ಪುಟ:ವಸಂತಮಿತ್ರ ವಿಜಯ ನಾಟಕಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರ ಧ ಮಾ೦ ಕ ೦ ಕಂದ | ಮೃಗದಂA೦ಭಾವಿಸಿ ಮೃಗಾಕ್ಷಿ ನಿಜವದನಕಾಂಬಾಣವತೊಡುತಂ || ಸೊಗಯಿಪ್ಪಮೋಹಪಾಶದಿ ಬಿಗಿಯುತರಾಜಿಪ್ಪಳಾಹಶಬರಿಯತೆರದಿಂ | || ೧v 1 ಚಾರುಶೀಲೆ ಈಗ ನನ್ನಮನೋರಥವು ಕೈಗೂಡುವಂತೆ ತೋರು ವುದು. ಈಗ ನನ್ನ ಚಮತ್ಕಾರವನ್ನು ಪ್ರಯೋಗಿಸುವೆನು. (ಅವರೆ ದುರಿಗೆ ದೂರದಲ್ಲಿ ನಿಂತು ಸುಮ್ಮನೆ ಕೈ ಬೀಸಿ ಕರೆಯುವಳು.) ಗಂಧಿಕ, ಮಿತ್ರನೆ ? ಆ ನಾರೀರತ್ನವು ನಿನ್ನನ್ನು ನೋಡಿ ಕೈಬೀಸಿ ಕರೆದಳು ಹೋಗಿ ಕೇಳು, ಆದರೆ ನನ್ನನ್ನು ಮಾತ್ರ ಮರೆಯ ಬೇಡ, ವಸಂತಮಿತ್ರ, ಸ್ತ್ರೀಗೆ ಮರುಳಾದ ನಿನ್ನನ್ನಲ್ಲದೆ ನನ್ನನ್ನು ಕರೆ ಯುವಳೆ ? ಕಾಗೆಯು ಬೇವಿನಮರದ ಮೇಲಲ್ಲದೆ ಮತ್ತೆಲ್ಲಿತಾನೆ ಹೋಗಿ ಕೂಡುವುದು ? ಕಾರುಶೀಲೆ, ನಿಮ್ಮ ಮನಸ್ಸನ್ನು ಸ್ಥಿಮಿತದಲ್ಲಿಟ್ಟು ಕೊಂಡು ನನ್ನ ಹತ್ತಿರಕ್ಕೆ ಬರಲು ಹೆದರುವ ನೀವು, ತಪಲೆಯರೆನಿಸಿರುವ ನಿಮ್ಮ ಹೆಂಡಿರಮನಸ್ಸನ್ನು ನಿಮ್ಮ ವಶಮಾಡಿಕೊಳ್ಳುವರೆಂದು ಯಾವ ನಂಬಿಕೆಯುಂಟು ? ಇಾಗಂಧಿಕ, ಮಿತ್ರನ, ಈ ಅಬಲೆಗೆ ಹೆದರಿಕೊಳ್ಳುತ್ತಾ ನಿನ್ನ ಹೇಡಿತನವನ್ನು ಇಲ್ಲಿಯೂ ತೋರಿಸಬೇಕೆ, ಏನು ಹೇಳುವಳೆ ಹೋಗು ಹೋಗು. (ಮುಂದಕ್ಕೆ ತಳ್ಳುವನು.)


- - - - - - - - - - - ರಾಗ-ತೋಡಿ. ಛಾವ. ಆರಿವಳೀ ಸುಕುಮಾರಿ ವೈಯಾರಿ !!ಪ! ಮಾರನಸತಿಯೊಮಾ ! ರಾರಿಯ ಸಯೋ ತೋರದೆನಗೆಸಖಗಾರುಗೊಳಿಸಳು || ೧ ! ಕೋಣೆಯೊಳಿಂತಹ ! ಏಣಶಾಬ್ರಾಕ್ಷಿಯ | ಕಾಣೆನಿಂದಿಗುಫಣಿ ವೇಣಿಯಜಾಣೆಯ | ೨ || ಗಾನವ ದರು | ಮನದಿನಿಂತಿಹ !! ಮಾನಿನಿಯಳನೋಡು ! ಮಾನಸಕೆರಗುವ ||೩||