ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.ಶಿಕ ರಾಯರುಷಿಯ 2 # Pತ / ', »y rekh vrs hydst « vsky # # #44 # 0 ಈ ಮೇಲೆ ಹೇಳಿದಂತೆ ಸರರೂ ತಮ್ಮ ತಮ್ಮ ಪೀಠಗಳಲ್ಲಿ ಕುಳಿತು ಕೊಂಡಕಡಲೆ, ರಾಯರು ಮಂತ್ರಿಯನ್ನು ಕುರಿತು- ಅಪ್ಪಾಜೀ ! ಕಾಲ ವೆಷ್ಟು ವಿಪರೀತವಾಗಿರುವುದು! ಅಸಂಭಾವಿತವಾದ ಈ ಕೃತ್ಯವು ಈಹೊತ್ತು ಸಂಭವಿಸಿದುದು ಹೇಗೆ ? ನ್ಯಾಯಯಕವಾಗಿಯ, ಪ್ರಜಾನುರಂಜಕ ವಾಗಿಯ ಪರಿವತವಾದ ಈ ನನ್ನ ರಾಜ್ಯದಲ್ಲಿಯೂ ಇಂತಹ ಕರ ಕಕ್ಕಿಗಳು ಇರುವರೆ : ಧೀಬಲದಲ್ಲಿಯ ದೇಹಬಲದಲ್ಲಿಯ ಅಸದೃಶ ವಾದ ನಿಮ್ಮ ವಿಷಯದಲ್ಲಿಯ ದುಷ್ಟಕರಿಗಳು ಎಂತ7 ನಿರ್ದಯಕೃತ್ಯ ವನ್ನು ಆಚರಿಸಿರುವರು ! ದರ್ಶನಮಾತ್ರದಿಂದಲೇ ಮತ್ತಗಜಗಳಿಗೂ ಸಹ ಕಂಪನವನ್ನುಂಟುಮಾಡುವ ಸಿಂಹವನ್ನು ಸೃಗಾಲಗಳು ಸುತ್ತಿಕೊಂಡು ಅದರ ಕೇಸರವನ್ನು ಕೀಳಲು ಹವಣಿಸುವುದೆಂದರೆ ಅತ್ಯದ್ಭುತವಾಗಿರುವುದು ', ಎಂದು ಹೇಳಿದರು. “ ರಾಜೇಂದ್ರರೇ ! ತಾವು ಏಕೆ ಹೀಗೆ ಚಿಂತಿಸುವಿರಿ ? ತಮ್ಮ ಆ೪ಕ ಯಲ್ಲಿ ಕುಂದು ಕೊರತೆಗಳು ಸ್ವಲ್ಪವಾದರೂ ಇಲ್ಲದೇ ಇದ್ದರೂ, ನಿರ್ದುಷ್ಟ ವಸ್ತುಗಳಲ್ಲಿ ಕೂಡ ದೋಷಗಳನ್ನು ಕಲ್ಪಿಸುವ ಕುತಸ್ಸ ಭಾವದವರಾದ ಅಲ್ಪರು ಪ್ರಪಂಚದಲ್ಲಿ ಹಲವರಿರುವರು, ಲೋಕಕ್ಕೆ ಅನಂದದಾಯಕ ನಾದ ಚಂದ್ರನ ಕಾಂತಿಯಲ್ಲಿಯೂ ಕೂಡ ದೋಷಗಳನ್ನು ಕಲ್ಪಿಸಿ ಚಂದ್ರಿಕೆಯನ್ನು ನಿಂದಿಸುವ ವಸ್ತುಗಳು ಎಷ್ಟು ಇಲ್ಲ ? ತಾವು ಅಪ್ಪಣೆ ಕೊಡಿಸಿದಂತೆಯೇ ಈ ದಿನ ನಿಂಹವು ಸೃಗಾಲಗಳಿಂದ ಅಪಾಯಕ್ಕೆ ಒಳ ಗಾಗಬೇಕಾಯಿತು. ಸಿಂಹವು ಸಮರ್ಥವಾದುದರಿಂದ ಇತರ ಯಾವ ಮೃಗಗಳ ತನಗೆ ಅಪಾಯವನ್ನುಂಟುಮಾಡಲಾರವೆಂದು ಅದು ನಿರ್ಮ ಯವಾಗಿ ಬರುತ್ತಿರಲು, ಕೆಲವು ಕೃತಿಗಳ ಸಿಂಹವನ್ನು ಸುತ್ತಿಕೊಂಡು ಕಡಿಯಲಾರಂಭಿಸಿದುವು. ಆಗ ಸಿಂಹವು ತನ್ನ ಖರತರನಗರದಿಂದ ಅವು ಗಳನ್ನು ವಿದಾರಣಮಾಡತೊಡಗಿತು. ಆದರೆ ದೈವವಕದಿದ ನಗರಗಳು ಮುರಿದುಬೀಳಲು ಅದು ತನ್ನ ದಂತಗಳಿಂದಲೇ ಬವರಿಕೆಡವಲಾರಂಭಿಸಿತು, ದೈವೇಚ್ಛೆಯು ಪ್ರತಿಕೂಲವಾಗಿರಲು ದಂತಗಳ4 ಉದಿರಿಹೋದುವು. ಈ ವಿಷಮಸ್ಥಿತಿಯಲ್ಲಿ ನಿಂಹನ್ ಪೈ ಬಲಿಷ್ಠವಾಗಿದ್ದರೂ ಪ್ರಯೋಜನ ವೇನು ? ಸಾಧನರಹಿತವಾದಾಗ ಕುದುಗಗಳA ಕೂಡ ನಿಂಹರಾಜನಿಗೆ