ಪುಟ:ಲೀಲಾವತಿ ಪ್ರಬಂಧಂ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಕರ್ಣಾಟಕ ಕಾವ್ಯಮಂಜರಿ ಕರ್ನಾ ಟಕ ೧೧೦ [ಆಶ್ವಾಸಂ •••• || ವ|| ಎನೆ ಮತ್ತಮರಸನಿಂತೆಂದಂ- ಇಂಪೇಲಿದೆ ನಿಲೆ ಹೃದಯದೊ || ಆಂಪೇಲಿದೆ ಪೋಕುಮೆಂದೆ ಹೇಗೋ ಕೇಳಾಂ || ಪೆಂ ಪಗಲೆ ಧೃತಿಯನೆರ್ದೆಯಿಂ | ಪೆಂಪಗಲೆ ಸುಧಾಂಶು ಮೂಡಿದಿರುಳಳವುವೇಂ | || ೧೨|| ನೆನೆದವಳಂ ಸತ್ತ ಸೆನಾ || ನೆನೆ ದಯೆಯಿಂ ತಂದು ಕುಡುವನಾವನೊ ಮುನಿದೆ || ನೃ ನೆ ಗೋರಿಗೊಳಿಸಿದತನುವ 1 ನನೆಗೋಲಿ ಮೊಗಕ್ಕೆ ತಪ್ಪಿ ಪೋದೊಡೆ ಸಾಲು 6 | lo೩|| |೧೩|| ಆಗುರುನಿತಂಬೆಯಾಟೂ || ಭಾಗದೊಳಿರದೆಲಿರ್ದಪಳೆ ಬಗೆಯ ನಿರು | ದ್ರೋಗಿಗೆ ದೈವಸಾಯನು | ಮೇಗೆಯ್ಯುಮೊ ಪೋಪಮನಿಸಿ ಮದ್ದಲ್ಲಭೆಯಂ | 108 | ಎನಗಿಲ್ಲಿರ್ದೊಡೆ ಪೋಲಿ ಪೋಗದಸಮಾಸ್ಕೃವ್ಯಾಧಿಯುಂ ಪಿಂಗದಾ | ವನಿತಾವಾರ್ತೆಯುಮಾಗದಾವ ದೆಸೆ ರದ್ದೋದ್ದೇಶಮುಂ ರನ್ನನಂ | ದನಮುಂ ರಮೃನದೀನದಪ್ರಕರಮುಂ ರಮ್ಯಾದ್ರಿಯುಂ ರನ್ನದೇ || ವನಿವಾಸಂಗಳುಮುಳ್ಳದಾದೆಸೆಗೆ ಮುಂ ಪೋಪಂ ವಯಸ್ತೋತ್ರಮಾ || ಸುಖಮೀವುದೆ ರಾಜ್ಯ ಪ್ರಿಯ | ಸಖ ರಾಜ್ಮೆ ದುಃಖಮಪ್ಪುದಪ್ರೊಡೆ ರಾಜೃ೦ || ಸುಖವನ್ನು ರಾಜ್ಯದಿಂದಂ || ಸುಖವಿಲ್ಲದೆಡೇಕೆ ರಾಮಾರಾಜ್ಯದೊಳೇಂ ! ವ|| ಎಂದು ಮಕರಂದನನೊಡಂಬಡಿಸಿ ಬಡಗನೊಗದೆ ಪಯಣಂಗೆಯ ಲೋಗನಿರ್ಪುದುಮುನ್ನೆಗಂ ವಿಗತವಸುವಾಗಿ ಪಶ್ಚಿಮಗಿರಿಶಿಖರಕಾನನದೊಳ್ ಅದು ಭಾಸ್ಕರಂ ತಸ್ಯರನಂತಿರೆಸೆವರುಣವಣಿವಿರಾಜತಮಪ್ಪ ವರುಣನಿಳಯ ಮಂ ಪುಗುವುದುಮರ್ಧವುಕುಳತಕಮಳಕಾನನೋತ್ಪತಿತಪ್ಪಿರೇಷಪಟಳ

  1. ೧೬ ||