ಪುಟ:ಲೀಲಾವತಿ ಪ್ರಬಂಧಂ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿಲಾ ವತಿ ૦મ vvvvvvvvvvvvvvvvvvv vvvvvvvvv 0. ܩܢ 1 ಪ್ರವ ಪೊಂಬಾಳೆಗಳು, ಕೋಟೆ ವಾಟಿಸಿದ ಕಲೆಯ ಸುತ್ತ ಮುತ್ತಿದ ಬೆ ಇಂಗಳ ಬೀಡುವಿಟ್ಟಂತೆ ಕಲಿಸುವೆವಳಿಯಂ ಬಳಸಿ ಕಳಿಯೆ ಪೂತ ಮಲ್ಲಿಗೆಗಳು, ಮಲ್ಲಿಗೆಯ ಮುಗಳಂ ರಾನಿಗೆಯಂತೆ ಪೂವನೊಟ್ಟಿದಿಪ್ಪೆಗ ೪ುಂ, ಇಪ್ಪೆಯ ಕಂಪಿಂಗೆ ಕುರುಳೆರ್ದು ಕರಮುಂಡು ನೀರಂ ಇಾಜವಂ ತೆ ಸಾರಂ ಕಣಿವ ತಾಳ್ಳಂ , ಕಿಸುಗಲ್ಲ ಪರಳನುಗುಲ್ಬಂತೆ ಬಿರಿದು'ವು ತಂ'ಬಿಡುವ ದಾಡಿಮಂಗಳಂ, ಪೊಂಗೊಡಂಗಳ೦ ಸಾರ್ಚಿದಂತೆ ಫಲಂಗಳಂ ಮುಂದೆಗೊಂಡ ಮಾದುಘಲಂಗಳುಂ, ಕಾಯುಕುವ ಕೌಂಗುಗಳಂ, ಪ ಣ್ಣು ಬಳ್ಳುವ ನಾರಂಗಂಗಳಂ, ತಳರ್ತೊಗುವಳೋಕೆಗಳು, ನನೆತೆಲಿ ಶ್ರೀ ಜಾದಿಗಳಂ, ಮುಗುಳು ಮುವ ಮೊಟ್ಟೆಗಳುಂ,ಬಂದು ಬಪಿ ಬಾ ಇಚೂತಂಗಳಂ, ತಳ ಡರ್ವ ಲತೆಗಳು, ಕೈವಿಟ್ಟ ನಿರೆಗಳುಂ, ಸೋರ್ವ ಸೋನೆಗಳು, ಒದಗುವ ಪನಿಗಳು, ಎಲ೭ ಪೂಂಬಾಣಿಗಳು, ಬೀ ಬ್ರಿ ಬಲೆಗಳು, ನೇಲs ಪಳಂಗಳಂ, ಅಲೆವ ಗೊನೆಗಳು, ಮಲೆನ ಗೊಂಚಲ್ಬಳು, 'ಅಲರ್ದು'ಗುವ ಲರ್ಗಳುಂ, ಅಲುಗುವ ಸೆಳೆತೊಂಬುಗ ಳಂ, ಕೊಳ್ಳ ಬಂಡುಗಳು, ಪನಿವ ತನಿರಸಂಗಳಂ, ಏಲವುಂಡನ ನಗು ನೋಡಿದೊಡಂ ನೆಲೆದೊಅದ ಕುಸುಮರಜಂಗಳಂ, ತಾಳು ಮಂ ತೋಡಿ ನೋಡಿದೊಡಂ ಮಧುರಸದಿಂ ನೀರ್ಗಾ ನೆಲನುಂ, ನಡೆವಡ ಕೆಯ ಸನಿಗಳು, ತಡಿವಿಡಿವ ನವಿಲ್ಲಳುಂ, ಮರದಿಂ ಮರಕ್ಕೆ ಲಂಘಿಸುವ ಕಪಿಗಣಂಗಳು, ತಳರಿಂ ತಳಿರ್ಗೆ ತಳರ್ವ ಕೋಗಿಲೆಗಳು, ಪ್ರವಿಂ ಪೂ ವಿಂಗೆ ಪಾಯ ತುಂಬಿಗಳು, ಸಣ್ಣ ಸಣ್ಣ ಸಾವರಗಿಳಿಗಳುಂ, ಕೊಂ ಬಿಂ ಕೊಂಬಿಂಗೆ ನಿಳ್ಳುವ ಪ್ರರುಳಿಗಳುಮೆಸೆಯೆ, ಕಿಕ್ಕಿಳಿಗಿರಿದೆಸೆವಲರ್ದು ಅಗಲಿಂ ತಳಿರ ಕೆಂಪುಮಲರ ಬೆಳುವಲ್ಲದೆ ಬಿಸಿಲುಂ ಬೆಂಗಳುಂ ಮು ಚದ ಬನದೊಳಗೆ ಬರ್ಪಾಗಳೆ; N೭೬|| ತೀಡಿತೋಂದೊಂದಲಿಂ ತಣ್ಣೆ ಚಿಮುಖಗಲ ತಾರ್ನುಟ್ಟಿನೊಳ ಸಂದು ಸಂಗೋ ( ಲಾಡುತುಂ ಕೂಡೆ ನಿರ್ವಕ್ಕಿಗಳುಲಿದ್ರಗಳಂ ಕರ್ಣದೊಳಂ ಸಾ- 1 ಬಿತ್ತಂ. ಕ 2 ಮರು, ಚ || 3 ಮಲಗುವ ಖ!! 4 ನೆನೇ ತೋಚುವ, ಚ ||