ಪುಟ:ವಸಂತಮಿತ್ರ ವಿಜಯ ನಾಟಕಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ ಸ ೦ ತ ಮ ತ ವಿ ಜಿ ಯ ನಾ ಟ ಕ ೦, ಭಿಲಾಷೆಗಳನ್ನು ಪೂರೈಸಿಕೊಳ್ಳುವರೆಂದು ನೀನು ಚೆನ್ನಾಗಿ ತಿಳಿ. ಈ ದಿವಸ ಇಷ್ಟು ಹೊತ್ತಾಗಿಬಂದ ಅಪರಾಧವನ್ನು ಕ್ಷಮಿಸು. ವಸಂತಮಿತ, ಅಯೊ, ನೀತಳೆ, ಈ ಕುರೂಪಿಗೆ ಇನ್ನು ವಿಸ ಯದಿಂದ ಬೇಡಿಕೊಳ್ಳುವುದಕ್ಕೆ ನಿನ್ನ ಮನಸ್ಸು ಹೇಗೆ ಬಂತು. ಪ್ರೀತಿಗೆ ನತ್ರವಾದ ಪದಾರ್ಥವು ಎಷ್ಟು ಹೇಯವಾಗಿದ್ದರೂ ಅದೇ ಮನಸ್ಸಿಗೆ ಇ೦ಪಾಗಿರುವಂತೆ ಕೋರುವುದೇ ಕಾಮುಕರ ಮನೋಭಾವವು. ಕುಂಟ, ನೀನು ಮದುವೆಯಾದವನ ಹೆಸರೇನು ? ಆನಂದವ, ಯಾವನೋ ಒಬ್ಬ ಸೌಗಂಧಿಕನಂತೆ ; ಮಲ್ಲಿಕಾ ಲತೆಯು ಮುಳ್ಳಿನ ಬೇಲಿಯನ್ನಾಶ್ರಯಿಸಿದಂತಾಯಿತು. ನಾನು ಒಂದು ಉಪಾಯವನ್ನು ಕಲ್ಪಿಸಿರುವೆನು. ವಸಂತ ಮಿತ್ರ. ನನ್ನ ಮಿತ್ರನ ಪ್ರಾಣವನ್ನು ನಾಶಪಡಿಸಲು ಯೋಚಿ ನಿರುವಳೋ ಏನೋ ಕಾಣೆನಲ್ಲ. ಕುಂಟ ನೀನು ಯೋಚಿಸಿರುವ ಉಪಾಯವೇನು ? ಆನಂದವ. ಅವನನ್ನು ಕೊಲ್ಲುವುದೇ ಉಪಾಯ. ವಸಂ ತಮಿತ್ರ. ಕೊಲ್ಲುವೆನೆಂದು ನುಡಿಯುವ ನಿನ್ನ ನಾಲಿಗೆಯು ಇನ್ನೂ ಏಕೆ ಹಾಳಾಗಲಿಲ್ಲ, ಕುಂಟ ಆತನು ಸುಂದರನಲ್ಲವೆ ? ವಸಂ ತಮಿತ್ರ: ನಿನ್ನಷ್ಟು ಸುಂದರನು ಮತ್ತಾವನಿರುವನು ? ಆನಂದನ ಸುಂದರನಾದಮಾತ್ರಕ್ಕೆ ವಿನು, ಹೆಂಗಸರು ಪ್ರೀತಿ ಯನ್ನು ಆತನಲ್ಲಿ ಇಡುವುದೆಂದರೇನು ? ವಸಂತಮಿತ್ರ. ನಿಜ, ನಿಜ, ಹೇಳತಕ್ಕದ್ದೆನು. ಕುಂಟ ಅವನನ್ನು ಹೇಗೆ ಕೊಲ್ಲುವೆ ? ವಸಂತಮಿತ್ರ. ಈ ಸಾಸಿವೆ, ಇದಕ್ಕೆ ನೀನೂಕೇಳಿ ಸಲಹೆ ಗಳನ್ನು ಹೇಳಿಕೊಡುವೆಯಾ ? ಆನಂದವ, ಗರ್ಭಾಧಾನ ಮಹೋತ್ಸವವು ಈ ದಿವಸ ರಾತ್ರಿ ೧೨ ಗಂಟೆಗೆ ನೆರವೇರುವುದು. ಅವನು ನಿದ್ರೆಮಾಡುವ ಸಮಯದಲ್ಲಿ ನನ್ನ ಕೋರಿಕೆಯನ್ನು ನೆರವೇರಿಸಿಕೊಳ್ಳುವೆನು.