ಕಾಯುವಿಜಯ
- ಮಂತ್ರಿಪುಂಗವರೇ ! ಆ ತಿರಸಮಂತ್ರಿಯನ್ನು ಕಲ್ಪಿಸು ವುದು ಅಷ್ಟು ಸುಲಭಸಾಧ್ಯವೇ ? ಆ ಕಾಠ್ಯವು ನೆರವೇರುವುದು ತಾನೇ ಹೇಗೆ ? ?” ಎಂದು ಮುಕಾಂಬೆಯು ತಿರುಗಿ ಪ್ರಶ್ನೆ ಮೂಡಿದಳು.
ಅಯ್ಯಾ ! ಮುಕಾಂಬೆ ! ನೀನು ಹಾಗೆ ಸಂದೇಹಪಡತ೪ ನ ಶ್ಯಕವಿಲ್ಲ. ನಮ್ಮ ರಾಮಯಮಂತ್ರಿಯ ಪ್ರತಿಭಾವಿಶೇಷವು ನಿರುಪವಾನ ವಾದುದು. ಆತನೊಡನೆ ಪ್ರತಿಭಟಿಸತಕ್ಕವನು ಯಾರೂ ಇಲ್ಲ, ನನ್ನ ಮಾತನ್ನು ನಂಬು, ಆತನು ತಿಮ್ಮರಸನ್ನು ಕೊಲ್ಲಬೇಕೆಂದು ಮನಸ್ಸಿ ಮಾಡಿದುದೇ ಆದರೆ, ಅಸ್ಪದೆ ತನ್ನ ಉದ್ದೇಶವನ್ನು ನೆರವೇರಿಸಿಕೊಳ್ಳಿನ ನೆಂಬುದನ್ನು ಸಂಪೂರ್ಣವಾಗಿ ನಂಬು, ಇಷ್ಟು ಹೊತ್ತಿಗೇ ತಿಮ್ಮರಸನು ಯಮಸದನಾತಿಥ್ಯವನ್ನು ಅನುಭವಿಸುತ್ತಿರಬೇಕಾಗಿದ್ದಿತು. ಆದರೆ ಅವನ ಸುದೈವದಿಂದ ಒಬ್ಬನು ಬಂದು ಅವನನ್ನು ಮೃತ್ಯುಮುಖದಿಂದ 'ಕನ ಕೊಂಡು ಹೋದನು, ಈಸಾರಿ ಅವನ ಅವತಾರವನ್ನು ಪೂರಿ ಮಾಡಿದೆ. ಬಿಡುವೆವು. ನೋಡು ಎಂದು ಪ್ರಹರಕ್ಷರಪಾತ್ರನು ಅಬಂದು ಸಮತಾ ಧಾನೋಕ್ತಿಗಳನ್ನು ಹೇಳಿದನು. << ಆತನನ್ನು ಕೊಂದು ವಿಜಯನಗರರಾಜ್ಯವನ್ನು ನಾಶವು ಡು ಪುಟ ರಿಂದ ನಮಗೆ ಉಂಟಾಗುವ ವಿಶೇಷಲಾಭಗಳೇನಾದರೂ ಇವೆಯೆ ? ) ಎಂದು ಮುಕ್ಕಾಂಬೆ ರಾಮಯಾಮಾತ್ಯನನ್ನು ಕೇಳಿದಳು. 64 ಇಲ್ಲದೆ ಏನು ? ಬೇಕಾದಷ್ಟು ಇವೆ ನಮ್ಮ ರಾಜ್ಯವು ನವಿಗೆ ದೊರಕುವುದು ಪ್ರಥಮಪ್ರಯೋಜನ ; ನನ್ನು ಪ್ರಬಲಶಾವು ಹತನಾ ಗುವುದು ಎರಡನೆಯ ಲಾಭ; ಸೂಲಶರೀರಿಯಾದ ಮತ್ತಗಜವು ನಿಸತ ವಾದರೆ ಅನೇಕ ಮೃಗಗಳು ಹೊಟ್ಟೆ ತುಂಬಿಸಿಕೊಳ್ಳುವಂತೆ ವಿಜಯನಗರ ಧೀಶರು ನಾಶವಾದರೆ ಚಿಕ್ಕ ಚಿಕ್ಕ ರಾಜರುಗಳು, ಅವರ ವಿಸ್ತಾರವಾದ ರಾಜ್ಯ ದಲ್ಲಿ ಕೆಲಕೆಲವು ಭಾಗಗಳನ್ನು ಆಕ್ರಮಿಸಿಕೊಂಡು ತಮ್ಮ ತಮ್ಮ ಕಕ್ಕಸು ಸಾರ ಸೀಮೆಗಳನ್ನು ವಿಸ್ತರಿಸಿಕೊಳ್ಳುವುದಕ್ಕೆ ವಿಪುಲಾವಕಾಶವು ದೊರೆ ಯುವುದರಿಂದ, ನಾವೂ ನಮ್ಮ ರಾಜ್ಯದ ಜೊತೆಗೆ ಮತ್ತಷ್ಟನ್ನು ಸಂಪಾದಿಸಿ ಕೊಳ್ಳಲು ಸಂದರ್ಭವು ದೊರೆಯುವುದು, ಇದೇ ವರನೆಯ ಪ್ರ? ಜನ, ನಿಮ್ಮ ತಂದೆಯನ್ನು ಕೊಂದ $ತುವನ್ನು ನಾಶಮಾಡಿ ಪಿತೃಬುಣ