೧೦ ಲಿ ಲಾ ವ ತಿ •v, ..~~ ~ . ••••• Spsvyvv v vvvvvvv vht \ \eth v ; .. y v• • • ದಂ ಕಡು ಭೂರಮೆನಿ ಬಿಡೆ ಬಂದಿಲಾತೋಯಂಗಕಾಲಕ || ಲಂಕಷವುದುಂ ಕೆಳಗೆ ಪಾಯ ಪಶುವಜಮಾನಿ ಬರ್ಪುದುಂ || ೯v ಕಂಡು 'ಗೆ'ಗೊಲಡು ಗೋವರ 1 ತಂಡಂ ಬೊಬ್ಬಿರಿಯೆ ಮಗುಟ್ಟು ನೋಡಿ ಮಹಿ || «ಂಡನನುಂ ಮಂತ್ರಿಯುವಾ || ಪಿಂಡನೆ ವೆಗಾಣದಂತು ಕೌತುಕಮುತ 5 | ರ್F | ವ|| ಅಂತಾವಿರಾಟನ ತುಣವಿಂಗಂ ನಂದಗೋಪನ ಗೋವೃಂದಕ್ಕ೦ ಪಾ ಲೋಳಂ ಶೀಲದೊಳಮಳವಿದೆ .ಳಂ ಬಳವಿಯೊಳಂ ಅಗ್ಗಳಮೆನಿಸಿ ಕಾಲಿ ಅಗಳಿ ಸಮಯದಡವಿಯಡಿಯೆತ್ತಿದಂತೆಯುಂ ಪಿಂಡುಗಳಿ೦ ಪಾಯ್ಕಂತೆ ಯುಂ ಸಯ್ಯೋಡುಗಳಂ ಲೋಯಿಸರದ ಪಾಡಂ ಕಾಲೆತ್ತಿದಂತೆಯುಂ ಕವಿ ದ ಕಿವಿಗಳಿ೦ ಬಾವು ಪಿಂಡು ಪಕ್ಕಮಂ ಬಡಿವಂತೆಯುಂ ಬೀಸುವ ಬಾಲಂ ಗಳಿಂ ಕಚ್ಚೆಯ ಕೆಚ್ಚಲುಣ್ಣೆಗೆ ಪಕ್ಕಿಯಾಗುವಂತೆಯುಂ ಬಣ್ಣವಣ್ಣಿಗೆಯ ಬಣ್ಣದಿಂ ಮುಗಿಲ ವರ್ಣವಾಗಿ ಬಪಗೋಕುಲನುಂ ಮನಂಗೊಂಡು ಮಾನವರುವನನುಂ ಮಕರಂದನುವಾತು ಪಟ್ಟಿಯ ತುಲನೆಲೆಯೊಳೆ ನಿಂದು ನೋಡುತ್ತುಮಿರೆ | ||೧೦೦ || ತ್ವರಿತಂ ಪಂ ಸಕೊ ಪಂ ಪೆನಿಗೆ ಸರಿಯೆ ಪೂಂಕಾರದಿಂದ ಬೀಗು 1 ತಿರೆ ಬಾಯಿಂ ಬಟ್ಟೆ 'ಯೋ' ಸಾಲಿಡೆ ಪಸುನೊರೆಂ ನಾಂದ ಪುಲೆ ಮಿಥೈಗೊಲಡ | ಬ್ಬರಿಸುತ್ತುಂ ತನ್ನ ಕಣ್ಣಳ್ಳರೆಯೆ ನಿಕಟದೊಳೆ ಕೇಳು ಗಾಳ್ಮೆಳನುತ್ತುಂ | ಪರಿತಂದತ್ತೂರ್ಧದಿಂದಂಬಿರಿವಿತೆ ವೆಲೆವಾಲಂದು ದೇನುಪ್ರತಾನಂ || ೧೦೧ - ಅಡೆಯಂ ಕೊ'ದತ್ತು ತುಂ ಮಾರ್ದನಿಗೆ ಮಸಗುತುಂ ದರ್ಪದಿಂ ಛಾ ಯೆಯೊಳ್ | ಡಿಡುತುಂ ಮುಂ ಕಾದಿ ಪುಣಿಂತಿಣಿಗೆಗೆ ನೊಅಂತೀರ್ಣ ಶೃಂಗಾಗ್ರದಿಂ ಮಾ | ರ್ದೊಡೆಯುತ್ತು, ಪಾಯು ಪಿಂಡಂ ಕಲಕಿ ಕೆಲೆ ಯುತುಂ ಬೆರ್ಚಿ ಬಳಗ ಬೆಂ | ಗುಡೆ ಗಂಡಂ ಸೂಸುತುಂ ಬಂದು ದು ಮದವಿದಳಂಗಳಾ ಹೋಂ ಮಹೋಕ್ಷಂ || ಸಾ- 1 ಗಡೆ, ಗ|| 2 ದೊಳೆ, ಕ|| 3 ಡೆ, ಗ।
ܠܐܩ li co 12