೩೮ ಕಕ್ಕೂರುವಿಜಯ wwwy 0 ಟ. ಹಾಗೆಲ್ಲಾ ಆನೆಗೊಂದಿಯು ದಿವಾಚಂದ್ರನಂತ ಕಳೆಗುಂದುತ್ತ ಬಂದಿತು. ಆದರೂ ಈ ಕಥಾwಾಲದಲ್ಲಿ ಆನೆಗೊಂದಿಯು ಕೇವಲ ಹೀನಸ್ಥಿತಿಗೆ ಬಂದಿ ರಲಿಲ್ಲ, ಕೋಟೆಯ ಗೋಡೆಗಳು ಸ್ವಲ್ಪವಾದರ. ಶಿಥಿಲವಾಗದೆ ದೃಢವಾಗಿ ಯ ಇದ್ದರೂ, ಆನೆಗೊಂದಿಯು ಪರಿವರ್ತನಶೀಲವಾದ ಕಾಲಮಹಾತ್ಮ ದಿಂದ ರೂಪಾಂತರವನ್ನು ಪಡೆಯುತ್ತಲಿದ್ದಿತು, ಪೂರದಲ್ಲಿ ಅತ್ಯಂತ ವಿಭ ವೋಪೇತವಾಗಿದ್ದ ಹಲವು ಸೌಧಗಳು ಈಗ ಆ ಸ್ಥಾನಗಳಾಗಿ ಮಾರ್ಪಟ್ಟಿ ದುವು. ಕೆಲವು ಸೌಧಗಳಲ್ಲಿ ಪರಕೀಯರಾಜಕುಟುಂಬಗಳೂ ರಾಜಕೀ ಯಾಧಿಕಾರಿಗಳ ವಾಸವಾಗಿದ್ದರು, ಇನ್ನು ಕೆಲವು ಸೌಧಗಳು ಇನ್ನಭಿನ್ನ ಗಳಾಗಿ ಮಷಿಕಾದಿಕ್ಕು ದಜಂತುಗಳಿಗೆ ಆವಾಸವಾಗಿದ್ದುವು. ಪರಕೀಯ ರಾಜಕುಟುಂಬಗಳು ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳುವುದ 'ಕ್ಕಾಗಿ ಕೆಲವು ಸೈನ್ಯವನ್ನು ಇಟ್ಟಿದ್ದುದರಿಂದ, ಆನೆಗೊಂದಿಯೊಳಕ್ಕೆ ಬರು ವವರನ್ನೂ, ಅಲ್ಲಿಂದ ಹೊರಕ್ಕೆ ಹೋಗುವವರನ್ನೂ ಅವರು ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದರು. ಒಂದುದಿನರಾತ್ರಿ ಒಂದಾನೊಂದು ರ್ವಿಸಧದಲ್ಲಿ ಕೆಲವರು ಮುಂತಲೋಚನೆಗಾಗಿ ಸಭೆಸೇರಿದ್ದರು, ಮತ ಭೇದವುಂಟಾಗುವಂತೆ ಅದರಲ್ಲಿ ಗವಾಕ್ಷಗಳಾಗಲಿ ಸ್ತಂಭಗಳಾಗಲಿ ಇರಲಿಲ್ಲ, ಅಲ್ಲಿ ಸೇರಿದ್ದ ವ್ಯಕ್ತಿ ಕಳೆ ಯಾರನ್ನೋ ಪ್ರತೀಕ್ಷಿಸಿಕೊಂಡಿದ್ದರು. ಆ ಮಂದಿರಕ್ಕೆ ಪೂರ ದಿಕ್ಕಿ ನಲ್ಲಿ ಒಂದು ದೊಡ್ಡ ಬಾಗಿಲೂ, ಉತ್ತರಪರ್ಶದಲ್ಲಿ ಒಂದು ಸಣ್ಣ ಬಾಗಿಲೂ ಅದ್ದುವು. ಈ ಉತ್ತರ ದಿಕ್ಕಿಭಾಗದಲ್ಲಿಯೇ ಪ :ರಾಜ್ಯಾತೀತವಾದ ರಾಜ ಕುಟುಂಬಗಳು ವಾಸಿಸುತ್ತಿದ್ದ ಮಂದಿರಗಳು ಇದ್ದುವು, ಇವುಗಳಿಂದ ರಿಂದ ಉತ್ತರದಿಕ್ಕಿನ ಬಾಗಿಲಿನ ಮಳಕ ಐವತ್ತು ವರುಷ ವಯಸ್ಸಿನ ಒಬ್ಬ ಪುರುಷನೂ ಹದಿನಾರು ವರುಷ ವಯಸ್ಸಿನ ಒಬ್ಬ ಬಾಲಿಕೆಯ ಪ್ರವೇಶಿಸಿ ಆ ಸಧದಲ್ಲಿ ಇದಕ್ಕೆ ಮುಂಚೆಯೇ ಬಂದು ಕಾದಿದ್ದ 25ನರ ಮಧ್ಯಕ್ಕೆ ಹೋಗಿ ಕುಳಿತುಕೊಂಡರು. ಯಾರಾದರೂ ಮಲೆಯಲ್ಲಿ ಅವಿತುಕೊಂಡು ಇನ್ನು ಮಂತ್ರಾಲೋಚನೆಯನ್ನು ಭೇದಿಸಬಹುದೆಂಬ ಶಂಕೆಯಿಂದ ಒಬ್ಬನು ಮಿಣುಗುಟ್ಟುತ್ತಿದ್ದ ಕಡೀವಿಗೆಯನ್ನು ಹಿಡಿದುಕೆ ಆಡು ಆ ಮಂದಿರದಲ್ಲಿ ಒಂದುಸುರಿ ಸುತ್ತಿಕೊಂಡು ಬಂದನು ತಾವಲ್ಲದೆ ಮತ್ತ ಯಾರೂ ಆ
ಪುಟ:ರಾಯಚೂರು ವಿಜಯ ಭಾಗ ೧ .djvu/೪೮
ಗೋಚರ