ಪುಟ:ವಸಂತಮಿತ್ರ ವಿಜಯ ನಾಟಕಂ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ ಸ ೦ ತ ಮಿತ್ರ ವಿ ಜ ಯ ನಾ ಟ ಕ ೦ , ವನ್ನೇ ಕುರಿತು ಗಾನವಾಡಿ ಈ ಸಭಿಕರಿಗೆ ಕರ್ಣಾನಂದವನ್ನು ಟುಮಾಡು. ನಟ. ಅಪ್ಪಣೆ.

  • ಎಂದು ಗಾನಮಾಡುವಳು. ಸೂತ್ರಧಾರ, ಪ್ರಿಯೆ ? ನಿನ್ನಗಾನದಿಂದ ಈ ಸಭಿಕರು ಚಿತ್ರಪ್ರ ತಿಮೆಗಳಂತಾದರು, ಆದರೆ ಕೇಳು ಈ ನಾಟಕದ ಕಥಾನಾಯಕ ನಾದ ವಸಂತಮಿತ್ರನ ಗುಣಾತಿಶಯವನ್ನು ನಾನು ಏನೆಂದುನಿರಲಿ, ಕಂದ ! ತರುಣಿಯ ದೆಸೆಯಿಂ ಮೃ ತಿಯೋಂ

ದಿರೆಸೌಗಂಧಿಕ ನವಹಿತಮಂ ಬಗೆದಾ | ಧರಣೀಶನಜೀವಿತಮಂ ಪೊರೆದಂ ಸಖನಹ ವಸಂತಮಿತ್ರಂ ನಲವಿಂ ! i ೪ || ಪ್ರ ಸ್ಥಾ ನ ನೆ (ನೇಪಧ್ಯದಲ್ಲಿ) ( ಸಾಗಾಧಿಕಮಹಾರಾಜ” ಎಂದು ಕೂಗಿಕೊಳ್ಳುವರು, ಆರಳೆ ? ನಮ್ಮ ಮಹಾರಾಜನಾದ ಸೌಗಂಧಿಕನು ಈ ದಿವಸ ವನವಿಹಾರಕ್ಕಾಗಿ ಮಕರಂದೋದ್ಯಾನಕ್ಕೆ ಹೊರಡುವನೆಂಬ ವೃತ್ತಾಂತವಿತ್ತು. ಆದುದರಿಂದ ರಾಜನು ಹೊರಟಂತೆ ತಿಳಿದುಬರು ವುದು. ನಾನೂ ರಾಜನ ಸನಿಹದಲ್ಲಿರಬೇಕೆಂದು ಆಜ್ಞೆಯಾಗಿತ್ತು. ಈಗ ನಾನು ಹೋಗದಿದ್ದರೆ ರಾಜನ ಕೂಪಕ್ಕೆ ಪಾತ್ರನಾಗಬೇಕಾ ದೀತು. ಹೋಗುವೆನು. (ಹೋಗುವನು )

  • ರಾಗ --ಕಮಾಚು,

ರೂಪಕ, ಶ್ರೀಭಾಸುರಮಧುಮಾಸವ' ನೆಂತುಬಣ್ಣಿಪೆ || ಪ | ತಿಳಿಗೊಳ ದೊಳು! ನಳನಳಿಸುತ | ಕಳಯುಗುಳುತ | ಬೆಳೆದರಳಿಹ | ನಳಿನಗಳೊ ತು | ಅಳಿಕುಲ ಗಳು! ಸುಳಿದರಲನು 1 ಸೆಳೆಸೆಳೆವುದು 11೧1 ಆರಸರನು | ವರ ತರುಣಿಯ! ರುರಕಿಸುವಸು | ಶರವಿಚಯವು ! ಅರುಹಲದರ | ಪರಿಯರಿಯನು | ಬೆರೆದಿ ನಿಯರು ! ಮರುಕಮುಳಿಯ | ೨ | ಮಂದಮಾರು 5 : ನಿಂದು ತಂದದಿ ! ಕುಂ ದಚಂದನ 1 ಗಂಧವನೊಂದಿ | ಮಂದಯಾನದೊ | ಳಿಂದುಬೀಸುತಾ | ನಂದ ಮೀನನು | ಕುಂದನೀಯದೆ || ೩ ||