ಪುಟ:ರಾಯಚೂರು ವಿಜಯ ಭಾಗ ೧ .djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ 4wwwx ೧ | ೫. .9 ಲ 'ಆ | ನಾಲ್ಕನೆಯ ಪ್ರಕರಣ ಸರಿಸಾಟಿಯಾಗಿರುವ ಕಟಕಪುರಾಧೀಶನೂ ಸದ್ಯದಲ್ಲಿ ವಿಜಯನಗರ ರಾಜ್ಯ ದೊಡನೆ ಸಖ್ಯದಿಂದ ಇದ್ದರೂ ತಕ್ಕ ಸಮಯವನ್ನು ಸಾಧಿಸಿ ಕೃಷ್ಣ ದೇವ ರಾಯರನ್ನು ಮೂಲೋತ್ಪಾಟನೆ ಮಾಡಬೇಕೆಂದು ಕಾದಿರುವನು. ಇಷ್ಟೇ ಅಲ್ಲದೆ ಶಿವಸಮದ್ರದುರ್ಗಾಧಿಪತಿಯಾದ ಗಂಗರಾಜನು ರಾಯಾರಿಂದಾದ ಪರಾಭವವನ್ನು ಸಹಿಸಲಾರದೆ ಜಲಪ್ರಪಾತದಲ್ಲಿ ಬಿದ್ದು ಆತ್ಮಹಸ್ಯವನ್ನು ಮಾಡಿಕೊಂಡುದನ್ನು ಕಣ್ಣಾರೆಕಂತ ಆತನ ಬಂಧುಗಳು ಕೃಷ್ಣದೇವರಾಯ ರನ್ನು ಅಣಗಿಸುವುದಕ್ಕಾಗಿ ಒಳಗೊಳಗೇ ಪ್ರಯತ್ನಿಸುತ್ತಿರುವರು. ನನ್ನಂತೆಯೆ ಆ ಸತ್ತಾಗದಲ್ಲಿ ಮುಳುಗಿರುವವರು ಅನೇಕರುವರು. ಅಂತಹವರೆಲ್ಲರೂ ತಮ್ಮ ಆಸಕ್ತಿಗೆ ಕಾರಣಭೂತರಾದ ಕೃಪ ದೇವರಾಯ ರನ್ನು ನಾಶಮಾಡಿ ವೆ~ಕೆಂದಿರುವಾಗ ನನಗೆ ಹೃದ ಸರಣ್ಯದಂತಹ ಶತ್ರು ಶೇಷವು ಎಲ್ಲಿ ಉಳಿಯುವುದು ? ಇದಕ್ಕೆ ನಿನ್ನ ಆಕ್ಷೇಪಣೆ ಏನಾದ ಇರುವುದೇ ? ಎಂದು ರಾಮಯ-ಮಾತ್ಯನು ಕೇಳಿದನು. 66 ಮಂತ್ರಿಸ್ಟರೇ ? ನನಗೊಂದು ಸಂಶಯವಿರುವುದು, ನೀವು ಹೇಳಿದವರೆಲ್ಲರೂ ಏಕೀಭವಿಸಿ ಪ್ರಯತ್ನ ಮಾಡಿ ದುರ್ನಿವಾರ ತೇಜಸ್ಸಿನಿಂದ ಪ್ರಕಾಶಿಸುತ್ತಿರುವ ವಿಜಯನಗರಸಾಮ್ರಾಜ್ಯವೆಂಬ ಚಂಡಭಾನುವನ್ನು ಅಸ್ತಮಿಸಲು ಸ ಸುಥರಾಗುವರೋ ? ಅಥವಾ ಸಾಹಸ ಮಾಡಿದರೂ ಚಂಡಕಿರಣನ ಪ್ರವಾಸದಿಂದ ನೀರು ಕರಿಕಾಗಿ ಹೋಗುವರೋ ? ಎಂದು ಮುಕಾಂಬೆಯ ಮಂದಹಾಸದೊಡನೆ ಪ್ರಶ್ನಿಸಿದಳು. - ** ತಾಯಿ : ನಿನ್ನ ಈ ಸಂಶಯವನ್ನು ಹೋಗಲಾಡಿಸುವೆನು. ವಿಜಯನಗರರ್ಸಾ, ಭಾನುವಿನ ತೇಜಕ್ಕೆ ಮುಖ್ಯ ಕಾರಣ ನಾದವನು ತಿನ್ನುಸಮಂತ್ರಿ ಆತನನ್ನು ರನಸ್ಯವಾಗಿ ಕೊಲ್ಲಿಸು ತಕ್ಕ ಉಪಾ ಯಗಳನ್ನು ಮಾಡಿದ್ದೆನು. ನಾವು ಆತನನ್ನು ಕೊಂದುದೇ ಆದರೆ ಅದು ನಿಸ್ತೇಜಸ್ಕವಾಗಿ ದಿರಿಸಲು ಸುಲಭಸಾಧ್ಯವಾಗುವುದು, ಇಂತಹ ಸಂದರ್ಭ ದಲ್ಲಿ ಇದಿರ ನಿಲ್ಲಲು ಹದಂತಕ್ಕವರಾರು ? ಅಪಾಯಗಳು ಹೇಗೆ ತಾನೇ ಉಂಟಾಗುವುವು ? ಆದುದರಿಂದ ನಿನ, ಸಂಶಯಿಸಬೇಕಾಗಿಲ್ಲ ” ಎಂದು ರಾಮದುಮಂತ್ರಿಯು ಸಮಾಧಾನಪೇಳಿದನು. ೫.