[೫ - ಲಿ ಲಾ ವತಿ ೧೬ M wwwwww••••••••••• ཀའགགདནག ་འ ངའའ འ ་བ་འ འ༩༩ ག,ན་བཀའ་བ《ཀ、ཀ, ܩܢ ನಂ ಕೊಂಡುಯು ಕುಡುವಯ್ಕೆಯರುನಂ, ಪಾದರಿಗಂಗಿರಿರ್ವರಿದು ಘಳಿ ಲನೆ ಸಾಯ್ತು ಹೆರ್ಮೊಲೆಯಿಂ ಪೊಕ್ಕು ಬೆರಸಿ ಬಿಟ್ಟು ಪೊರಳುತ್ತಿರ್ದ ಪಾ ಜ್ಞೆಯರುಮಂ, ಪತಿಗಷಯಮುನುಸಪತಿಗೆ ಶುಭೂ ದಯಮುನಕ್ಕೆಂದ ಮನದೊಳೆ ಮನೆದೈವಕ್ಕೆ ಪರಸಿಕೊಳ್ಳ ಪುಂಗ್ಟಲಿಯರುವಂ, ಪಸುಗೂಸ ನಮುಚಿಕೊಂಡೋಳಗಣ್ಣಂ ಪೊಗಣ್ಣ೦ ಬಪ- ಬಾಳಕಿಯರನಂ, ಗು ಬ್ಸಿಯಂತೆ ಬಾಯಂ ಬಿಡುವ ಗರ್ಭಿಣಿಯರುವಂ, ಬಜಗಣ್ಣ 'ನೀರನಿ ಕ್ಯಾವ ಬಂಜೆಯರುಮಂ, ಬಸಿಲಿಂ ಫೆಸೆದು ಕೊಳ್ಳ ಬಯರುವಂ, ಮುಸುಡಂ ಮೊದಿಕೊಳ್ಳು ವುದುಗಣ್ಣಳುವಂ, ಸೊಸೆಗೆ ಪಲ್ಲಂ ತಿನುತ್ತೆ ನೆತ್ತಿಯಂ ಪ್ರೊ ಯು ಕೋಳತೆಯರುಮಂ, ರ್ಮುಖಿಗೊಳ್ಳ ಪೆರ್ಮು ಕೈಳುಮಂ, ಗೋಲಿಂಡಗೊಳ ಗೋವರ್ಕಳುಮಂ, ಚೀಖಿಕೊಳ್ಳ ಕೊಡಗೂಸುಗಳುಮಂ, ಬೆಗಡುಗೊಳ್ಳ ಬಾಳಕರುಮಲ, ಭಯಂಗೊಳ್ಳ ಬೆಳ್ಳರುಮಂ, ಉಬ್ಬರಿಸುವ ಕುರುಡರುಮಂ, ಸೆಳವಳಿಸುವ ಕಿವುಡರು ಮಂ ಕಂಡು ಪೋಲಗೆಖೆಯನಾನೆ ಪೊಕ್ಕಂತೆಯುಂ, ಡೊಂಬರ ಬೀಡಿನೊಳ ಬೃರಮಾದಂತೆಯುಂ, ಬೆಳ್ಳಲಿಯ ಬಿಲದೊಳೆ ನಿಕ ಪೊಕ್ಕಂತೆಯುಂ, ತು ಅಪಟ್ಟಿಯೆಲ್ಲಂ ಕಿಅಲೆಯುಂ ಕಿಲಿಂದಲೆಯುಂ ಕೆಲ್ಲಿಯುಂ ಕವಿಯುವಾದ ಪುದಿದೇನೆಂದು ಸಂಭ್ರಮಿಸಿ, |೧೩|| ಪವಿಘೋಪಕ್ಕು ಜ್ಞಗ ಸೆಕ್ಚರದಿನವರನಾಗೇಂದ್ರನೆಂತೆವೋಲ! ರ್ಣವಕಿಲಾರವು ತೃಣಿತದಣಿಪತಿಸ್ತಳತಳಾಗ್ರದಿಂ ಕೇ || ಶವನೇಂತಭ್ರನಾದಕ್ಕಚಳವಣಿತಳಾಪಟ್ಟಿದಿಂ ನಿಂಹಮೇಂ ! ತಿಲೆಂ ಗೊಪಕೋಳಾಹಳಕಲರ್ವಸೆಯಿಂ ಭಾರತೀಚಿತ್ತಚೋರಂ!! 'ತಾಜ'ನಖಾದಕೇಶಮುನುಗು'ರ್ಗೊ'ನೆಯಿಂ ತೆಗೆದೊ ಘಾಲೆ'ಯಂ*1 ಮಾಯಿದ ಸುತ್ತಿನೋಲೆಗಳ ನೋವುತುಮಾಯತನಾಗೆ ತೊಟ್ಟು ಮು || ನಾ- 1 ನಿರಿವ, ಜ|| 2 ತಾಜು, ಚj! 3 ರ್ಮೊ , ಚ|| 4 ಅ೦, ಜ|| 5 ನಾವುತಿಯಾ, ಚ: 18
ಪುಟ:ಲೀಲಾವತಿ ಪ್ರಬಂಧಂ.djvu/೧೪೪
ಗೋಚರ