯ ಶ್ರೇಷ್ಠನಿಗೆ ವಂದನವನ್ನು ಮಾಡಿ ಪ್ರತಿವಂದನವನ್ನು ಸ್ವೀಕರಿಸಿ, ಅಗ್ಗ ವರಿಗೆ ಕುಳ್ಳಿರುವಂತೆ ನಿಯಮಿಸಿ ತಾವೂ ಉಚಿತಸನಾಸಿನರಾದರ), ನಿರುಪ ರಮಾನ ಗುಣಗಣಾಳಯರೂ, ಸಾಮಾ ಜ್ಯ ವಿಭವೋಪೇತರೂ ಆದ ಇಪ ದೇವರಾಯರಂತಹ ಮಹಾರಾಜರು ತಮ್ಮ ಬಳಿಯ ಅಧಿಕಾರಿ ಗಾ ಮನ ಡೆದ ಮಾತ್ರಕ್ಕೆ ಅಂತಹ ನಿರಾಸವಯದಲ್ಲಿ ಸ್ವಯಂ ಸುಾವತಿ - ಸಲ ಬಂದುದು ಉಚಿತವೆ ? ಎಂದು ಪಾಠ ಮಹಾಶ ಬರಲಿ ಕೆಲವರಿಗೆ ಸಂಶಯ ವುಂಟಾಗಬಹುಗು ಕೃಷ್ಣದೇವರಾಯರ ಮತ್ತು ತಿನ್ನು ರಸರ ಚರಿತ್ರವನ್ನು ತಿಳಿದಿರುವವರಿಗೆ ಅಂತಹ ಸಂದೇಹಗಳು ದೂರಾಪಾಸನಾಗುವುವೆಂದು ನಮ್ಮ ಅಭಿಪ್ರಾಯವಾಗಿರುವುದು, ಕೃಷ್ಣದೇವರಾಯರು ಆ ಮಂತ್ರಿ ಸ್ಥನನ್ನು ಪಿತೃಸದೃಶನನ್ನಾಗಿ ಭಾವಿಸಿದ್ದರು, .ವಲ ಕಾಲದಲ್ಲಿ ಮಾತ್ರವೇ - ೦) ಇ 6) ಇ
ಪುಟ:ರಾಯಚೂರು ವಿಜಯ ಭಾಗ ೧ .djvu/೨೮
ಗೋಚರ