ವಿಷಯಕ್ಕೆ ಹೋಗು

ಪುಟ:ಲೀಲಾವತಿ ಪ್ರಬಂಧಂ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ •••••••• • • • • ••••• ಕರ್ಣಾಟಕ ಕಾವ್ಯಮಂಜರಿ [ಆಶ್ವಾಸಂ • ವೊ ಪೆಗಾಲಪ್ಪ ಪರ್ಬಾಗಿಲ್ಬಲಿಗಳುಮಂ, ನಟ್ಟಿಲಗಂಹಿಡಿದುಬಿಟ್ಟಿ ತಲೆವೆರಸು ತೂಳಂ ಬಂದಂತೆ ಬೊಬ್ಬಿಡು ಪರಿಬ್ಬರಗಲಿಗಳುಮಂ, ನೆ ರವಿಯನುರುಳೆವಾಯುಗುವಿ-ಸಿ ಪರಿವ ಕರ್ಬಸುಗಲಿಗಳುಮಂ, ಡಂಗೆಯಂ ಗೊಂಡು ಕೆಂಗಲ್ಬಸಗಿ ಪರಿವ ಮರುಳ್ಳರಿಗಳುಮನೆತೆತವೆಂದೆತ್ತಲುಂ ತಳ ರದೆ ತಾಳುಗೆ ಪತಿ ಬತ್ತಿ ಬಾಯ್ಯಾಡಿ ನಾಲಗೆಗಿತ್ತುಕೊಳ ನಾಲಗೆಗಲಿಗಳು ಮಂ, ತಾಂ ತಟ್ಟುಂ ಪರಿದು ತಾಗಿ ಮೂಗೊ ಯೆ ಬಾಗಿವಾಗಿ ಪರಿವ ಬೆಗಡುಗಲಿಗಳುವ, ತೂಕಡಿಂ ತಡವಡಿಸುತ್ತೆರ್ದು ತಡವರಿಸಿ ಕತೆಗೋ ಲಂ ನೆಗಪಿ ಬತ್ತಲೆ ಪರಿವ ತಲೆವಿಡಿಗತಿಗಳುಮಂ, ಸಂಭ್ರಮದಿಂ ಸದ್ಬನು ರ್ಚಿ ಸುರಿಗೆಯಂ ಬಿಸುಟ್ಟು ಬಯಿಯೊರೆಯಂ ಕೀಯಿತ್ತುಂ ಪರಿವ ಕಿಮಿ ಕುಳರುಮಂ, ಸಡಿಲ ಪಾಲಿಗೆವಂದದಿಂ ಕರ್ಚಿ ಕೈಯಡ್ಡಾಯುಧವನೀ ಡಾಡಿ ದಡಿಯಂ ಕೊಂಡು ಪರಿನ ದಡಿಗರುಮಂ, ಪಚ್ಚಡವುಂ ದುಂಡನಾಗಿ ದಂಡೆಯಂ ಸುತ್ತಿ ಸೂನಗೆಯನೆ ಪರಿನ ತೊಗವೀರರುಮಂ, ಬಂಕಿಯಂ ತೂಗಿ ತೆಂಕುತ್ತು೦ ಪರಿವ ವೈರಿಗರುವಂ, ಮುದ್ದ ರಮುಂ ತಿರಿಸಿ ಪರಿವ ಮುದ್ಧರಿಗಲಿಗಳುಮಂ, ಒಂದೆಸೆಯೊಳಬ್ಬರಮಾಡೊಂದೆಸೆಗೆ ಪರಿವ ಬಂದವಿಂದಿಗರುವಂ, ಅಬ್ಬರಕ್ಕೆ ಬಸಿಯಬ್ಬರಿಸಿ ಬಿಲಿಯಂ ಕೊಂಡು ಬಿ ಅವರಿವ ಬಿಗರುವಂ, ವಟ್ಟಿಯಿದು ನಾಂದು ಪೊಟ್ಟಿಯಿರಿದಡ್ಡಳವುಂ ದಂಡೆಯೊಳೊದು ಕೈದುವಂ ಕಾಣದೊನಕೆಯನೆತ್ತಿ ಪರಿವರಿಗಳುನುಂ, ಪೊಲಿವುಡುವ ಸಡಗರದಿಂ ಸೂರ್ತಾಗೆ ಸುಲಿದ ನೊಸಲೊಳ್ ನೆಲಸಿಕಮನಿ * ಪೆಂಡಿಕೆ ಸಿಡಿಯೆ ಸಿಡಿಯೆ ಪರಿವೊಅಂಟರುಮಂ, ಕೈಯಕೈದುನನೆಲೆದು ಕಳೆದುಕೊಂಡ ಪೇಡತಿಗೆ ಕನಲ್ಲು ಕೊರಡನೆ ಪರಿನ ಕೊರಡಿಗರುಮಂ, ಸಾಯಿಕ್ಕಿ ಪರಿನಲ್ಲಿ ಬಾಲಗಚ್ಚೆ ಕಾಲಂ ತೊಡರೆ ಕೆಡೆದೊಡೆದ ಮೊಣಕಾಲೊ ಳುಪ್ಪಂ ಪನಿ ಪರಿವ ಪಾಲಿಗಳುಮಂ, ನಿದ್ದೆಗಳೆರ್ದು ಗೆದಲೆ ಯಗುಗ್ಗಂ ನೆಗಪಿ ಪರಿವ ಕಲಿಗಳುಮಂ, ಗೂಂಟವನೆಡಸಿ ಪಾನಿ ಪರಸಿ ಬಿಟ್ಟು ಬಸಿಐ ಪ್ರಡಿಯಂ ತೊಡೆದು ಪರಿವ ತವಕಿಗರುಮಂ, ಎಡಪಿಯೊಡೆ ದುಂಗುಟದೊಳಂಚೆಯಂ ಕಟ್ಟಿಕೂಂಟುತ್ತುಂ ಪರಿವತಿಅನಂಟರುವಂ, ತಲೆ ಕೆಳಗಾಗಿ ಕಟ್ಟದಲಗೊ ಖೆಯನುಚಿ-ಬೀಚೆಸಿಂಮಡಿಯುಂ ಪರಿಯೆ ಪೆಂಗಂ ನೋಡುತ್ತುಂ ಪರಿನ ಪೆರ್ಬಂಟುನಂ, ಬಗರ್ ಪರಿನ ಪತಿಗೆ ಕೈದು