ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪ್ರಕರಣ ೪n 44 v 7 rwxrwwws dhy Shwyfywftwwws »} +rwwwqb ೩ ಶ | ಸಲದೆ ನೀನು ಆ ಮೇರೆಗೆ ಮಾತನಾಡಿದೆ. ಆದುದರಿಂದ ನಾವು ಆಲೋಚಿ ನಿರುವ ಮಾರ್ಗವೇ ಉತ್ತಮವೆಂದು ತಿಳಿಯಮ್ಮಾ !” ಎಂದು ಉತ್ತರ ಕೊಟ್ಟನು. “ ಮಂತ್ರಿಪುಂಗವರೆ ! ರಾಜಕೀಯವ್ಯವಹಾರಗಳು ನನ್ನಂತಹವಳಗೆ ಹೇಗೆ ತಿಳಿಯುವುವು ? ನನ್ನ ಮನಸ್ಸಿನಲ್ಲಿದ್ದ ಅಭಿಪ್ರಾಯವನ್ನು ತಿಳಿಸಿದೆನೇ ಹೊರತು ನನ್ನ ಮತವೇ ಸಿದ್ಧಾಂತವೆಂದು ಸ್ಥಾಪಿಸುವುದಿಲ್ಲ. ನಮಗೆ ಮುಂದೆ ಸಂಭವಿಸಬಹುದಾದ ಲಾಭ ನಷ್ಟಗಳನ್ನೂ ಕೂಡ ನಾವು ಆಲೋ ಚಿಸಬೇಕಲ್ಲವೆ? ಕೃಷ್ಣದೇವರಾಯರಿಗೆ ನಾವು ಅಂಕಿತರಾಗಿರಲು ಒಪ್ಪಿ ಯಾದರೂ ಉದಯಗಿರಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು ಯುಕ ಕಾಲ್ಯವೇ ? ಅವರು ಸಾವೋಪಾಯದಿಂದ ಉದಯಗಿರಿಯನ್ನು ಬಿಟ್ಟು ಕೊಡುವುದಿಲ್ಲವೆಂದು ಅಲ್ಲವೆ ನೀವು ಹೇಳಿದುದು ? ಆ ಮಾತನ್ನು ನಾನು ನಂಎಲಾರೆನು, ನಾನು ಅನ್ನಪೂರ್ಣದೇವಿಯನ್ನು ಆಶ್ರಯಿಸಿ ಆಕೆಯ ಮಣಲಕ ಹೇಳಿಸಿಗೆನು ಬರಭೌಮರು ಅಂತಃಪುರಕ್ಕೆ ಒ೦ದಿದ್ದಾಗ ನಾನೂ ಅವರನ್ನು ಪ್ರಾಥಿ- `ಸಿಕೊಂಡೆನು. ಅವರು ದಯಾರ್ದಹೃದಯರಾಗಿದ್ದಂತ ತೋರಿತು. ಇನ್ನೂ ಒಂದೆರಡುಸಾರಿ ಹೋಗಿ ಸಂದರ್ಶಿಸಿ ಕೇಳಕಂಡರೆ *ಇಸಿದ್ದಿಯಾದೀ ತಿಂದು ತೋರುವುದು, ಶತುವಿನೆ.೧ಡನೆ ಸಂಧಿವಾಡಿ ಕೆಳ ಓದು ಪೌರುಷಹೀನವಾದ ಕೆಲಸವೆಂದು ನೀವು ಭಾವಿಸಿರುವು ದ: ರೆ ಕಟಕಪುರಿ ರನಂತಹವನೆ ರಾಯರಿಗೆ ಒಳಗಾಗಿ ಸಂಧಿವಾಡಿ ಕೆಳುತ್ತಿರುವಾಗ ನಾವು ಹಿಂದೆಗೆಯುವುದೇಕೆ ? ಈಗ ಕೃಷ್ಣದೇವರಾಯ ರಿಗೆ ಅಧೀನರಾಗಿದಲು ಒಪ್ಪಿ ನಿಷ್ಕಂಟಕವಾಗಿಯ ನಿಸ್ಸಪತ್ನವಾಗಿಯ ರಾಜ್ಯವನ್ನಾಳುವುದು ಯುಕ್ತವೋ ? ಅಥವಾ ಮಹಮ್ಮದೀಯರಾಗಿ ಸಬ ಮದಿಂದ ಉದಯಗಿರಿಯನ್ನು ಜಯಿಸಿ ಸ್ವಾಧೀನಪಡಿಸಿಕೊ೦ ಪ್ರತಿಶತವನ್ನು ಹೃದಯಶಲ್ಯವಾಗಿಟ್ಟುಕೊಳ್ಳುವುದು ಯುಕ್ತವೊ ಬಾ ಜ ವಿ.: ಅವಿಶಾರದರಾದ ನೀವೇ ಯೋಚಿಸಿನೋಡಿ *ರೀತಿ;

“ವನ್ನು ನಡೆಯಿಸಬಹುದು ” ಎಂದು ಮುಕಾಂಬೆ: - ವಾ: \ ೪ ದಳ)