ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೬೨ ಕರ್ಣಾಟಕ ಗ್ರಂಥಮಾಲೆ ಶಕ್ತಿಯಿರುವುದೋ ಇಲ್ಯ ವೋ ಸಂದೇಹವಾಗಿದೆ. ಇಂತಹುದರಲ್ಲಿ ಅವನು ನಮಗೆ ಹೇಗೆ ಸಹಾಯಮಾಡುವನು ? ಇಷ್ಟೇ ಅಲ್ಲದೆ ಅವನಿಗೂ ರಾಯ ರಿಗೂ ಮೈತ್ರಿ ಇರುವುದರಿಂದ, ನನಗೆ ಏನಾದರೂ ಕೇಡನ್ನು ಮಾಡಬ ಹುದು ಎಂದು ನನಗೆ ಹೆದರಿಕೆ ಯುಂಟಾಗಿದೆ ಆದುದರಿಂದ ಈ ಸ್ಥಳವನ್ನು ಬಿಟ್ಟು ಮತ್ತೆಲ್ಲಾದರೂ ಹೋಗಬೇಕೆಂದಿರುವೆನು. ಇದಕ್ಕೆ ನಿನ್ನಭಿಷಯ ವೆನು ? ” ಎಂದು ಕೇಳಿದಳು.
- ಲಲನಾಮಣಿ ! ಕಾರಾಕಾರ ವಿವೇಚನಾಶೀಲೆಯಾದ ನಿನಗೆ ನಾನು ಆಲೋಚನೆಯನ್ನು ಹೇಳಬೇಕೆ ? ಆದರೂ ನಾವು ಈ ಸ್ಥಳವನ್ನು ಬಿಟ್ಟರೆ ಮತ್ತೆಲ್ಲಿಗೆ ಹೋಗುವದ ಕ್ಕಾದೀತು ! ನಮ್ಮನ್ನು ರಾಯರ ಸೆರೆವು ನೆಯಿಂದ ರಾಮಯನು ತಪ್ಪಿಸಿಕೊಂಡು ಬಂದಿರುವನು. ಇದಕ್ಕಾಗಿ ಕೋಪ ದಿಂದ ನಮ್ಮನ್ನೂ ಕಳುಹಿಸಿಕೊಡಬೇಕೆಂದು ಅದಿಲ್‌ಪಹನಿಗೆ ಹೇಳಿ ಕಳು ಹಿಸಿದ್ದುದು ನಿನಗೇ ಗೊತ್ತು. ಹೀಗಿರುವಲ್ಲಿ ನಾವೇ ಅವರಲ್ಲಿಗೆ ಹೋದರೆ ಕಡು ಕನ ಅಡಿಗೆಮನವೆ೦ವ್ರ ಜಿದಂತಾಗುವುದಿಲ್ಲವೇ ? ವಿಜಯ ನಗರಕ್ಕೆ ನಾವಾti ಹೋದರೂ ನಮಗೆ ದಂಡನೆಯು ತಪ್ಪಲಾರದು. ಆದುದ ರಿಂದ ಬಿಜಾಪುರದ ದೊರೆ ಎ ಸಹಾಯದಿಂದ ರಾಯರೊಡನೆ ಯುದ್ಧ ಮಾಡು
ವುದೇ ಒಳ್ಳಯ ದು” ಎಂದು ಹೇಳಿದನು. ರುದ್ರಜೀವ ! ನೀನು ಹೇಳುವುದು ಸರಿಯಲ್ಲವೆನ್ನಲು ಹೇಗಾ ದೀತು ? ಆದರೆ ವಿಜಯನಗರದೊಡನೆ ಪ್ರತಿಭಟಿಸಿ ಜಯಶೀಲರಾಗುವುದು ಸಾಧ್ಯವೇ ? ಆಗಲೇ ಶರಣಾಗತರಾಗಿ ಕ್ಷಮಿಸಬೇಕೆಂದು ಕೇಳಿಕೊಳ್ಳು ಇದು ಒಳ್ಳರು, ಅದನ್ನು ಬಿಟ್ಟು ಇನ್ನೂ ಕೆಲವು ಅಪರಾಧಗಳನ್ನು ವಾಡಿ ಅವರ 'ಏr\(ಪ೨ ಉಚ್ಚ ಸುವಂತೆ ಮಾಡುವುದು ಸರಿಯಲ್ಲ. ಈ ಸಮಯದಲ್ಲಿ ನಿನ್ನಿಂದ ಒಂದು ಉಪರ್ಕಾವಾಗಬೇಕಾಗಿದೆ ನಿನ್ನಿಂದ ಆದೀತೆ ? : ೧೨ದು ಮಾಂಬೆ ಕೇಳಿದಳು.