ಪುಟ:ರಾಯಚೂರು ವಿಜಯ ಭಾಗ ೧ .djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯುವಿಜಯ ೧೫n MMಯ ಬ ಅದಕ್ಕೆ- ದುರ್ಗಾ ಧೀಕ್ಷಕರೇ ! ನಾವು ಒಂದು ವಿಷಯವನ್ನು ಯೋಚಿಸಬೇಕಾಗಿದೆ. ತಿಮ್ಮರಸನು ಬರೆದಿರುವ ಕಾಗದದಲ್ಲಿ ಅನಂಗಸೇನೆ ಯನ್ನು ಎಚ್ಚರಿಕೆಯಿಂದ ಕಾಪಡುತ್ತಿ... ಬೇಕೆಂದು ಬರೆದಿರುವನು. ಇದ ನ್ನು ಜ್ಞಾಪಕದಲ್ಲಿಟ್ಟು ಕೊಂಡೇ ರಾಮಯನು ಖಾನನಿಗೆ ಪರಾಭವವನ್ನು ಟುಮಾಡಿರುವನು, ತಮಗೂ ಹಾಗೆಯೇ ಆಗುವುದರಲ್ಲಿ ಅಡ್ಡಿಯೇ ನಿರುವುದು?” ಎಂದು ಫಕೀರನು ಹೇಳಿದನು. ಈ ಮಾತುಗಳನ್ನು ಕೇಳಿ ಖಾನನಿಗೆ ಕೋಪಬಂತು. “ ರಾಮಯ ಮಂತ್ರಿಯು ನನಗೆ ಸರಾಭವವನ್ನುಂಟುಮಾಡಿ ಎಲ್ಲಿಗೆ ಹೋಗುವನು? ನನ್ನನ್ನು ವರಿಸದೆ ಅನಂಗಸೇನೆಯು ಎಲ್ಲಿಗೆ ಹೋಗುವಳು ನೋಡೋಣ. ಈಗಲೇ ಅವರಿಬ್ಬರನ್ನೂ ಕರೆಯಿಸಿ ವತಃ ವಿಚಾರಮಾಡುವೆನು. ಸಂಶಯವೇನಾದರೂ ತೋರಿಬಂದರೆ ಈಗಲೇ ಅವರಿಬ್ಬರು ನೀಚರನ್ನೂ ಕೊಂದುಬಿಡುವೆನು ೨೨ ಎಂದು ತೋಫಖಾನನು ಗರ್ಜಿಸಿದನು. 66 ಯುವನಶ್ರೇಷ್ಠರೇ ! ಹೀಗೆ ಕೆಪಮಾಡಿದರೆ ಫಲವೇನು ? ಈ ಗಾಗಲೇ ತಾವು ತಮ್ಮ ಕೋಪವನ್ನು ರಾಮು ಸನಿಗೆ ತೋರ್ಪಡಿಸಿದರೆ ಮಾಯಾವಿಯಾದ ಅವನು ಏನಾದರ ಕುತಂತ್ರಗಳನ್ನು ಮಾಡಿ ತಪ್ಪಿಸಿ ಕೊಂಡು ಅನಂಗಸೇನೆಯೊಡನೆ ಜೆ ರಟುಹೋವನು. ಆದುದರಿಂದ ಪೂರದಂತೆಯೆ ಅವನೆ.ಡನೆ ಸ್ನೇಹದಿಂದಿತ್ತಾ ಅನಂಗಸೇನೆಯ ಸ್ನೇಹ ವನ್ನು ದೃಢಪಡಿಸಿಕೊಂಡರೆ ಒಳ್ಳೆಯದು, ಆಕೆಯನ್ನು ವಶಪಡಿಸಿಕೊಂಡ ಮೇಲೆ ರಾಮಯಮಂತ್ರಿಗೆ ಏನನ್ನು ಬೇಕಾದರೂ ಮಾಡಬಹುದು. ಈಗ ಲಾದರೂ ರಾಮುಯನು ಮಾಯಾವಿ ಎಂದು ತಿಳಿಯಿತಲ್ಲಾ ! " ಎಂದು ಫಕೀ। ರನು ಹೇಳಿದನು. “ಪೂಜ್ಯರೇ ! ಆ ರಾಮ ಯನು ಪರಮಶತ್ರುವೆಂದು ಈಗ ತಿಳ ಯಿತು. ಅವನು ಪ್ರಯತ್ನಿಸಿದ ಒಂದು ಕೆಲಸವಾದರೂ ಕೊನೆಗಾಣಲಿಲ್ಲ.