ಪುಟ:ಲೀಲಾವತಿ ಪ್ರಬಂಧಂ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಕರ್ಣಾಟಕ ಕಾವ್ಯಮಂಜರಿ [ಆಶ್ವಾಸಂ M

ಸಿಪ್ಪಲಿ ಚಲ್ಲಗಾಯೆ ಮೇಲಿಸು ಮಾಗುಳವೇರ್ನೊಳೆಯಲ್ಲವೇಲೆ ಕ || ಮ್ಮಿಪ್ಪ ಸುಭದ್ರೆ ಮಾಮಿಡಿ ಕರಂ'ಜಿಕೆ'ಯಂಬಟೆ ನಿಂಬೆ ನೆಲ್ಲಿಗಾಯ | ಕಪ್ಪರಗಂಪನೊಪ್ಪಿಸುತುರ್ಸರೆವಾದುಫಲಂಗಳಾದಿಯಾ | ದುಪ್ಪಿನ ಕಾಳಂ ಮಗಮಗಿನ್ನವನಿಕ್ಕಿದನಲ್ಡಪತ್ರದೊಳೆ |೭೧|| ವ|| ಅಂತಿಕ್ಕುವುದು; - ಆರೊಗಿಸಿ ನೃಪಸುತಂ ಕ || ರ್ಪೂರದ ವೀಳೆಯವನೊಸೆದುಕೊಂಡಸವಸದಿಂ | ಸಾರನ್ನು ದುಪಲ್ಲವಮ್ರ | ಸಾರದೊಳಾಲತೆಯ ಮನೆಯೊಳಗಿದನಾಗಳೆ | ||೭ || ಭುಕಾ ಭವಾರಂ ಪತಿ || ಭಕ೦ ಬಂದಾರ್ಯತನಯನವನಿಪಚರಣಾ | ರಕಾಂಬುಜಸಂವಾಹನ || ಸಕಲ ಸುಖದಿಂದಮಿರ್ದ ನಿರ್ಪನ್ನೆ ವರಂ || || ೭೩|| ಮೂಡ ನೆಲಿಲೆ ಮಿಗೆ ಕವಿದುದು | ಕೊಡುವ ಎಲ್ಲಾಳಿ ತೀಡಿದುದು ಕಡುವಿಸಿಲಿಂ || ಪಾಡುದ ಸಸಿಮೊಗಂಗಳ | ಕತೆ ನಂಬಡೆದುವಲರ್ದುವಡವಿಯ ಪುಗಳ | ವ॥ ಆಗಲ್ಲಾಸಮಯವನವಲೋಕಿಸಿ, ತನ್ನೊಳದುದು ತಳರ್ದುದು || ನುಣ್ಣಸಲೆಗೆ ಹಂಸಮಿಥುನ ತನುವ ಸರಲಿಂ ಪುಣ್ಯವ ಪಮರಿಯರ | ಕಣ್ಣೆಳಗಿನ ಮಜ್ಜನಕ್ಕೆ ನಡೆ ನೃಪತಿಳಕಾ || | ೩೫|| ವ|| ಎಂದು ನುಡಿದನಾತೃಸುತನ ಮಾತಿಂಗಲ್ಲಿಂದಮೇಟ್ಟು ಸಮುದ್ದ ಆತ ಸನಾಳನೀಲೋತ್ಪಲನಳನನಿಳಯಾಕೃತಕರಕಮಲನತಿಲಲಿತಲೀಲಾಲಸಗಳು ನನಾಗಿ ಕಂದರ್ಪದೇವಂ ಬರೆ ಕಿವಂತರದೊಳೆ |೭೬ಗಿ - |೭೪|| ಪಾ 1 ರಿಗೆ, ಗ||