ಪುಟ:ಲೀಲಾವತಿ ಪ್ರಬಂಧಂ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

જેમકે - ಕರ್ಣಾಟಕ ಕಾವ್ಯಮಂಜರಿ [ಆಶ್ವಾಸಂ བ་ཚ་བ་ པ པལ་བ ་ ་འཀ༩ wག འའའའའའའའའའའའད་ འའའའའའའའའའའའའའའགའ། ངག་འགག ཆའའའའའའའའའའའའའའལ ಗಮಿಯ ವೋಟಿಯಂತಪ್ಪ ಪೂಗಳಂ ಸುಲಿದು ಬಿರಿದ 'ಸುಚಿಯಂ' ಸುತ್ತಿ ನೇಲ್ಲು ಜೊಲ್ಲು ಗೆವಣ್ಣಂ “ಮುಗುಳು ಮಿಗೆ ಮಗನುಗಿಸುವೆಳನೂಗಳಿಂ ಪರಿಮಳದ ಬೀಡಲಂ' ಬಿಟ್ಟಂತಿರ್ದ ಪೊಂಗೇದಗೆಯಬಾಲೈಲಿಯನೊಳ ಪೊ ಕೈಂತೆ ಪೊಡೆ ತನಿಗಂಪನುಂಡು ಬಿತೆಯುಂ ಪೊಮಡುವ ಮರಿದುಂಬಿಗಳಿಂ ರತ್ನ ಗರ್ಭ ನೀಲದ ಪರಲನುಗು ಚೆಲ್ಲು ನೆಲಸ ನೆಲಂ ಬಿಗಿಯೆ ಬೇರಿಂ ಪಣ್ಣ ಬಕ್ಕೆ ವಲಸುಗಳುಂ, ಗಾಳಿಯ ಕೋ೪೦ ಕಲ್ಲು ಸಳಕಿನ ಪಾಸು ಬೆಳೆ ಘಾಲನೆ ಬಿಟ್ಟು ಬಿಕ್ಕನೆ ಬಿರಿದು ತೋರಗಾಯ ೪ನೊಕ್ಕ ತಿರುಳಂ ನಕ್ಕಿ ನಾಲಗೆಯಂ ನಕ್ಕುವಂತೆ ತೋಪ- ನಿಜಪ್ರತಿಬಿಂಬಕ್ಕೆ ಪರ್ಬನಿಕ್ಕಿ ಪಲ್ಲಂ ಕಿಲಿನ ಪುಲ್ಲೋಡಗಂಗಳ ಮುಪ್ಪಿಂಗೆ ಮೆಚ್ಚಿದಂತೆಳನೀರನವು ಬಾಯೊಳೆ ಬಸಿವ ಬೆಳ್ಳಂಗುಗಳುಂ, ವಿಪಳ ಫಳಕುಚಭರಂಗಳಳನೀವಾ? ಆಳಂ ಬಾಲಸಸ್ಟಂ'ಗಳನೂಡುವ ಚೆಂದೆಂಗುಗಳಂ, ಏಟೆಲೆವಾಣಿ'ಗೆ ಯುಗಳಂ*ಬಂದದ್ರವೆಂಬ ಭಯವಾದಂತೆ ಮಂದಾನಿಲನಂ ಕೊರಲ್ಕು ಸಿವಿನಂ ಪೊಸಿ ಸರಸತೀತಳಪರಿಮಳವುಂ ಪಾವುಗಳಿರ್ದಲ್ಲಿಗೆ ಪಾವುಡಂಗಳುಸುವ ಮಳಯತರುಗಳಂ, ತೀಕರಾಸುರಸುರಭಿಮಾರುತನಿಂ ವನಕರಿಕಳಭಂಗ ಳುಮಂ ಶಬರಿಮನೋಮದಕರಿಗಳುಮನೊಡನೆ 'ಸೋರ್ಕಿಸುವ ಸಲ್ಲಕಿಗ ಳಂ, ಮದಕರ್ದಮುಮಂ ಬಿಡುವ ಮುದಕರಿಗಳಂತೆ ಪಣೆ ಮಗುಳೆ ನಿರ್ಯಾ ಸಮನೊಕ್ಕು ಸೂಸುವ ಗುಗ್ಗುಳಂಗುಳಂ, ಕಣೆ ಕಾಲುದ್ದವಾಗೆ ಪಗಿನ ಪ ರಲಂ ಪರಸುವ ಕರ್ಪೂರಗಳುಂ, ರಜನುಮಗಳುಂ ಮೊಲಿಕಾರನಾ ಗೆ ಬಿರಿಮುಗುಳಂ ಸುರಿವ ಸುರಿಯಿಗಳುಂ, ಪೊಂನ ಸಿಪ್ಪಂ ಸೂಸು ವಂತೆಸಳನಿಕ್ಕುವ ಕೊಸಗುಗಳುಂ, ಚಿನ್ನ ಪೊಗಳಂ ಚೆಲ್ಲುವಂತರಲ ಸಂಕುಳಮಂ ಕೆದಮಿವ ಸುರಹೊನ್ನೆ ಗಳುಂ, ಕೈವೊಯ್ದು ನಗುವಂತೆ ತಳ್ಳಿ ರ್ಗೊಂಬಂ ತಳಿರ್ಗೊಂಬು ತಾಗೆ ಪೊತು ತುಂಗಿದ ಕಾಂಚಿವಾಳಂಗಳಂ, ಪೊನ್ನ ಪ್ರಡಿಯಂ ತಳವಂತೆ ಪರಾಗಮಂ ಸೂಸುವ ಸಂಪಗೆಗಳು, ಸಣ್ಣ ಪಣಿಗೆಯ ಬಿಟ್ಟು ತಿಣ್ಣವಾದಂತೆ ಕೆಲದ ಕುಜಂಗಳೊಳಳದೋಳನಿಣ ಮಾ- 1 ಸ೦ಖಲೆಯಂ ಖ! 2 ಮಗಳು.. ನಾವುಗಳಿ೦. ಜ || 3 ಬೀಖಿಲಂ ಖ! 4 ಗಳ, ಖ; 3 ಗಾಯಳಂ , ಖ!! 4 ಎಸುವ, ಖj