ವಿಷಯಕ್ಕೆ ಹೋಗು

ಪುಟ:ಲೀಲಾವತಿ ಪ್ರಬಂಧಂ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಕರ್ಣಾಟಕ ಕಾವ್ಯಮಂಜರಿ [೪ಾಸಂ ಒಂ••••••••••• • Now, w y nry r \\\/ \\Am+ P4 144 v 12 - ಯೋಜಿರೆ ಕಟ್ಟಿ ಕೈಪೊ ಡೆಯನಾಗತೆ ಜೀವಿಗೆ ಜೀವಮಾನವೋ | ಲೇಖನಿ ಬಿಲ್ಲನಾದೆವಿಜಯಂ ಜಯಿಯನುದಾತ್ತರಾಸನಂ ||೧೩೬). ಇದು ವಿದಿತವಿವಿಧಪ್ರಬಂಧವನವಿಹಾರಪರಿಣತ ಪರಮಜಿನಚರಣಾರಮ್ಮ ಹೈಮಾಚಲೋಲಿತನಖಮುಖಮಂದಾಕಿನೀಮಜ್ಜನಾಸಕ್ಕೆ ಸಂತತೋತ್ರಿಕ ದಾನಾದಮುರಿತಬುಧವಧುಕರಪ್ರಕರ ಕವಿರಾಜಕುಂಜರ ವಿರಚಿತವಪ್ಪ ಲಿ ಲಾ ವ ತಿ ಯೋ ೯ ಶರರ್ಣನಂ ಪಂಚಮಾಶ್ವಾಸಂ