ವಿಷಯಕ್ಕೆ ಹೋಗು

ಪುಟ:ಲೀಲಾವತಿ ಪ್ರಬಂಧಂ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿ ಲಾ ವ ತಿ ೧೩೧ vvvvvvvvv ಪಿರಿದುಂ ಬಾಯ್ದೆಣ್ಣೆಗಿಳೆ ತಳರಡಿ ವನದೊಳೆ ಮುದ್ದು ಗೊವೃಂ ದದೊಳೆ ಬಂ | ಧುಂಪಾಂಸುಕ್ರೀಡೆ ವತ್ವಂಗಳೊಳನವರತಸ್ತನ್ಯಪಾನಂ ಸುರೇನೂ | ತರದೊಳೆ ತಾನಾಗೆ ಗೋವೂರದ ಬವಯಂ ಮೆಚ್ಚಿ ಬರ್ಪಂದದಿಂದಂ | ಬರುತಿರ್ದರಿ ಮೊತ್ತದಿಂ ನಲ್ಲವರಳಿಕ್ಕಲತ್ರ 'ಲ್ಲವ5 ಲೀ ಲೆಯಿಂದಂ || ೧೦೯| ವ|| ಅಂತು ಗೊಂದಣಿನಿ ಬಂದು ಪಟ್ಟಿಗಳಂ ಪುಗುವ ಪ್ರಪ್ಲಾಂಗಂಗಳ ಪ್ರ ಗೋವೃಂದಂಗಳನಾನಂದದಿಂ ನಿಂದು ನೋಡುತ್ತ ಮಿರ್ದು !೧೧೦|| ಕಲೆ ಕವಿಯದ ಮುನ್ನಂ | ಮಾರ್ತಂಡನುನುಸ್ತಗಿರಿಗೆ ಸಾರದ ಮುನ್ನ | ಸಾರ್ತ೦ದರೆ ಗೋಧೂಳಿಯ || ಪೋಲಿಯೊಳಾಪಟ್ಟಿಗಾಗಿ ನೃಪಸಚಿವರ್ಕ೮ || |೧೧೧ ಯುದ್ಧರಸಲಂಪಟಪ್ರಪ || ಪ್ರಾಣವಿಷಮಿತಕಪ್ರಣ || ದೃದ್ದು ತಮಹದಗ್ಗು ಈಲು | ಪೋದ್ಯಮಂ ತದ್ಭಹಿಃಪ್ರದೇಶದೊಳೆಸೆಗುಂ | |c೧೦|| ವಿದ್ಯುತಪಶುಸದಸತಿಪತಿ | ತಾದ್ರಿಪ್ರಭಗೋಮಯೋಚ್ಛಯಂ ಸಮದವೃಷೇ | ಪದವದರಿದ್ರಬಾಂವ ! ಟದುಮಮೆಸದಿರ್ದುದದು ಬಾಹಿರದೇಶಂ || ನಿರ್ಮಿಸಿದ ಗೋಕುಲಕ್ಕೆ ಚ | ತುರ್ಮುಖನಿಕ್ಷಿಸಲೆ ಬಂದನೆಂಬೀಭ್ರಮೆಯಂ || ನೂರ್ಮಡಿಸಿದುದಾಘೋಷವ | ಹಿರ್ಮುಹಿಯೊಳೆ ನಟ್ಟಿ 'ಗೊಲ್ಲ'ದೇವತೆ ಸತತಂ || |೧೧೪ ||೧೧೩ || ಪಾ- 1 ಲಸ, ಕ|| 2 ಗೋಲ, ಜ||