ಪುಟ:ಲೀಲಾವತಿ ಪ್ರಬಂಧಂ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಅ ಲಾ ವ ತಿ fܩܘ ಆವಲಲರಾಯ ಕುಮೆಯ | ಪೂವ್ರಡೆಯಂ ನುಡಿಯೆ ಬಿಗಿದು ಬಿರಿಯಿಸಿ ನೆಮ್ಮೆ | ಊವುಡಿಯನೆತ್ತಿ ಬೈತಲೆ | ದೀವುವ ಸಾವರಿಯರಂ ಮಹೀಪತಿ ಕಂಡಂ || ||೭೭|| ವ! ಅಂತು ಕಂಡಿದು ಬಿನದನಂ ಕಾವಂದನ್ನಲ್ಲದೆ ಗಿಳಯಂ ಸೇವಂ ದಮಲ್ಲೆನುತುಂ ಪೋತರ್ಪಂಗೆ ಬಲಗೆಲದೊಳೆ ಬೆಳೆದೂಗಿದ ಕಳಮಕಾನ ನದ ಮುಂದೆ ಮುಂದೈಸಿದ ಜಾದಿಯ ಮೆಳೆಗಳ ಬಳ'ಸಿನಿಂ ಪೊಳೆವ ಪಾಳಿ ಯಂ ಮೆಟ್ಟಿ ನಿಂದು, |೩೪|| - ನಲವಿಂದಂ ಸೂಡಿ ಪೊಂಜಾದಿಯ ನಿಡುನನೆಯಂ ವೇಣಿಯೊಳೆ ಸಿಕ್ಕಿಕೊ ಯಾ|ವಲ ಪೊವಂ ಗಂಧವಿಟ್ಟು ಕ್ಷಲದನಿಯೆಸ'೪೦' ಕಂಜಕಿಂಜಲ್ಯಮಂ ಬೈ || ತಲೆಯೊಳೆಯೊಟ್ಟಿಯೊಂದುಗೆಯ ವಲಯವುಂ ತೊಟ್ಟು ಕೈಗೆಯು ಕರ್ಣೋ ತ್ಪಲಮಂ ಕೈಗೆಝಿನಂ ಕಲರಿನರಸನಂ ನೋಡಿದಳ ಗೋ ಪಿಯೊರ್ವಳೆ ! | 11೭೯|| ಬಳೆಗಳೆ ಘಲೈನೆ ತೋಳ್ಳಂ ನೆಗಸಿ ಕಾಲಂ (ಕಂಗೊಟ್ಟು ಕೆಂ | ದಳವುಂ ಮೆಲ್ಲನೆ ಪೊಯ್ಯು ಪಾಯ ಗಿಳಿಯಂ ಸೋವಾಕೆ ತುಂಗಸ್ಯನಂ || ಗಳುಮಾಲೂಕಿಪವೊಲೆ ಮರಲ್ಲೊಗೆಯೆ ತಂದೊಂದಳೆ ಪಾ ಯು ಕ | ಸ್ಥಳಮಿಂಚಂ ಮುರಿದಂತಿರೆಪ್ಪೆ ಮುರಿದಾಭೂಪಾಲನಂ ನೋ ಡಿದಳೆ || nvo|| ವ|| ಮತ್ತ ಮೊರ್ವಳೆ. ಎಡಗಯ್ಯೋಳೂತ್ತಿ ಮುಡಿಯಂ | ಪಿಡಿ ತೆಕ್ಕನೆ ತೀವೆ ಕೊಯ್ದು ಜಾದಿಯ ನನೆಯಂ | ಮುಡಿಯುತ್ತೆ ನಿರೀಕ್ಷಿಸಿದಳೆ | ಕಡೆಗಣ್ಣಿಂ ಕಳಮಗೊಪಿ ಭೂಪಾಲಕನಂ | |va! ಸಾ- 1 ಳಂ, ಕ) ಗೆ).