ಪುಟ:ರಾಯಚೂರು ವಿಜಯ ಭಾಗ ೧ .djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯೊ ರು ವಿಜಯ ೧೭೩ •\ravey v //yy

      • wh/*/w</w

ರದ-“ ಸಂದೇಹವೇಕೆ ? ಹೆಳು, ಸಾಧ್ಯವಾದರೆ, ತಪ್ಪದೆ ಕೆಲಸ ಮಾಡುವೆನು ಎಂದು ನಂಬು, 99 ಮುಕಾಂಬೆ- ರುದ್ರದೇವ ! ನೀನು ಮಾಡಬೇಕಾದ ಕೆಲಸವು ಅಸಾಧ್ಯವಾದುದೇನೂ ಅಲ್ಲ, ನಾನು ಒಂದು ಕಾಗದವನ್ನು ಬರೆದಿಟ್ಟರು ವೆನು, ಆದನ್ನು ನೀನು ತೆಗೆದುಕೊಂಡು ಹೋಗಿ ರಾಯರಿಗೆ ತಲುಪಿಸ ಬೇಕು, ಇದಕ್ಕಿಂತಲೂ ನೀನು ಮಾಡಬೇಕಾದ ದೊಡ್ಕ ಕೆಲಸವೇನೂ ಇಲ್ಲ.' ರುದ್ರ ರಮಣೀಮಣಿ ! ಇದು ಕಷ್ಟ ಸಾಧ್ಯವೆಂದೇ ಭಾವಿಸಬೇಕು ಗಿದೆ. ಇದುವರೆಗೆ ರಾಂವರಿಗೂ ಅವಗ ವಿಶ್ವಾಸಪಾತ್ರರಿಗೂ ಎಷ್ಟೋ ಅಪ ಕೌಬಗಳನ್ನು ಮಾಡಿರುವೆ ಫ್ರೆ. ಈಗ ಅವರ ಬಳಿಗೆ ಹೋದರೆ ನನ್ನನ್ನು ಜೀವಸಹಿತವಾಗಿ ಬಿಡುವರೇ ? 99 ಮುಕ್ಕಾಂಬೆ- ವೀರಪ್ಪನೇ ನಿನಗೆ ಇಂತಹ ಸಂದೇಹವಿದ್ದರೆ, ನೀನು ಹೋಗಬೇಕಾಗಿಲ್ಲ, ಮೊದಲು ನೀನು ಧೈಯ್ಯವಂತರಾಡುವ ಮಾತು ಗಳನ್ನು ಹೇಳುತ್ತಿದ್ದುದರಿಂದ ನಿನ್ನ ಸಹಾಯವನ್ನು ಕೋರಿದೆನು ಧೈಯ್ಯ ಶಾಲಿಗಳಿಗೆ ಅತ್ಯಂತ ಸುಲಭವಾಗಿರುವ ಈ ಕಾಠ್ಯವು ನಿನ್ನಂತಹ ಸಾಮಾ ನ್ಯರಿಗೆ ಕಷ್ಟ ಸಾಧ್ಯವು ತಾನೆ. ಈ ಕಾರವನ್ನು ಮಾಡುವವರು ಯಾರಾ ದರೂ ಸಿಕ್ಕುವರು, ಇಂತಹ ಸಾಹಸವು ವಿಜಯಸಿಂಹನಿಗೇ ಸರಿ, ಪರಮ ಶತ್ರುಗಳು ಕಿಕ್ಕಿರಿದು ತುಂಬಿಕೊಂಡಿದ್ದ ಆ ಸಭೆಯಲ್ಲಿ ಅವನು ಎಷ್ಟು ನಿರ್ಭಯವಾಗಿ ಮಾತನಾಡಿದನು ! ನೋಡು ! ) ರುದ್ರದೇವನಿಗೆ ಈ ಮಾತುಗಳನ್ನು ಕೇಳಿ ಅತ್ಯಂತ ವ್ಯಸನವೂ ನಾಚಿಕೆಯ 'ಬಂಟರವು, ತನ್ನ ಶತ್ರುವಾದ ವಿಜಯಸಿಂಹನು ತನಗಿಂತ ಬ ಧೈತ್ಯಶಾಲಿಯೆಂದು ಭಾವಿಸಿರುವಳಲ್ಲಾ ! ಎಂಬ ಯೋಚನೆಯು ಅವ ಸಿಗೆ ಕಶಾಪಹಾರದಂತೆ ಬಾಧಿಸುತ್ತಿತ್ತು. ಅಂತಹ ಕಾಠ್ಯಕ್ಕೆ ಹಿಂತೆಗೆದರೆ ಟಿ |