ಪುಟ:ರಾಯಚೂರು ವಿಜಯ ಭಾಗ ೧ .djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h ರಾಯರು ವಿಜಯ ಹೇಳುವಷ್ಟರಲ್ಲಿ ಕೆಲವರು ಬೈದಿಗಳನ್ನು ಕರೆದುಕೊಂಡು ನಾಲ್ವರು ವೀರರು ಸಭೆಯನ್ನು ಪ್ರವೇಶಿಸಿದರು, ಅವರನ್ನು ಕಂಡು ತಿಮ್ಮರಸನು ಅವರನ್ನು ಗೌರವಿಸಿ ಶ್ರೇಷ್ಠವಾದ ಪೀಠಗಳಲ್ಲಿ ಕುಳಿತುಕೊಳ್ಳವಂತೆ ನಿಲನಮಿಸಲು ವಿಜಯಸಿಂಹನೂ ರಾಮರಾಜನೂ ತಿರುಮಲರಾಯನೂ ಶಂಕರರೆಯಡಿ ಕುಳಿತುಕೊಂಡರು. ಆ ಬಳಿಕ ತಿಮ್ಮರಸನು ಸಭೆ ಖವನ್ನು ತ .ರಿತು ತಾನು ಹೇಳಿದ್ದ ರೀತಿಯಲ್ಲಿ ಎಲ್ಲಾ ಕಾಠ್ಯಗಳನ್ನೂ ನಡೆಯಿಸಿದ್ದ ನಾ ರನ್ನೂ ಬಹಳವಾಗಿ ಸ್ತುತಿಸಿದನು. ದುರ್ಗಸಾಧನಕಾಲದಲ್ಲಿ ವಿಜ ಸಿಹನು ತೋರಿಸಿದ್ದ ಅಸಾಧಾರಣವಾದ ಧೈತ್ಯವನ್ನು ಸದಸ್ಯರಿಗೆ ವಿವರಿಸಿದನು, ಬದ್ಧ ರಾಗಿದ್ದವರು ರಾಮ ಖುವಂತಿ) ಪಹರೇಶ್ವರ ರುದ್ರ* ನ 1ಂದ: ಠಕರಿಗೆ ಹೇಳಲು ಆವಶ್ಯಕವೇನಿದೆ ? ಅವರು ತಲೆಯನ್ನು ತಗ್ಗಿಸಿ: ೦ರಕೆ: ಗರಿತಾಪ ಪಡುತ್ತಿದ್ದರು, ಆಗ ತಿನ್ನು ರಸನು ಇಲ್ಪಭೌಮರನಸ.:ತು. " ಮಹಾ ಸ್ವಾಮಿಗಳೇ! ಸಭಾಸದಲೇ: ಬಪ್ಪರಗಿ ಆ ನಿಂತಿರುವವಗೆ ೬ ಕುರಿತು ಒಂದೆರಡು ಮಾತುಗಳನ್ನು ಹೇಳಬೇಕಾಗಿದೆ ಇವರು ಉಗ...ಎ ದುರ್ಗಾ ಧೀಶ್ವರನ ಸಚಿವರಾದ ರಾಮದ ಮಂತ್ರಿಗಳು ಇತರೆ ನ ಪಟ್ಟದಲ್ಲಿ ಹುಚ್ಚನನೇಪವನ್ನು ಹಾಕಿಕೊಂಡು ಅನೇಕ ಕಲ್ಯಗಳ - ಸಿಡಲ' , ಗವರು. ತಮ್ಮದುರ್ಗವು ನಮ್ಮ ವಶವಾಯಿ:ಬ ಕೋಪದಿ ದ ನಮಗೆ ತ ... ತೀಕ ರವನ್ನು ಮಾಡಬೇಕೆಂದು ವಾಹನದಿಯಳನ್ನು ಒಟ್ಟುಗೂಡಿ: ಇಕ್ಕಾಗಿ. ವಿಶೇಷ ಸಾಹಸಗಳನ್ನು ನಡೆಸುತ್ತಿದ್ದರು, ಅದನ್ನು ತಿಳಿಸು ನಾನು ಲಾಮ ರಜಾದಿಗಳನ್ನು ಕಳುಹಿಸಲು, ಅವರು ನಾನು ಹೇಳಿದ ರೀತಿ ಕೆಲಸ ಮಾಡಿ, ಮಹಮದೀಯರಲ್ಲಿ ಭೇದವನ್ನು ಕಲ್ಪಿಸಿ, ಅನಂಗಸೇನೆ ಸ: ಮಾನವ ನ್ನು ಉಳಿಸಿ, ಈ ರಾಮಯಾಮತ್ಯಾದಿಗಳನ್ನು ಹಿಡಿದು ಕೊ೦ಡ ಒ೦ದರು. ರನಯಮಂತ್ರಿಯ ಮಾಡಿದ ಅಪಾಯಕರವಾದ ಕೃತ್ಯ” ೪ನ್ನು ವಿಫಲ ಪಡಿಸಿ ನನ್ನ ಪ್ರಯತ್ನಗಳನ್ನು ಸಫಲಪಡಿಸಿದುದಕಾಗಿ ಆ ಭಗವಂತನಿಗೆ ದಿ ದ ಭ - t+) ಒ