363 ಕರ್ಣಾಟಕ ಗ್ರಂಥಮಾಲೆ rwwwkwwwwx ನನ್ನನ್ನೂ ಕೂಡ ನಡುಗಿಸಿದ ನಿಮ್ಮ ಮೇಧಾಶಕ್ತಿಯು ಬಹಳ ಸ್ತೋತ್ರ ರ್ಹವಾಗಿರುವುದು, ನಿಮಗೆ ಮುಕ್ತಾಂಬೆಯು ಸಹಾಯಕಳಾಗಿದ್ದರೆ ಜಯ ವು ಸುಲಭವಾಗಿ ದೊರೆಯುತ್ತಿತ್ತು, ನೀವು ಅಸಾಧಾರಣಪ್ರಜ್ಞಾವಂತರು * ಎಂದು ಹೇಳಿ ಸಾರwವರ ಕಡೆಗೆ ತಿರುಗಿ “ ಮಹಾಸ್ವಾಮಿ ? ಇವರ ವಿಷಯದಲ್ಲಿ ಪ್ರಭುಗಳ ಚಿತ್ರವನ್ನು ಅಪ್ಪಣೆಕೊಡಿಸಬೇಕು' ಎಂದು ಹೇಳಿ ದನು, ಅದಕ್ಕೆ ರಾಯರು ಆಲೋಚಿಸಿ ವಿಜಯಸಿಂಹನ ಕಡೆಗೆ ನೋಡಿದರು. ಬಹಳ ಅಪಕಾರವನ್ನು ಮಾಡಿದ್ದ ರಾಮಯಾಮಾತ್ಯನ ವಿಷಯದಲ್ಲಿ ವಿಜಯ ಸಿಂಹನ ಅಭಿಪ್ರಾಯ ಹೇಗಿರುವುದೋ ತಿಳಿದುಕೊಳ್ಳಬೇಕೆಂಬುದೇ ರಾಯು ರ ಉದೇಶ, ಆಗ ವಿಜಯಸಿಂಹನು ಎದ್ದು “ ಮಹಾಸ ಮಿಯವರೇ ! ಕಾರವಕದಿಂದ ಈತನು ನನಗೆ ಆಪತ್ತನ್ನು ಉಂಟುಮಾಡಿದರೂ, ಈತನು ವಂದ್ಯನೆಂದೇ ನನ್ನ ಅಭಿಪ್ರಶ್ರಯ, ಇಂತಹ ಅಪ್ರತಿಮ ಪ್ರತಿಭಾಶಾಲಿಯ ಚಿತ್ರಣವನ್ನು ತೆಗೆಯಿಸಿದರೆ ಈ ದೇಶಕ್ಕೆ ಒಂದು ಲೋಪವಾದಂತಾಗುವುದು " ಎಂದು ಹೇಳಿದನು. ಆ ಮಾತುಗಳನ್ನು ಕೇಳಿ ರಾಮಯಮಂತ್ರಿಯು ಮನಸ್ಸಿನಲ್ಲಿ ಆತನ ಉಜಾರಗುಣವನ್ನು ಶ್ಲಾಘಿಸಿದನು, ತಿಮ್ಮರಸನು ರಾಯರ ಅನುಮತಿ ಬಿಂದ ತಿರುಗಿಸಿದ್ದು “ ರಾವಯ ಮಂತ್ರಿಯವರೇ ? ನೀವು ಶಿಕಾಹ ಕಾಗಿದ್ದರೂ ರಾಜನೀತಿ ವಿಶಾರದರಾದ ಚಕ್ರವರ್ತಿಯವರು ನಿಮ್ಮನ್ನು ಶಿಕಿ ಸಬೇಕೆಂದು ಇರುವುದಿಲ್ಲ, ನೀವು ನನಗೆ ಈಗ ವಶರಾಗಿರುವಿರಿ. ನಮ್ಮ ಆವಿನುಸಾರವಾಗಿ ನಿಮ್ಮನ್ನು ಏನುಬೇಕಾದರೂ ಮಾಡಬಹುದು. ಆದುದರಿಂದ ನಿಮ್ಮನ್ನು ಮಂತ್ರಿಸ್ಥಾನದಲ್ಲಿ ಕಟ್ಟಿಹಾಕಿರುವರು ” ಎಂದು ಹೇಳಿದನು. ಈ ಮಾತುಗಳನ್ನು ಕೇಳಿ ಸಭೆಯಲ್ಲಿದ್ದವರೆಲ್ಲ ವರೂ ಬಹಳ ಆಶ್ಚ ಕ್ಯಪಟ್ಟರು. ಮಹಾಶಕಾರಮಾಡಿದವನಿಗೆ ಮಹೋದ್ಯೋಗವನ್ನು ಕಟ್ಟು ದು, ಆಯುಕ್ತವೆಂದೂ ಇನ್ನು ಮುಂದೆ ಇತರರೂ ಹೀಗೆಯೇ ಶಾಶಯ
ಪುಟ:ರಾಯಚೂರು ವಿಜಯ ಭಾಗ ೧ .djvu/೩೩೪
ಗೋಚರ