ಎರಿಡನೆಯ ಪ್ರಕರಣ ಗಿಳಿ wwwha+ wwwಒಂwo ೩ @ | - ಲ $ ೬) ' ಈ " Wು. ಅಲ್ಲದೆ ನರಸರಾಜ ವೀರನರಸಿಂಹರಾಯರ ಕಾಲದಲ್ಲಿಯ ತಿಮ್ಮರಸನು ತನ್ನ ನೇಮುವಿಶೇಪದಿಂದ ವಿಜಯನಗರಸಾಮಾಜ್ಯವನ್ನು ದಿನದಿನಕ್ಕೂ ಅಭಿವೃದ್ಧಿ ಪಡಿಸಿದ್ದನು. ಕೃಷ್ಣದೇವರಾಯರನ್ನು ಒಂದೆರಡುವೇಳೆ ಮಹಾ ಪಾಯಗಳಿ೦ದ ಸಂರಕ್ಷಿಸಿದುದರಿಂದ, ಈ ಮ೦ತ್ರಿಶ್ರೇಷ್ಠನ ವಿಷಯದಲ್ಲಿ ಅವರಿಗೆ ಪಿತೃಭಾವನೆಯು ಹುಟ್ಟಿದ್ದುದು ಸಹಜವಲ್ಲವೆಂದು ಹೇಳುವ ವರು ಯಾರು ? ಕೃಷಗೇವಮಹಾರಾಯರವರಿಗೆ ಎಲತಾಯಿಯಾದ ತಿಪಂ ಬಿಕೆಯು ತನ್ನ ಕುಮಾರನಾದ ವೀರನರಸಿ೦೪.ರಾಜನಿಗೆ ಸಾಮ್ರಾಜ್ಯವನ್ನು ನಿರಾತಂಕವಾಗಿ ಮಾಡಿಸಿಕೊಡಬೇಕೆಂದು ಯೋಚಿಸಿ ಕೃಷ್ಣ ದೇವರಾಯ ರನ್ನು ಕೊಲ್ಲಿಸಬೇಕೆಂದು ಗುಪ್ಯವಾಗಿ ಏರ್ಪಡ ಮಾಡಿದ್ದಳು. ವೀರನರ ನಿಂಹರಾಜನ ಅಂತ್ಯಕಾಲದಲ್ಲಿ ಅವನು ತನ್ನ ಕುಮಾರನಾದ ತಿದ್ದುರಾಜನಿಗೆ ರಾಜ್ಯವನ್ನು ಕೊಡಬೇಕೆಂದ ಕೃಷ್ಣದೇವರಾಯರ ಕಣ್ಣನ್ನು ಕೀಳಿಸಬೇ ಕೆಂದೂ ಒಳ ಸಂಚು ನಡೆಸಿದ್ದನು, ಈ ಎರಡು ಗಂಡಾಂತರಗಳಿಂದಲೂ ಕೃಷ್ಣದೇವರಾಯರನ್ನು ತನ್ನ ಬುದ್ಧಿ ಚಾತುರದಿಂದ ಸುಲಭವಾಗಿ ಸಂರಕ್ಷಿಸಿ ದಾತನು ಈ ತಿಮ್ಮರಸ ಮಂತ್ರಿಸ್ಟನೇ, ಇದೂ ಅಲ್ಲದೆ ಕೃಷ್ಣ ದೇವರಾಯ ರಿಗೆ ಪಟ್ಟಾಭಿಷೇಕವಾದ ಸಮಯದಲ್ಲಿಯ ಈ ಮಂತ್ರಿವಂನಿಂದ ಬಹಳ ವಾಗಿ ಸಹಾಯವೊದಗಿದ್ದಿತು. ಹೀಗೆ ತಮ್ಮ ಚಿತ್ರಣವನ್ನು ಕಾಪಾಡಿ, ಮದಣಕ್ಕಿಂತಲೂ ಘೋ೧೬ರವಾದ ಅಂಧಕ್ಷವನ್ನು ತಪ್ಪಿಸಿ, ರಾಜ್ಯಾಭಿಷೇಕವನ್ನು ಮಸಿದ್ದ ಆ ಮಹಾತ್ಮನಲ್ಲಿ ಕೃಷ್ಣದೇವರಾಯರಿಗೆ ಎಷ್ಟು ಪ್ರೇಮವೂ ಎಷ್ಟು ಗೌರವವೂ, ಎಷ್ಟು ಭಕ್ತಿ ಇದ್ದುವೋ ಯಾರುತಾನೆ ಹೇಳ ಬಲ್ಲರು ? ರಾಜಸಾಮಾನ್ಯರಲ್ಲಿ ಕಾಣುವ ಕೃತಷ್ಟು ತೆ ಯು ಆ ರಾಜಶ್ರೇಷ್ಠ ರಲ್ಲಿ ಎಷ್ಟು ಮಾತ್ರ ಇರಲಿಲ್ಲವಾದುದರಿಂದ ಆ ಮಂತ್ರಿಪುಂಗವನಿಗೆ ಅವರು ತಮ್ಮ ಯಾವದ್ದೇವವೂ ಅತ್ಯಂತ ಗೌರವವನ್ನು ತೋರಿಸುತ್ತಿದ್ದರು. ಇಷ್ಟೇ ಅಲ್ಲಗೆ ಅವರು ತಿಮ್ಮರಸನನ್ನು ಪ್ರೀತಿಯಿಂದ “ ಅಪ್ಪಾಜೆ ” ಎಂದು ಸಂಭೋಧಿಸುತ್ತಿದ್ದರಂತೆ, ತಮಗೆ ಇಷ್ಟು ಉಪನಿರಗಳನ್ನು ಮಾಡಿದ್ದ ತಮ್ಮ ಮಂತ್ರಿ ಪ್ರವರನಿಗೆ ಸಂಭವಿಸಿದ್ದ ಆಪತ್ತನ್ನು ಕೇಳಿ ಅವರು ವಿಚಾರ ಪರೀತಸಂತರಾಗಿ ಆಗಲೇ ಯೋಗಕ್ಷೇಮವನ್ನು ವಿಚಾರಿಸಲು ಬಂದು ಎಷ್ಟು ಮಾತ್ರಕ್ಕೆ ಅಕ್ಷರಕರವಾಗಿರಲಾರದು. Y (* *) ೬) ಸು
ಪುಟ:ರಾಯಚೂರು ವಿಜಯ ಭಾಗ ೧ .djvu/೨೯
ಗೋಚರ